ಜಮೀರ್ ಅಹಮದ್ ಹೇಳಿಕೆಗೆ ವಿಜಯೇಂದ್ರ‌ ಖಂಡನೆ

  • Zee Media Bureau
  • Nov 17, 2023, 05:50 PM IST

ಜಮ್ಮೀರ್ ಒಂದು ಕೋಮಿನ ಜವಾಬ್ದಾರಿ ತಗೊಂಡಿಲ್ಲ. ನೀವು ನಿಮ್ಮ ಅಂತರಾಳದ ಮಾತನ್ನು ಆಡಿದ್ದೀರಿ. ಜಮೀರ್ ಅಹಮದ್ ಹೇಳಿಕೆಗೆ ವಿಜಯೇಂದ್ರ‌ ಖಂಡನೆ. ಜಮೀರ್ ಅಹಮದ್ ಹೇಳಿಕೆ ನಿಜಕ್ಕೂ ದುರದೃಷ್ಟಕರ. ಇನ್ಮುಂದೆ ಈ ರೀತಿ ಮಾತನಾಡದಂತೆ ಎಚ್ಚರಿಕೆ ವಹಿಸಿ. ಬೆಂಗಳೂರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ‌ ಹೇಳಿಕೆ. 
 

Trending News