Karnataka By Election Results 2024 LIVE: ʻಚನ್ನಪಟ್ಟಣʼ ಚಕ್ರವ್ಯೂಹ ಬೇಧಿಸಲು ವಿಫಲವಾದ ʻಅಭಿಮನ್ಯುʼ... ಸಿ.ಪಿ ಯೋಗೇಶ್ವರ್‌ ಗೆ ಜಯ, ವರ್ಕೌಟ್‌ ಆಯ್ತು ಡಿಕೆ ಬ್ರದರ್ಸ್‌ ತಂತ್ರ!

Karnataka By Election Results 2024 LIVE Updates: ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ  ಇಂದು ಪ್ರಕಟಗೊಂಡಿದೆ.

Written by - Chetana Devarmani | Last Updated : Nov 23, 2024, 12:28 PM IST
Karnataka By Election Results 2024 LIVE: ʻಚನ್ನಪಟ್ಟಣʼ ಚಕ್ರವ್ಯೂಹ ಬೇಧಿಸಲು ವಿಫಲವಾದ ʻಅಭಿಮನ್ಯುʼ... ಸಿ.ಪಿ ಯೋಗೇಶ್ವರ್‌ ಗೆ ಜಯ, ವರ್ಕೌಟ್‌ ಆಯ್ತು ಡಿಕೆ ಬ್ರದರ್ಸ್‌ ತಂತ್ರ!
Live Blog

Karnataka By Election Results 2024 LIVE Updates: ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ  ಇಂದು ಪ್ರಕಟಗೊಂಡಿದೆ. ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಹೊರಬಿದ್ದಿದೆ. ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲುವಿನ ನಗೆ ಬೀರಿದೆ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

23 November, 2024

  • 23 November, 2024 12:28 PM

    Shiggaon By Election Result Live: ಶಿಗ್ಗಾಂವಿಯಲ್ಲಿ ಯಾಸಿರ್‌ ಪಠಾಣ್‌ ಗೆಲುವು 

    - ಶಿಗ್ಗಾಂವಿ ಉಪಚುನಾವಣಾ ಫಲಿತಾಂಶ 2024

    - ಯಾಸಿರ್‌ ಪಠಾಣ್ ಗೆ ಭಾರೀ‌ ಗೆಲುವು 

    - ಭರತ್‌ ಬೊಮ್ಮಾಯಿ ಎದುರು ಜಯಭೇರಿ 

    - ಮೊದಲ ಚುನಾವಣೆಯಲ್ಲೇ ಭರತ್‌ ಬೊಮ್ಮಾಯಿಗೆ ಸೋಲಿನ ಕಹಿ 

  • 23 November, 2024 12:12 PM

    Channapatana By Election Result Live : ಸಿ.ಪಿ.ಯೋಗೇಶ್ವರ್‌ಗೆ ಗೆಲುವು 

    - ಕಾಂಗ್ರೆಸ್‌ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್‌ ಭಾರೀ ಮತಗಳ ಅಂತರದಿಂದ ಗೆಲುವಿನ ನಗೆ 

    - ಚನ್ನಪಟ್ಟಣದಲ್ಲಿ ಗೆದ್ದು ಬೀಗಿದ ಕಾಂಗ್ರೆಸ್‌ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ 

    - ಮೂರನೇ ಬಾರಿ ಸೋಲು ಕಂಡ ನಿಖಿಲ್‌ ಕುಮಾರಸ್ವಾಮಿ 

    - ಮೈತ್ರಿ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿಗೆ ಸೋಲು 

    - ಕಾಂಗ್ರೆಸ್‌ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ಒಂದು ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದಿದ್ದಾರೆ

  • 23 November, 2024 11:55 AM

    Sanduru By Election Result Live : ಸೋಲಿನ‌‌‌ ಹೊಣೆ ನಾನೇ ಹೊರುತ್ತೇನೆ: ಬಂಗಾರು ಹನುಮಂತ

    - ಸಂಡೂರಿನಲ್ಲಿ ಹಣ ಬಲ ಕೆಲಸ ಮಾಡಿದೆ. ಸೋಲಿನ‌‌‌ ಹೊಣೆ ನಾನೇ ಹೊರುತ್ತೇನೆ.

