ಐಸ್ ಕ್ರೀಂ ತಿಂದು ಅವಳಿ ಮಕ್ಕಳು ಸಾವು, ತಾಯಿ ಅಸ್ವಸ್ಥ

  • Zee Media Bureau
  • Apr 18, 2024, 10:47 AM IST

ಐಸ್ ಕ್ರೀಂ ತಿಂದು ಅವಳಿ ಮಕ್ಕಳು ಸಾವು, ತಾಯಿ ಅಸ್ವಸ್ಥ
ಪೂಜಾ ಮತ್ತು ಪ್ರಸನ್ನ ದಂಪತಿಯ ಅವಳಿ ಮಕ್ಕಳು ಸಾವು
ಮಂಡ್ಯದ ಶ್ರೀರಂಗಪಟ್ಟಣ ತಾ. ಬೆಟ್ಟಹಳ್ಳಿಯಲ್ಲಿ ದುರ್ಘಟನೆ
ಐಸ್ ಕ್ರೀಂ ಮಾರಲು  ಬಂದಿದ್ದ ವ್ಯಕ್ತಿಯಿಂದ ಐಸ್ ಕ್ರೀಂ ಖರೀದಿ
ಐಸ್ ಕ್ರೀಂ ಮಾರಲು ಬಂದಿದ್ದ ವ್ಯಕ್ತಿಗಾಗಿ ಪೊಲೀಸರ ಹುಡುಕಾಟ

Trending News