ನವದೆಹಲಿ : ಸಧ್ಯ ದೇಶದಲ್ಲಿ ಪ್ರಮುಖ ಗುರುತಿನ ದಾಖಲೆಗಳಲ್ಲಿ ಆಧಾರ್ ಕಾರ್ಡ್ ಕೂಡ ಒಂದಾಗಿದೆ. ಪ್ರತಿಯೊಂದು ದಾಖಲೆಗೂ ಪ್ರಸ್ತುತ  ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಕೇಂದ್ರದ ಯುನಿಕ್ ಐಡೆಂಟಿಫಿಕೇಶನ್ ಆಫ್ ಇಂಡಿಯಾ (UIDAI ) ಒಂದು ಪ್ರಮುಖ ಸೇವೆಯನ್ನು ಬಂದ್ ಮಾಡಲು ನಿರ್ಧರಿಸಿದೆ.


COMMERCIAL BREAK
SCROLL TO CONTINUE READING

UIDAI ಈ ಬಗ್ಗೆ ಹೇಳಿಕೆಯ ಪ್ರಕಾರ, ಇನ್ಮುಂದೆ ಆಧಾರ್(Aadhar Card)​ ಮುರುಮುದ್ರಣ ಸೇವೆ ಇರುವುದಿಲ್ಲ ಎಂದು ಹೇಳಿದೆ. ಟ್ವಿಟ್ಟರ್​ನಲ್ಲೂ ಈ ಬಗ್ಗೆ ಮಾಹಿತಿ ಹರಿದಾಡುತ್ತಿದೆ.


ಇದನ್ನೂ ಓದಿ : Petrol-Diesel Price : ವಾಹನ ಸವಾರರಿಗೆ ಬಿಗ್ ಶಾಕ್ : ₹ 100 ಗಡಿ ದಾಟಿದ ಪೆಟ್ರೋಲ್-ಡೀಸೆಲ್ ಬೆಲೆ..! 


ಆಧಾರ್ ಕಾರ್ಡ್ ಮುರುಮುದ್ರಣದ ನಕಲನ್ನು ಪಡೆಯುವ ಕುರಿತಾಗಿ ಸಾಕಷ್ಟು ಬಳಕೆದಾರರು ಪ್ರಶ್ನಿಸಿದ್ದಾರೆ. ಆದರೆ ಈ ಪ್ರಶ್ನೆಗಳಿಗೆ ಉತ್ತರಿಸಿದ್ದು, ಮರುಮುದ್ರಣ ಸೇವೆ(Reprint service) ಇನ್ನು ಲಭ್ಯವಿರುವುದಿಲ್ಲ ಎಂದು ಹೇಳಿದೆ.


ಇದನ್ನೂ ಓದಿ : GST Council Meeting 2021: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ 6 ಪ್ರಮುಖ ಘೋಷಣೆಗಳು ಇಲ್ಲಿವೆ


ಆದರೆ ಆನ್​ಲೈನ್​​ನ ಲ್ಲಿ ಅರ್ಜಿ ಸಲ್ಲಿಸುವ ಮೂಲಕ ಹೊಸ ಆಧಾರ್ ಪಿವಿಸಿ ಕಾರ್ಡ್(PVC Card) ಸೇವೆ ಪಡೆಯುವ ಆಯ್ಕೆ ಇದೆ ಎಂದು ಬಳಕೆದಾರರಿಗೆ ತಿಳಿಸಿದೆ. ಗ್ರಾಹಕರು ಇ-ಆಧಾರ್ ಅನ್ನು ಫ್ಲೆಸ್ಸಿಬಲ್ ಕಾಗದದ ಮೂಲಕ ಮುದ್ರಿಸಿಕೊಳ್ಳುಬಹುದಾಗಿದೆ ಎಂದು ತಿಳಿಸಿದೆ.


