ನವದೆಹಲಿ: ಫೆಬ್ರವರಿ 15 (ಇಂದು) ರಂದು ಭಾರತದಲ್ಲಿ ಗುಡ್ ರಿಟರ್ನ್ಸ್ ಪ್ರಕಾರ, ಪ್ರತಿ ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ (Gold Price) ₹4,680 ಆಗಿದೆ. 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ₹46,800 ಆಗಿದೆ. 


ನಗರ 22 ಕ್ಯಾರೆಟ್ 24 ಕ್ಯಾರೆಟ್
ಬೆಂಗಳೂರು  ₹46,800 ₹51,050
ದೆಹಲಿ ₹46,800 ₹51,050
ಹೈದರಾಬಾದ್  ₹46,800 ₹51,050
ಮುಂಬೈ ₹46,800 ₹51,050
ಚೆನ್ನೈ ₹47,380 ₹51,700
ಕೋಲ್ಕತ್ತಾ ₹46,800 ₹51,050

COMMERCIAL BREAK
SCROLL TO CONTINUE READING

ಇಂದು ಭಾರತದಲ್ಲಿ ಪ್ರತಿ ಗ್ರಾಂ 24 ಕ್ಯಾರೆಟ್ ಚಿನ್ನದ (Gold) ಬೆಲೆ ₹5,105 ಆಗಿದೆ. 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ₹51,050 ಆಗಿದೆ. 


ಇಂದು ಬೆಳ್ಳಿ ದರ ಪ್ರತಿ 10 ಗ್ರಾಂ ಬೆಳ್ಳಿಯ ದರ (Silver) ₹645 ಆಗಿದ್ದು, 1 ಕೆಜಿ ಬೆಳ್ಳಿಯ ದರ ₹64,500 ಆಗಿದೆ. 


ನಗರ  1 ಕೆಜಿ ಬೆಳ್ಳಿ ದರ
ಬೆಂಗಳೂರು ₹69,200
ದೆಹಲಿ ₹64,500
ಚೆನ್ನೈ ₹69,200
ಮುಂಬೈ ₹64,500 
ಹೈದರಾಬಾದ್ ₹69,200
ಕೋಲ್ಕತ್ತಾ ₹64,500 

ಫೆಬ್ರವರಿ 14 (ನಿನ್ನೆ) ರಂದು ಚಿನ್ನ ಮತ್ತು ಬೆಳ್ಳಿಯ (Silver Price) ಬೆಲೆಗಳು ಕ್ರಮವಾಗಿ 10 ಗ್ರಾಂಗೆ ₹46,300 ಮತ್ತು 1 ಕೆಜಿಗೆ ₹63,800 ನಲ್ಲಿ ಕೊನೆಗೊಂಡಿದ್ದವು.


ಇದನ್ನೂ ಓದಿ:  Grapes: ಟೇಸ್ಟಿ ಅಂತ ಜಾಸ್ತಿ ದ್ರಾಕ್ಷಿ ತಿಂತೀರಾ! ಹಾಗಿದ್ದರೆ ಹುಷಾರ್!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.