ಬೆಳಗಾವಿ ಜಿಲ್ಲೆಯಲ್ಲಿ ಪಂಚರತ್ನ ಕಹಳೆ ಮೊಳಗುತ್ತಿದೆ

  • Zee Media Bureau
  • Feb 11, 2023, 02:42 AM IST

ಬೆಳಗಾವಿ ಜಿಲ್ಲೆಯಲ್ಲಿ ಪಂಚರತ್ನ ಕಹಳೆ ಮೊಳಗುತ್ತಿದೆ.. ಖಾನಾಪುರ, ಕುಡಚಿ, ರಾಯಭಾಗ, ಬೈಲಹೊಂಗಲ ತಾಲೂಕಿನ 30-40 ಗ್ರಾಮಗಳಿಗೆ ಭೇಟಿ ನೀಡ್ತೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

Trending News