ಕೊಪ್ಪಳದಲ್ಲಿ ಮೊದಲ ಬಾರಿ ತ್ರಿಕೋನ ಸ್ಪರ್ಧೆ

  • Zee Media Bureau
  • Apr 21, 2023, 02:34 AM IST

ಕೊಪ್ಪಳದಲ್ಲಿ ಮೊದಲ ಬಾರಿ ತ್ರಿಕೋನ ಸ್ಪರ್ಧೆ. ಹಿಂದಿನ ಚುನಾವಣೆಯಲ್ಲಿ ನೇರಾ ನೇರ ಹಣಾಹಣಿ ಇತ್ತು. ಈ ಬಾರಿ ಕೊಪ್ಪಳದಲ್ಲಿ ತ್ರಿಕೋನ ಸ್ಪರ್ಧೆ ಉಂಟಾಗಿದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದ್ರು.

Trending News