    - ಬಿಜೆಪಿ‌ ಅಭ್ಯರ್ಥಿ ಬಂಗಾರು ಹನುಮಂತು ಹೇಳಿಕೆ ನೀಡಿದ್ದಾರೆ. 

  • 23 November, 2024 11:31 AM

    Sanduru By Election Result Live : ಸಂಡೂರಿನಲ್ಲಿ ಅನ್ನಪೂರ್ಣ ತುಕಾರಾಂ ಭರ್ಜರಿ ಜಯಭೇರಿ  

    - ಬಳ್ಳಾರಿಯ ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯ ಜಯಭೇರಿ  

    - ಸಂಡೂರಿನಲ್ಲಿ ಅನ್ನಪೂರ್ಣ ತುಕಾರಾಂ ಭರ್ಜರಿ ಜಯಭೇರಿ 

    - ಬಿಜೆಪಿ ಅಭ್ಯರ್ಥಿ ಬಂಗಾರು ಹನಮಂತು ಪರಾಜಯ 

    - 9,105 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ ಅನ್ನಪೂರ್ಣ ತುಕಾರಾಂ

    - ಅನ್ನಪೂರ್ಣ ತುಕಾರಾಂ ಪಡೆದ ಮತಗಳು 88,727 

    - ಬಂಗಾರು ಹನಮಂತು ಪಡೆದ 79,622 ಮತಗಳು 

  • 23 November, 2024 11:09 AM

    Channapatana By Election Result Live : ನಿಖಿಲ್‌ ಕುಮಾರಸ್ವಾಮಿಗೆ ಭಾರೀ ಹಿನ್ನಡೆ

    - ಸಿ.ಪಿ ಯೋಗೇಶ್ವರ್‌ 67,967 ಮತಗಳನ್ನು ಪಡೆದಿದ್ದಾರೆ

    - ನಿಖಿಲ್‌ ಕುಮಾರಸ್ವಾಮಿ  46,001 ಮತಗಳನ್ನು ಪಡೆದಿದ್ದಾರೆ

    - ನಿಖಿಲ್‌ ಕುಮಾರಸ್ವಾಮಿಗೆ ಭಾರೀ ಹಿನ್ನಡೆ

  • 23 November, 2024 11:05 AM

    Shiggaon By Election Result Live: ಶಿಗ್ಗಾಂವಿಯಲ್ಲಿ ಕಾರ್ಯಕರ್ತರ ಸಂಭ್ರಮ 

    - ಶಿಗ್ಗಾಂವಿಯಲ್ಲಿ ಕಾಂಗ್ರೆಸ್‌ ಮುನ್ನಡೆ 

    - ಕಾಂಗ್ರೆಸ್‌ ಕಾರ್ಯಕರ್ತರ ಸಂಭ್ರಮ 

    - ಶಿಗ್ಗಾಂವಿಯಲ್ಲಿ ಕಾರ್ಯಕರ್ತರ ಸಂಭ್ರಮ 

  • 23 November, 2024 11:02 AM

    Sanduru By Election Result Live Updates: ಸಂಡೂರಿನಲ್ಲಿ ಅನ್ನಪೂರ್ಣ 8,239 ಮತಳ ಮುನ್ನಡೆ

    ಅನ್ನಪೂರ್ಣ - 78,277

    ಬಂಗಾರು ಹನಮಂತು - 70,038

    ಅಂತರ - 8,239

  • 23 November, 2024 10:53 AM

    Channapatana By Election Result Live : ನಿಖಿಲ್‌ ಕುಮಾರಸ್ವಾಮಿಗೆ ಭಾರೀ ಹಿನ್ನಡೆ

