ನವದೆಹಲಿ: ಜನವರಿ 19 (ಇಂದು) ರಂದು  ಭಾರತದಲ್ಲಿ ಗುಡ್ ರಿಟರ್ನ್ಸ್ ಪ್ರಕಾರ, ಪ್ರತಿ ಗ್ರಾಂ 22 ಕ್ಯಾರೆಟ್ ಚಿನ್ನದ (Gold Price) ಬೆಲೆ ₹4,709 ಆಗಿದೆ. 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ₹47,090 ಆಗಿದೆ. 


COMMERCIAL BREAK
SCROLL TO CONTINUE READING

ಇಂದು ಭಾರತದಲ್ಲಿ ಪ್ರತಿ ಗ್ರಾಂ 24 ಕ್ಯಾರೆಟ್ ಚಿನ್ನದ (Gold) ಬೆಲೆ  ₹4,909 ಆಗಿದೆ.


ನಗರ 22 ಕ್ಯಾರೆಟ್ 24 ಕ್ಯಾರೆಟ್
ಬೆಂಗಳೂರು ₹45,100 ₹49,200
ದೆಹಲಿ ₹47,140 ₹51,430
ಹೈದರಾಬಾದ್  ₹45,100 ₹49,200
ಮುಂಬೈ ₹47,090 ₹49,090
ಚೆನ್ನೈ ₹45,430 ₹49,560
ಕೋಲ್ಕತ್ತಾ ₹47,300 ₹50,000

10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ₹49,090 ಆಗಿದೆ.ಇಂದು ಬೆಳ್ಳಿ ದರ ₹1,500 ರೂಪಾಯಿ ಏರಿಕೆಯಾಗಿದ್ದು, ಪ್ರತಿ 10 ಗ್ರಾಂ ಬೆಳ್ಳಿಯ ದರ (Silver) ₹632 ಆಗಿದ್ದು, 1 ಕೆಜಿ ಬೆಳ್ಳಿಯ ದರ ₹63,200 ಆಗಿದೆ. 


ನಗರ  1 ಕೆಜಿ ಬೆಳ್ಳಿ ದರ
ಬೆಂಗಳೂರು ₹66,000
ದೆಹಲಿ ₹63,200
ಚೆನ್ನೈ ₹66,000
ಮುಂಬೈ ₹63,200
ಹೈದರಾಬಾದ್ ₹67,300 
ಕೋಲ್ಕತ್ತಾ ₹63,200

ಜನವರಿ 18 (ನಿನ್ನೆ) ರಂದು ಚಿನ್ನ ಮತ್ತು ಬೆಳ್ಳಿಯ (Silver Price) ಬೆಲೆಗಳು ಕ್ರಮವಾಗಿ 10 ಗ್ರಾಂಗೆ ₹47,090 ಮತ್ತು ಕೆಜಿಗೆ ₹62,000 ನಲ್ಲಿ ಕೊನೆಗೊಂಡಿದ್ದವು.


ಇದನ್ನೂ ಓದಿ: Indian Railways: ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್, ಭಾರತೀಯ ರೈಲುಗಳಲ್ಲಿ ಆರಂಭವಾಗಿದೆ ಈ ಸೇವೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.