ಯಾವುದೇ ಕ್ಷೇತ್ರಕ್ಕೂ ಮಂಡ್ಯ ಬಿಟ್ಟು ಕೊಡುವುದಿಲ್ಲ: ಸುಮಲತಾ ಅಂಬರೀಷ್

  • Zee Media Bureau
  • Mar 21, 2024, 04:33 PM IST

ಮಂಡ್ಯ ಲೋಕಸಭಾ ಕ್ಷೇತ್ರಕ್ಕಾಗಿ  ಸಂಸದೆ ಸುಮಲತಾ ಬಿಗಿ ಪಟ್ಟು
ಮಂಡ್ಯ ಗೌಡ್ತಿಯ ಪಟ್ಟುನಿಂದ ಬಿಜೆಪಿ-ಜೆಡಿಎಸ್ ಮೈತ್ರಿಗೆ ಪೆಟ್ಟು
ಮಂಡ್ಯ ಲೋಕಸಭೆ ಅಖಾಡದಲ್ಲಿ ಸಂಸದೆ ಸುಮಲತಾ ಸ್ಪರ್ಧೆ ಖಚಿತ!
ಬಿಜೆಪಿ ಹೈಕಮಾಂಡ್‌ನ ಮನವೊಲಿಕೆಗೂ ಬಗ್ಗದ ಸಂಸದೆ ಸುಮಲತಾ
ಕ್ಷೇತ್ರ ಬಿಟ್ಟುಕೊಡುವ ಮಾತೇ ಇಲ್ಲ, ಮಂಡ್ಯದಿಂದಲೇ ಸ್ಪರ್ಧೆ ಎಂದ ಸಂಸದೆ
ಸುಮಲತಾ ಪಟ್ಟುನಿಂದ ಪ್ಲ್ಯಾನ್ ಚೇಂಜ್‌ಗೆ ಮುಂದಾದ ಮೈತ್ರಿ  ನಾಯಕರು
ಸುಮಲತಾ ನಿರ್ಧಾರದಿಂದ ತ್ರಿಕೋನ ಸ್ಪರ್ಧೆಗೆ ಸಜ್ಜಾದ ಮಂಡ್ಯ ಅಖಾಡ

Trending News