    ಸಿ.ಪಿ ಯೋಗೇಶ್ವರ್‌ ಗೆ ಭಾರೀ ಮುನ್ನಡೆ

    ನಿಖಿಲ್‌ ಕುಮಾರಸ್ವಾಮಿಗೆ ಬಿಗ್‌ ಶಾಕ್‌

    ಸಿ.ಪಿ ಯೋಗೇಶ್ವರ್‌ 23210 ಮತಗಳಿಂದ ಮುನ್ನಡೆ

  • 23 November, 2024 10:50 AM

    Shiggaon By Election Result Live: ಶಿಗ್ಗಾಂವಿ ಉಪಸಮರದ ಫಲಿತಾಂಶ

    ಭರತ್‌ಬೊಮ್ಮಾಯಿ -  55,285

    ಯಾಸಿರ್‌ ಪಠಾಣ್‌ - 68,078

    ಅಂತರ -  12,793

  • 23 November, 2024 10:45 AM

    Sanduru By Election Result Live Updates: ಸಂಡೂರಿನಲ್ಲಿ ಅನ್ನಪೂರ್ಣ ಮುನ್ನಡೆ

    ಅನ್ನಪೂರ್ಣ - 67,124
    ಬಂಗಾರು ಹನಮಂತು -  60,052
    ಅಂತರ - 6,652

  • 23 November, 2024 10:38 AM

    Channapatana By Election Result Live : ನಿಖಿಲ್‌ ಕುಮಾರಸ್ವಾಮಿಗೆ ಭಾರೀ ಹಿನ್ನಡೆ

    ಸಿ.ಪಿ ಯೋಗೇಶ್ವರ್‌ - 45,982

    ನಿಖಿಲ್‌ ಕುಮಾರಸ್ವಾಮಿ - 34,808

    ಅಂತರ -18,098

  • 23 November, 2024 10:36 AM

    Karnataka By Election Result Live Updates: ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮುನ್ನಡೆ

    - ಮೂರಕ್ಕೆ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮುನ್ನಡೆ 

    - ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ 

    - ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ

    - ಮೂರು ಕ್ಷೇತ್ರದಲ್ಲಿಯೂ  ಕಾಂಗ್ರೆಸ್‌ ಅಭ್ಯರ್ಥಿಗಳ ಮುನ್ನಡೆ 

  • 23 November, 2024 10:33 AM

     Sanduru By Election Result Live Updates: ಸಂಡೂರಿನಲ್ಲಿ ಅನ್ನಪೂರ್ಣ ಮುನ್ನಡೆ

    - ಅನ್ನಪೂರ್ಣ - 50692
    - ಬಂಗಾರು ಹನಮಂತು - 47204
    - ಅಂತರ - 3488

  • 23 November, 2024 10:25 AM

    Karnataka By Election Result Live Updates: ಯಾರಿಗೆ ಎಷ್ಟು ಮತ?

