ಶ್ರೀಶೈಲದಲ್ಲಿ ರಾಜ್ಯದ ಭಕ್ತರ ಮೇಲೆ ಹಲ್ಲೆ

  • Zee Media Bureau
  • Mar 31, 2022, 11:01 AM IST

ನೀರಿನ ಬಾಟಲಿ ವಿಚಾರವಾಗಿ ಆರಂಭವಾದ ಜಗಳ ಹೊಡೆದಾಟದವರೆಗೆ ತಲುಪಿದೆ.  ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಆವರಣದಲ್ಲಿಯೇ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿದೆ. 

Trending News