ಕರ್ನಾಟಕ ಬಂದ್‌ಗೆ ಕನ್ನಡ ಚಲನಚಿತ್ರ ತಾರೆಯರ ಸಾಥ್‌

  • Zee Media Bureau
  • Sep 29, 2023, 09:17 PM IST

ತಮಿಳು ನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ನಡೆದ ಕರ್ನಾಟಕ ಬಂದ್‌ಗೆ ಕನ್ನಡ ಚಲನಚಿತ್ರ ತಾರೆಯರು ಸಾಥ್‌ ನೀಡಿದರು.

Trending News