    - ಭರತ್‌ಬೊಮ್ಮಾಯಿ - 43,399 

    - ಯಾಸಿರ್‌ ಪಠಾಣ್‌ - 44,557

    - ಸಿ.ಪಿ ಯೋಗೇಶ್ವರ್‌ - 45,982 

    - ನಿಖಿಲ್‌ ಕುಮಾರಸ್ವಾಮಿ -  34,808

  • 23 November, 2024 10:19 AM

    Sanduru By Election Result Live Updates: ಸಂಡೂರಿನಲ್ಲಿ ಅನ್ನಪೂರ್ಣ ಮುನ್ನಡೆ

    - ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣ ಮುನ್ನಡೆ 

    - ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಹಿನ್ನಡೆ

    -  ಕೇವಲ 1,108 ಮತಗಳಿಂದ ಅನ್ನಪೂರ್ಣ ತುಕಾರಾಂಗೆ ಮುನ್ನಡೆ 

  • 23 November, 2024 10:17 AM

    Shiggaon By Election Result : ಶಿಗ್ಗಾಂವಿಯಲ್ಲಿ ಯಾಸಿರ್‌ ಪಠಾಣ್ ಮುನ್ನಡೆ 

    - ಶಿಗ್ಗಾಂವಿಯಲ್ಲಿ  ಯಾಸಿರ್‌ ಪಠಾಣ್ ಮುನ್ನಡೆ 

    - ಬಿಜೆಪಿ ಅಭ್ಯರ್ಥಿ ಭರತ್‌ ಬೊಮ್ಮಾಯಿ ಹಿನ್ನಡೆ 

    - ಕಾಂಗ್ರೆಸ್‌ ಅಭ್ಯರ್ಥಿ ಯಾಸಿರ್‌ ಪಠಾಣ್‌ 1,158 ಮತಗಳ ಅಂತರದಲ್ಲಿ ಮುನ್ನಡೆ

  • 23 November, 2024 10:15 AM

    Sanduru By Election Result Live Updates: ಸಂಡೂರಿನಲ್ಲಿ ಅನ್ನಪೂರ್ಣ ಮುನ್ನಡೆ

    - ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣ ಮುನ್ನಡೆ 

    - ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಹಿನ್ನಡೆ

    -  ಕೇವಲ 33 ಮತಗಳಿಂದ ಬಂಗಾರು ಹನುಮಂತುಗೆ ಹಿನ್ನಡೆ

  • 23 November, 2024 10:13 AM

    Channapatana By Election Result Live : ಸಿ.ಪಿ ಯೋಗೇಶ್ವರ‌ ಮುನ್ನಡೆ

    - ಚನ್ನಪಟ್ಟಣದಲ್ಲಿ ನಿಖಿಲ್​ ಕುಮಾರಸ್ವಾಮಿ ಹಿನ್ನಡೆ

    - ಕಾಂಗ್ರೆಸ್‌ ಅಭ್ಯರ್ಥಿ ಸಿ.ಪಿ ಯೋಗೇಶ್ವರ‌ ಮುನ್ನಡೆ

    - 11,178 ಮತಗಳ ಅಂತರದಿಂದ ಮುನ್ನಡೆ ಕಾಯ್ದಕೊಂಡ‌ ಯೋಗೇಶ್ವರ್‌ಗೆ ಮನ್ನಡೆ

    - 8 ನೇ ಸುತ್ತಿನ ಮತ ಎಣಕೆಯಲ್ಲಿ ನಿಖಿಲ್​ ಕುಮಾರಸ್ವಾಮಿಗೆ ಭಾರೀ ಹಿನ್ನಡೆ

  • 23 November, 2024 10:02 AM

    Sanduru By Election Result Live Updates: ಸಂಡೂರಿನಲ್ಲಿ ಬಿಗ್‌ ಟ್ವಿಸ್ಟ್‌!

    - ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣ ಹಿನ್ನಡೆ 

    - ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಮುನ್ನಡೆ

    - 263 ಮತಗಳಿಂದ ಬಂಗಾರು ಹನುಮಂತು ಮುನ್ನಡೆ 

  • 23 November, 2024 09:59 AM

    Karnataka By Election Result Live : ಕರ್ನಾಟಕ ಉಪಚುನಾವಣೆ ಫಲಿತಾಂಶ 

    - ಚನ್ನಪಟ್ಟಣದಲ್ಲಿ ಜೆಡಿಎಸ್​ ಅಭ್ಯರ್ಥಿ ನಿಖಲ್​ ಕುಮಾರಸ್ವಾಮಿ ಮುನ್ನಡೆ.

    - ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಮುನ್ನಡೆ.

    - ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಭರತ್​ ಬೊಮ್ಮಾಯಿಗೆ ಮುನ್ನಡೆ.

