ಚಂದ್ರಯಾನ-3 ಯಶಸ್ಸಿಗೆ ಉಡುಪಿಯಲ್ಲಿ ವಿಶೇಷ ಪೂಜೆ

  • Zee Media Bureau
  • Aug 23, 2023, 09:54 AM IST

ಚಂದ್ರಯಾನ-3 ಯಶಸ್ಸಿಗೆ ಉಡುಪಿಯಲ್ಲಿ ವಿಶೇಷ ಪೂಜೆ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರಿಂದ ಪೂಜೆ ಸಲ್ಲಿಕೆ ಇಡೀ ದೇಶ ಕಾಯುತ್ತಿರುವ ಸಂಭ್ರಮದ ಕ್ಷಣಗಳಿಗಾಗಿ ಪ್ರಾರ್ಥನೆ ಚಂದ್ರನ ಮೇಲೆ ವಿಕ್ರಂ ಲ್ಯಾಂಡರ್ ಸೇಫಾಗಿ ಇಳಿಯುವಂತೆ ಪೂಜೆ ಹಿಂದೂ ಕಾರ್ಯಕರ್ತರಿಂದ ವಿಶೇಷ ಹೂವಿನ ಪೂಜೆ ಪ್ರಾರ್ಥನೆ

Trending News