ನವದೆಹಲಿ: ಫೆಬ್ರವರಿ 10 (ಇಂದು) ರಂದು  ಭಾರತದಲ್ಲಿ ಗುಡ್ ರಿಟರ್ನ್ಸ್ ಪ್ರಕಾರ, ಪ್ರತಿ ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ (Gold Price) ₹4,555 ಆಗಿದೆ. 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ₹45,550 ಆಗಿದೆ. 


COMMERCIAL BREAK
SCROLL TO CONTINUE READING

ಇಂದು ಭಾರತದಲ್ಲಿ ಪ್ರತಿ ಗ್ರಾಂ 24 ಕ್ಯಾರೆಟ್ ಚಿನ್ನದ (Gold) ₹4,969 ಬೆಲೆ ಆಗಿದೆ. 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ₹49,690 ಆಗಿದೆ. 


ನಗರ 22 ಕ್ಯಾರೆಟ್ 24 ಕ್ಯಾರೆಟ್
ಬೆಂಗಳೂರು  ₹45,550 ₹49,690
ದೆಹಲಿ ₹45,410 ₹49,540
ಹೈದರಾಬಾದ್  ₹45,550 ₹49,690
ಮುಂಬೈ ₹45,550 ₹49,690
ಚೆನ್ನೈ ₹45,780 ₹49,950
ಕೋಲ್ಕತ್ತಾ ₹45,550 ₹49,540

ಇಂದು ಬೆಳ್ಳಿ ದರ ಪ್ರತಿ 10 ಗ್ರಾಂ ಬೆಳ್ಳಿಯ ದರ (Silver) ₹625 ಆಗಿದ್ದು, 1 ಕೆಜಿ ಬೆಳ್ಳಿಯ ದರ ₹62,560 ಆಗಿದೆ. 


ನಗರ  1 ಕೆಜಿ ಬೆಳ್ಳಿ ದರ
ಬೆಂಗಳೂರು ₹66,800
ದೆಹಲಿ ₹62,560
ಚೆನ್ನೈ ₹66,800
ಮುಂಬೈ ₹62,560
ಹೈದರಾಬಾದ್ ₹66,800
ಕೋಲ್ಕತ್ತಾ ₹62,560

ಫೆಬ್ರವರಿ 09 (ನಿನ್ನೆ) ರಂದು ಚಿನ್ನ ಮತ್ತು ಬೆಳ್ಳಿಯ (Silver Price) ಬೆಲೆಗಳು ಕ್ರಮವಾಗಿ 10 ಗ್ರಾಂಗೆ ₹45,400 ಮತ್ತು 1 ಕೆಜಿಗೆ ₹61,900 ನಲ್ಲಿ ಕೊನೆಗೊಂಡಿದ್ದವು.


ಇದನ್ನೂ ಓದಿ: Karnataka Hijab Row:ಇಂದು ಮಧ್ಯಾಹ್ನ ಪೂರ್ಣ ಪೀಠದಲ್ಲಿ ಹಿಜಾಬ್ ವಿವಾದದ ವಿಚಾರಣೆ, ಶಾಲಾ ಕಾಲೇಜು ಸುತ್ತಮುತ್ತ ನಿಷೇಧಾಜ್ಞೆ ಜಾರಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.