ಬಿಜೆಪಿಯಲ್ಲಿ ಭುಗಿಲೆದ್ದಿದೆ ಅಸಮಾಧಾನದ ಹೊಗೆ

  • Zee Media Bureau
  • May 16, 2024, 05:32 PM IST

ಪರಿಷತ್ ಚುನಾವಣೆ ಟಿಕೆಟ್ ಕೈತಪ್ಪಿದ್ದಕ್ಕೆ ತೀವ್ರ ಬೇಸರ. ಬಂಡಾಯ ಸ್ಪರ್ಧೆಗೆ ಮುಂದಾಗಿದ್ದಾರೆ ಆಕಾಂಕ್ಷಿಗಳು. ಪಕ್ಷೇತರ ಸ್ಪರ್ಧೆಗೂ ಮುಂದಾದ ರಘುಪತಿ ಭಟ್ . ಟಿಕೆಟ್ ಘೋಷಣೆ ಆದ್ರೂ ಕೈತಪ್ಪುವ ಬೇಸರದಲ್ಲಿ ನಿಂಗರಾಜು.
 

Trending News