ಕನ್ನಡಿ ಮುಂದೆ ಮುಖ ನೋಡಿಕೊಂಡು ನಾಚಿನೀರಾದ ಮಂಗ! ಕಪಿರಾಯನ ಮಂಗನಾಟದ ವೈರಲ್ ವಿಡಿಯೋ

Funny Viral Video of Monkey: ಮಂಗಗಳಿಗೆ ಸಂಬಂಧಪಟ್ಟ ಅನೇಕ ವಿಡಿಯೋಗಳನ್ನು ನಾವೆಲ್ಲರು ನೋಡಿರುತ್ತೇವೆ. ಫನ್ನಿಯಾಗಿ ತಲೆಹರಟೆ ಮಾಡುತ್ತಾ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತವೆ.

Written by - Bhavishya Shetty | Last Updated : May 16, 2024, 04:55 PM IST
    • ಕೋತಿಯೊಂದು ಕನ್ನಡಿ ಮುಂದೆ ಕುಳಿತುಕೊಂಡು ತನ್ನ ಚೇಷ್ಟೆ ಬುದ್ಧಿಯನ್ನು ತೋರಿಸುತ್ತಿದೆ
    • ಭೂಮಿಯ ಮೇಲಿನ ಅತ್ಯಂತ ಬುದ್ಧಿವಂತ ಪ್ರಾಣಿಗಳಲ್ಲಿ ಇದೂ ಕೂಡ ಒಂದು
    • ಮಂಗಗಳಿಗೆ ಸಂಬಂಧಪಟ್ಟ ಅನೇಕ ವಿಡಿಯೋಗಳನ್ನು ನಾವೆಲ್ಲರು ನೋಡಿರುತ್ತೇವೆ
ಕನ್ನಡಿ ಮುಂದೆ ಮುಖ ನೋಡಿಕೊಂಡು ನಾಚಿನೀರಾದ ಮಂಗ! ಕಪಿರಾಯನ ಮಂಗನಾಟದ ವೈರಲ್ ವಿಡಿಯೋ  title=
monkey viral video

Funny Viral Video of Monkey: ಕೋತಿಗಳು ಸಾಮಾನ್ಯವಾಗಿ ಇತರ ಪ್ರಾಣಿಗಳಿಗಿಂತ ಹೆಚ್ಚು ಚಾಲಾಕಿಯಾಗಿರುತ್ತವೆ.  ಇದೇ ಕಾರಣದಿಂದ ಭೂಮಿಯ ಮೇಲಿನ ಅತ್ಯಂತ ಬುದ್ಧಿವಂತ ಪ್ರಾಣಿಗಳಲ್ಲಿ ಇದೂ ಕೂಡ ಒಂದು ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಅಂಜಲಿ ಕೊಲೆಗೆ ಪೊಲೀಸರೇ ಕಾರಣ, ಪೊಲೀಸರನ್ನು ರಾಜಕೀಯ ವಿರೋಧಿಗಳ ಧಮನಕ್ಕೆ ಬಳಕೆ: ಬಸವರಾಜ ಬೊಮ್ಮಾಯಿ

ನಾವಿಂದು ವಿಡಿಯೋವನ್ನು ನಿಮ್ಮ ಮುಂದೆ ತಂದಿದ್ದೇವೆ. ಇದರಲ್ಲಿ ಕೋತಿಯೊಂದು ಕನ್ನಡಿ ಮುಂದೆ ಕುಳಿತುಕೊಂಡು ತನ್ನ ಚೇಷ್ಟೆ ಬುದ್ಧಿಯನ್ನು ತೋರಿಸುತ್ತಿದೆ.

ಮಂಗಗಳಿಗೆ ಸಂಬಂಧಪಟ್ಟ ಅನೇಕ ವಿಡಿಯೋಗಳನ್ನು ನಾವೆಲ್ಲರು ನೋಡಿರುತ್ತೇವೆ. ಫನ್ನಿಯಾಗಿ ತಲೆಹರಟೆ ಮಾಡುತ್ತಾ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತವೆ.

ಇದೀಗ ಅಂತಹದ್ದೇ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ಇದರಲ್ಲಿ ಬೈಕ್ ಮೇಲೆ ಕುಳಿತ ಕೋತಿಯೊಂದು ಕನ್ನಡಿಯಲ್ಲಿ ತನ್ನನ್ನು ನೋಡುತ್ತಾ ಮಂಗನಾಟ ಮಾಡುತ್ತಿರುವುದನ್ನು ಕಾಣಬಹುದು. ಈ ಕೋತಿಯ ತಮಾಷೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ಬರುವ ವರ್ಷ ಮೋದಿ ನಿವೃತ್ತಿಯಾಗಿ, ಅಮೀತ್ ಶಾ ಪಿಎಂ ಅಗಲಿದ್ದಾರೆ : ಅರವಿಂದ್ ಕೇಜ್ರಿವಾಲ್

ವಿಡಿಯೋ ನೋಡಿ: 

 

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=O-hDphMYFMg

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News