ಇದನ್ನೂ ಓದಿ : RBI News - ಬ್ಯಾಂಕ್ ಗ್ರಾಹಕರಿಗೊಂದು ನೆಮ್ಮದಿಯ ಸುದ್ದಿ, ಶೀಘ್ರವೇ ನಿಮ್ಮ ಹಣದ ಸುರಕ್ಷತೆಗೆ ಜಾರಿಯಾಗಲಿದೆ ಈ ಸಿಸ್ಟಂ


 ಆಧಾರ್​ ಕಾರ್ಡ್​ ಹರಿದು ಹೋದಲ್ಲಿ ಅಥವಾ ಕಳೆದುಕೊಂಡಲ್ಲಿ UIDAI ವೆಬ್​ಸೈಟ್​ ನಿಂದ ಡೌನ್​ಲೋಡ್(Download)​ ಮಾಡಿಕೊಳ್ಳಬಹುದಾಗಿತ್ತು. ಆದರೆ ಈಗ ಈ ಸೇವೆಯನ್ನು ಬಂದ್ ಆಗಲಿದೆ.


ಇದನ್ನೂ ಓದಿ : SBI Bank Latest Update: ನಿಮಗೂ Online Bankingನಲ್ಲಿ ಈ ಸಮಸ್ಯೆ ಎದುರಾಗುತ್ತಿದೆಯೇ? ಈ ಲಿಂಕ್ ಬಳಸಿ ಸಮಸ್ಯೆ ಪರಿಹರಿಸಿಕೊಳ್ಳಿ


ಇತ್ತೀಚೆಗೆ UIDAI ಜಲನಿರೋಧಕ(Waterproof) ಮತ್ತು ಬಾಳಿಕೆ ಬರುವ ಪಿವಿಸಿ ಆಧಾರ್ ಕಾರ್ಡ್​ಗಳನ್ನು ATM ಕಾರ್ಡ್ ರೂಪದಲ್ಲಿ ಪರಿಚಯಿಸಿತು. ಆದರೀಗ ಪಿವಿಸಿ ಆಧಾರ್ ಕಾರ್ಡ್ ಪಡೆಯಬಹುದಾಗಿದೆ. ಮತ್ತು ಕೊಂಡೊಯ್ಯಲು ಸುಳಭವಾಗಿದೆ.


ಇದನ್ನೂ ಓದಿ : Bank, Post Office ಗ್ರಾಹಕರಿಗೆ ಸಿಹಿ ಸುದ್ದಿ: ಇನ್ಮುಂದೆ ಆಧಾರ್ ಕಾರ್ಡ್ ಬಳಸಿ ನಿಮ್ಮ ಮನೆ ಬಾಗಿಲಲ್ಲೇ ಹಣ ಹಿಂಪಡೆಯಬಹುದು!


ಸಿಂಥೆಟಿಕ್ ಪ್ಲಾಸ್ಟಿಕ್ ಪಾಲಿಮರ್ (VCC) ಆದಾರ್ ಕಾರ್ಡ್ ಪಡೆಯುವುದು ಹೇಗೆ? 


PVC ಆಧಾರ್ ಕಾರ್ಡ್ ಪಡೆಯಲು ನೀವು ರೂ .50 ಶುಲ್ಕ(Fees) ಪಾವತಿಸಬೇಕು.


ಇದನ್ನೂ ಓದಿ : NPS Withdrawal Rule Change : NPS ಅಕೌಂಟ್ ಹಣ ವಿತ್ ಡ್ರಾ ನಿಯಮದಲ್ಲಿ ಬದಲಾವಣೆ..!


1. UIDAI— uidai.gov.in ಅಥವಾ residents.uidai.gov.in ವೆಬ್​ಸೈಟ್(Website)​ಗೆ ಹೋಗಿ ಮತ್ತು ನಿಮ್ಮ ಆಧಾರ್ ಕಾರ್ಡ್​​ಗೆ ಆದೇಶಿಸಿ.


2 . ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ, ವರ್ಚುವಲ್ ಐಡಿ ಸಂಖ್ಯೆ ಮತ್ತು ನಿಮ್ಮ ನೋಂದಣಿ ಸಂಖ್ಯೆಯನ್ನು ನೀವು ನಮೂದಿಸಬೇಕು.


3. ನಿಮ್ಮ ಮೊಬೈಲ್ ಸಂಖ್ಯೆ ನಿಮ್ಮ ಆಧಾರ್ನೊಂದಿಗೆ ಸಂಪರ್ಕ ಹೊಂದಿಲ್ಲದಿದ್ದರೆ, ನೀವು ಪಿವಿಸಿ ಆಧಾರ್ ಕಾರ್ಡ್​​ಗೆ ಸಹ ಅರ್ಜಿ ಸಲ್ಲಿಸಬಹುದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.