ಟಿಕೆಟ್‌ ಘೋಷಣೆ ಮುನ್ನವೇ ಕಾಂಗ್ರೆಸ್‌ನಲ್ಲಿ ಬಂಡಾಯ

  • Zee Media Bureau
  • Mar 21, 2024, 04:32 PM IST

ಬರೀ ಬಿಜೆಪಿಯಲ್ಲಿ ಅಷ್ಟೇ ಅಲ್ಲ.. ಕಾಂಗ್ರೆಸ್‌ಗೂ ಬಂಡಾಯದ ಬಿಸಿ ತಟ್ಟೋದಕ್ಕೆ ಶುರುವಾಗಿದೆ.. ಐವರು ಹಾಲಿ ಸಚಿವರ ಮಕ್ಕಳಿಗೂ ಟಿಕೆಟ್‌ ಪಕ್ಕ ಎನ್ನಲಾಗ್ತಿದ್ದು, ಗೋ ಬ್ಯಾಕ್‌ ಘೋಷಣೆ ಕೇಳಿ ಬರ್ತಿದೆ.. ಮತ್ತೊಂದೆಡೆ ಟಿಕೆಟ್‌ಗಾಗಿ ನಾಯಕರ ಬೆಂಬಲಿಗರು ಬೀದಿಗಿಳಿದು ಹೋರಾಟ ಶುರು ಮಾಡಿಕೊಂಡಿದ್ದಾರೆ.. 

Trending News