  • 23 November, 2024 09:46 AM

    Karnataka By Election Result Live : 5ನೇ ಸುತ್ತಿನಲ್ಲಿ ಮುನ್ನಡೆ

    -ಶಿಗ್ಗಾವಿಯಲ್ಲಿ ಭರತ್‌ ಬೊಮ್ಮಾಯಿ 5ನೇ ಸುತ್ತಿನಲ್ಲಿ ಮುನ್ನಡೆ

    - 5ನೇ ಸುತ್ತಿನ ಮುಕ್ತಾಯಕ್ಕೆ ಒಟ್ಟು 27, 432 ಮತಗಳನ್ನು ಪಡೆದ ಭರತ್‌ ಬೊಮ್ಮಾಯಿ

    - 1835 ಮತಗಳಿಂದ ಭರತ್‌ ಬೊಮ್ಮಾಯಿ ಮುನ್ನಡೆ  

  • 23 November, 2024 09:43 AM

    Karnataka By Election Result Live : ಸಂಡೂರು ಉಪಚುನಾವಣೆ ಫಲಿತಾಂಶ 

    - ಸಂಡೂರು ವಿಧಾನಸಭೆ ಉಪಚುನಾವಣೆ ಫಲಿತಾಂಶ 

    - 6 ನೇ ಸತ್ತಿನಲ್ಲಿ ಬಂಗಾರು ಹನಮಂತು ಮುನ್ನಡೆ 

    - ಬಿಜೆಪಿ ಅಭ್ಯರ್ಥಿ ಬಂಗಾರು ಹನಮಂತುಗೆ ಮುನ್ನಡೆ 

    - ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣ ತುಕಾರಾಂಗೆ ಹಿನ್ನಡೆ

  • 23 November, 2024 09:40 AM

    Channapattana By Election Result : ನಿಖಿಲ್‌ vs ಸಿ.ಪಿ ಯೋಗೇಶ್ವರ್ 

    - ಚನ್ನಪಟ್ಟಣದಲ್ಲಿ ನಿಖಿಲ್‌ ಕುಮಾರಸ್ವಾಮಿಗೆ ಮುನ್ನಡೆ

    - ಎನ್‌ಡಿಎ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿಗೆ 1302 ಮತಗಳ ಮನ್ನಡೆ

