ನಂಬುತ್ತಿರಲ್ಲವೇ? ಬಿಲ್ಡಿಂಗ್ ಮೇಲಿಂದ ಬೀಳುವ ಮಹಿಳೆಯನ್ನೇ ಕ್ಯಾಚ್ ಹಿಡಿದ ಪೋಲಿಸ್!

        

Last Updated : Mar 15, 2018, 08:45 PM IST
ನಂಬುತ್ತಿರಲ್ಲವೇ? ಬಿಲ್ಡಿಂಗ್ ಮೇಲಿಂದ ಬೀಳುವ ಮಹಿಳೆಯನ್ನೇ ಕ್ಯಾಚ್ ಹಿಡಿದ ಪೋಲಿಸ್! title=
Photo Courtesey:Youtube

ನವದೆಹಲಿ: ಚೀನಾದ ಜಿಂಜಿಯಾಂಗ್ ನ ಯುಗ್ಯುರ್ ನಲ್ಲಿ  ಬಿಲ್ಡಿಂಗ್ ಮೇಲಿಂದ ಬೀಳುವ ಮಹಿಳೆಯನ್ನು ಪೋಲಿಸನೊಬ್ಬ ಕ್ಯಾಚ್ ಹಿಡಿದು ಸೂಪರ್ ಹೀರೋ ಆಗಿ ಮೆರೆದಿದ್ದಾನೆ.ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು,ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇಲ್ಲಿನ ಸ್ಥಳಿಯರ ಪ್ರಕಾರ ಮಹಿಳೆಯು ಗಂಡನೊಂದಿಗೆ ವಾಗ್ವಾದಕ್ಕೆ ಇಳಿದಾಗ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಆದರೆ ಈವರೆಗೂ ಅವಳನ್ನು ಗಂಡ ತಳ್ಳಿದ್ದೋ ಅಥವಾ ಕಾಲು ಜಾರಿ ಕಟ್ಟಡದಿಂದ ಬಿದ್ದಿದ್ದೋ ಎನ್ನುವುದು ಇನ್ನು ಸ್ಪಷ್ಟವಾಗಿಲ್ಲ. 

Trending News