    - ಕಾಂಗ್ರೆಸ್‌ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ಹಿನ್ನಡೆ 

  • 23 November, 2024 09:16 AM

    Shiggaon By Election Result : ಶಿಗ್ಗಾಂವಿಯಲ್ಲಿ ಬಿಜೆಪಿಗೆ ಮುನ್ನಡೆ 

    - ಶಿಗ್ಗಾಂವಿಯಲ್ಲಿ  ಭರತ್‌ ಬೊಮ್ಮಾಯಿ ಮುನ್ನಡೆ

    - ಬಿಜೆಪಿ ಅಭ್ಯರ್ಥಿ ಭರತ್‌ ಬೊಮ್ಮಾಯಿ 5999 ಮತಗಳು

    - ಕಾಂಗ್ರೆಸ್‌ ಅಭ್ಯರ್ಥಿ ಯಾಸಿರ್‌ ಪಠಾಣ್‌ 4964 ಮತಗಳು

  • 23 November, 2024 09:14 AM

    Channapattana By Election Result : ನಿಖಿಲ್‌ vs ಸಿ.ಪಿ ಯೋಗೇಶ್ವರ್ 

    - ಚನ್ನಪಟ್ಟಣದಲ್ಲಿ ನಿಖಿಲ್‌ ಕುಮಾರಸ್ವಾಮಿಗೆ ಮನ್ನಡೆ

    - 10,204 ಮತಗಳನ್ನು ಪಡೆದಿರುವ ನಿಖಿಲ್‌ ಕುಮಾರಸ್ವಾಮಿ

    - ಕಾಂಗ್ರೆಸ್‌ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ 10,063 ಮತಗಳು 

  • 23 November, 2024 09:12 AM

    Channapattana By Election Result : ನಿಖಿಲ್‌ vs ಸಿ.ಪಿ ಯೋಗೇಶ್ವರ್ 

    - ಚನ್ನಪಟ್ಟಣದಲ್ಲಿ 3 ಸುತ್ತಿನ ಮತ ಎಣಿಕೆ ಮುಕ್ತಾಯ

    - ಕಾಂಗ್ರೆಸ್‌ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ಮುನ್ನಡೆ 

    - 600 ಮತಗಳಿಂದ ಸಿ.ಪಿ ಯೋಗೇಶ್ವರ್ ಮುನ್ನಡೆ 

    - ಎನ್‌ಡಿಎ ಅಭ್ಯರ್ಥಿ ನಿಖಲ್‌ ಕುಮಾರಸ್ವಾಮಿಗೆ ಹಿನ್ನಡೆ 

  • 23 November, 2024 09:12 AM

    Shiggaon By Election Result : ಶಿಗ್ಗಾಂವಿಯಲ್ಲಿ ಬಿಜೆಪಿಗೆ ಮುನ್ನಡೆ 

    - ಶಿಗ್ಗಾಂವಿಯಲ್ಲಿ ಎರಡನೇ ಸುತ್ತಿನ ಮತ ಎಣಿಕೆ

    - ಬಿಜೆಪಿ ಅಭ್ಯರ್ಥಿ ಭರತ್‌ ಬೊಮ್ಮಾಯಿ ಮುನ್ನಡೆ

    - ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಪುತ್ರ ಭರತ್‌ 

    - ಕಾಂಗ್ರೆಸ್‌ ಅಭ್ಯರ್ಥಿ ಯಾಸಿರ್‌ ಪಠಾಣ್‌ ಗೆ ಹಿನ್ನೆಡೆ 

  • 23 November, 2024 09:07 AM

    Sanduru By Election Result : ಬಂಗಾರು ಹನಮಂತುಗೆ ಭಾರೀ ಹಿನ್ನಡೆ 

    ಸಂಡೂರಿನಲ್ಲಿ ಭಾರಿ ಮುನ್ನಡೆ ಸಾಧಿಸಿದ ಕಾಂಗ್ರೆಸ್‌ ಅಭ್ಯರ್ಥಿ

    ಅನ್ನಪೂರ್ಣ ತುಕಾರಾಂ 1,973 ಮತಗಳ ಮುನ್ನಡೆ 

    ಬಿಜೆಪಿ ಅಭ್ಯರ್ಥಿ ಬಂಗಾರು ಹನಮಂತುಗೆ ಭಾರೀ ಮತಗಳ ಹಿನ್ನಡೆ  

    ಮೂರನೇ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡ ಅನ್ನಪೂರ್ಣ ತುಕಾರಾಂ 

  • 23 November, 2024 08:57 AM

    Karnataka By Election Results 2024 LIVE: ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯ

    - ಉಪಚುನಾವಣೆಯ ಫಲಿತಾಂಶದ ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯ

    - ಚನ್ನಪಟ್ಟಣದ ಕಾಂಗ್ರೆಸ್​ ಅಭ್ಯರ್ಥಿ ಸಿ‌ ಪಿ ಯೋಗೇಶ್ವರ್ 358 ಮತಗಳ ಮುನ್ನಡೆ

    - ಶಿಗ್ಗಾಂವಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ 324 ಮತಗಳ ಮುನ್ನಡೆ

    - ಸಂಡೂರಿನಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಅನ್ನಪೂರ್ಣ ಮುನ್ನಡೆ 

  • 23 November, 2024 08:54 AM

    Channapattana By Election Result : ಎರಡನೇ ಸುತ್ತಿನ ಮತ ಎಣಿಕೆ ಆರಂಭ 

    - ಚನ್ನಪಟ್ಟಣದಲ್ಲಿ ಎರಡನೇ ಸುತ್ತಿನ ಮತ ಎಣಿಕೆ ಆರಂಭ 

    - ಎರಡನೇ ಸುತ್ತಿನ ಮತ ಎಣಿಕೆಯಲ್ಲಿ ಸಿ.ಪಿ ಯೋಗೇಶ್ವರ ಮುನ್ನಡೆ 

    - ಕಾಂಗ್ರೆಸ್‌ ಅಭ್ಯರ್ಥಿ ಸಿ.ಪಿ ಯೋಗೇಶ್ವರಗೆ 61 ಮತಗಳ ಮುನ್ನಡೆ 

  • 23 November, 2024 08:52 AM

    Sanduru By Election Result : ಇವಿಎಂ ಮತ ಎಣಿಕೆ ಆರಂಭ

    - ಸಂಡೂರಿನಲ್ಲಿ ಎರಡನೇ ಸುತ್ತಿನ ಮತ ಎಣಿಕೆ ಆರಂಭ 

    - ರಂಗೇರಿದ ಸಂಡೂರು ವಿಧಾನಸಭಾ ಉಪಚುನಾವಣೆಯ ಅಖಾಡ

    - ಎರಡನೇ ಸುತ್ತಿನ ಮತ ಎಣಿಕೆಲ್ಲಯೂ ಅನ್ನಪೂರ್ಣ ತುಕಾರಾಂಗೆ ಮುನ್ನಡೆ

    - ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣ ತುಕಾರಂಗೆ ಮುನ್ನಡೆ

  • 23 November, 2024 08:36 AM

    Channapattana By Election Result : ನಿಖಿಲ್‌ vs ಸಿ.ಪಿ ಯೋಗೇಶ್ವರ್ 

    - ಚನ್ನಪಟ್ಟಣದಲ್ಲಿ ಇವಿಎಂ ಮತ ಎಣಿಕೆ ಆರಂಭ

    - ನಿಖಿಲ್‌ vs ಸಿ.ಪಿ ಯೋಗೇಶ್ವರ್ ಗೆಲ್ಲೋರು ಯಾರು?

    - ಸಿ.ಪಿ ಯೋಗೇಶ್ವರ್ ಆರಂಭಿಕ ಮುನ್ನಡೆ 

    - ಇವಿಎಂ ಮತ ಎಣಿಕೆ ಸಿ.ಪಿ ಯೋಗೇಶ್ವರ್ ಮುನ್ನಡೆ

  • 23 November, 2024 08:30 AM

    Shiggaon By Election Result : ಇವಿಎಂ ಮತ ಎಣಿಕೆ ಆರಂಭ

    - ಶಿಗ್ಗಾಂವಿಯಲ್ಲಿ  ಇವಿಎಂ ಮತ ಎಣಿಕೆ ಆರಂಭ

    - ಶಿಗ್ಗಾಂವಿ ವಿಧಾನಸಭಾ ಉಪಚುನಾವಣಾ ಮತ ಎಣಿಕೆ

    - ಅಂಚೆ ಮತ ಎಣಿಕೆಯಲ್ಲಿ ಭರತ್‌ ಬೊಮ್ಮಾಯಿ ಮುನ್ನಡೆ

    - ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಪುತ್ರ ಭರತ್‌ 

    - ಬಿಜೆಪಿ ಅಭ್ಯರ್ಥಿ ಭರತ್‌ ಬೊಮ್ಮಾಯಿಗೆ ಮುನ್ನಡೆ

  • 23 November, 2024 08:28 AM

    Sanduru By Election Result : ಇವಿಎಂ ಮತ ಎಣಿಕೆ ಆರಂಭ

    - ಸಂಡೂರಿನಲ್ಲಿ ಇವಿಎಂ ಮತ ಎಣಿಕೆ ಆರಂಭ

    - ಸಂಡೂರು ವಿಧಾನಸಭಾ ಉಪಚುನಾವಣಾ ಮತ ಎಣಿಕೆ

    - ಅಂಚೆ ಮತ ಎಣಿಕೆಯಲ್ಲಿ ಅನ್ನಪೂರ್ಣ ತುಕಾರಾಂಗೆ ಮುನ್ನಡೆ

    - ಸಂಡೂರಿನಲ್ಲಿ ಕಾಂಗ್ರೆಸ್‌ 1 ಮತದಿಂದ ಮುನ್ನಡೆ

    - ಕೈ ಅಭ್ಯರ್ಥಿ ಅನ್ನಪೂರ್ಣ ತುಕಾರಂಗೆ ಮುನ್ನಡೆ

  • 23 November, 2024 08:20 AM

    Karnataka By Election Results: ಮತಗಳ ಎಣಿಕೆ ಕಾರ್ಯ ಆರಂಭ

    - ಅಂಚೆ ಕಚೇರಿ ಮತಗಳ ಎಣಿಕೆ ಕಾರ್ಯ ಆರಂಭ

    - ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಮುನ್ನಡೆ 

    - ಶಿಗ್ಗಾವಿಯಲ್ಲಿ ಭರತ್‌ ಬಸವರಾಜ್‌ ಮುನ್ನಡೆ

    - ಸಂಡೂರಿನಲ್ಲಿ ಅನ್ನಪೂರ್ಣ ಅವರು ಮುನ್ನಡೆ 

  • 23 November, 2024 08:11 AM

    Sanduru By Election Result : ಅಂಚೆ ಮತ ಎಣಿಕೆ ಆರಂಭ 

    -  ಸಂಡೂರು ಅಂಚೆ ಮತ ಎಣಿಕೆ ಆರಂಭ 
    - ಆರಂಭಿಕ ಮತ ಎಣಿಕೆಯಲ್ಲಿ ಅನ್ನಪೂರ್ಣ ಮುನ್ನಡೆ 
    - ಅನ್ನಪೂರ್ಣ ಆರಂಭಿಕ ಮುನ್ನಡೆ 
     

  • 23 November, 2024 08:10 AM

    Shiggaon By Election Result : ಅಂಚೆ ಮತ ಎಣಿಕೆಯಲ್ಲಿ ಯಾರು ಮುನ್ನಡೆ? 

    -  ಶಿಗ್ಗಾಂವಿ ಅಂಚೆ ಮತ ಎಣಿಕೆ ಆರಂಭ 
    - ಆರಂಭಿಕ ಮತ ಎಣಿಕೆಯಲ್ಲಿ ಭರತ್‌ ಬೊಮ್ಮಾಯಿ ಮುನ್ನಡೆ 
    - ಭರತ್‌ ಬೊಮ್ಮಾಯಿ ಆರಂಭಿಕ ಮುನ್ನಡೆ 

  • 23 November, 2024 08:03 AM

    Channapattana By Election Result : ಅಂಚೆ ಮತ ಎಣಿಕೆಯಲ್ಲಿ ಯಾರು ಮುನ್ನಡೆ? 

    -  ಚನ್ನಪಟ್ಟಣ ಅಂಚೆ ಮತ ಎಣಿಕೆ ಆರಂಭ 
    - ಆರಂಭಿಕ ಮತ ಎಣಿಕೆಯಲ್ಲಿ ನಿಖಿಲ್‌ ಕುಮಾರಸ್ವಾಮಿ ಮುನ್ನಡೆ 
    - ನಿಖಿಲ್‌ ಕುಮಾರಸ್ವಾಮಿ ಆರಂಭಿಕ ಮುನ್ನಡೆ

  • 23 November, 2024 07:59 AM

    Karnataka By Election Result : ಅಂಚೆ ಮತ ಎಣಿಕೆ ಆರಂಭ

    - ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಉಪಚುನಾವಣೆ ಫಲಿತಾಂಶ

    - ಮೂರು ಕ್ಷೇತ್ರಗಳಲ್ಲಿ ಅಂಚೆ ಮತ ಎಣಿಕೆ ಆರಂಭ

Trending News