ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಸೋಮವಾರ(ಫೆಬ್ರವರಿ 19) ಮತ್ತಷ್ಟು ಏರಿಕೆ ಕಂಡಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 54 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.


COMMERCIAL BREAK
SCROLL TO CONTINUE READING

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಕಲ್ಪತರು ನಾಡು ತುಮಕೂರಿನಲ್ಲಿ ಅಡಿಕೆ ಧಾರಣೆ 47,200 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(19-02-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.


ಇದನ್ನೂ ಓದಿ: Tax Saving Scheme : ಇಂದೇ ಬ್ಯಾಂಕ್‌ಗೆ ಹೋಗಿ ಈ ಕೆಲಸ ಮಾಡಿ ! ಒಂದು ರೂಪಾಯಿಯೂ ತೆರಿಗೆ ಕಡಿತವಾಗುವುದಿಲ್ಲ!


Market Date Variety Minimum Price Maximum Price Modal Price
Bantwala 17/02/2024 Cqca ₹18,000 ₹28,500 ₹23,500
Bantwala 17/02/2024 New Variety ₹28,500 ₹33,000 ₹31,000
Channagiri 17/02/2024 Rashi ₹46,599 ₹48,299 ₹47,522
Chitradurga 17/02/2024 api ₹46,629 ₹47,079 ₹46,859
Chitradurga 17/02/2024 Kempugotu ₹29,609 ₹30,010 ₹29,800
Chitradurga 17/02/2024 Bette ₹35,619 ₹36,099 ₹35,849
Chitradurga 17/02/2024 Rashi ₹46,139 ₹46,569 ₹46,389
Davangere 17/02/2024 Rashi ₹44,000 ₹47,500 ₹47,000
Karkala 17/02/2024 New Variety ₹25,000 ₹34,000 ₹30,000
Puttur 17/02/2024 Cqca ₹11,500 ₹26,000 ₹18,750
Puttur 17/02/2024 New Variety ₹26,500 ₹34,000 ₹30,250
Siddapur 17/02/2024 Bilegotu ₹26,119 ₹29,869 ₹26,219
Siddapur 17/02/2024 Kempugotu ₹31,219 ₹34,899 ₹33,899
Siddapur 17/02/2024 Cqca ₹24,519 ₹26,169 ₹26,099
Siddapur 17/02/2024 Tattibettee ₹41,099 ₹41,249 ₹41,249
Siddapur 17/02/2024 Rashi ₹43,359 ₹46,899 ₹46,639
Siddapur 17/02/2024 Chali ₹36,599 ₹36,599 ₹36,599
Siddapur 17/02/2024 Ripe ₹28,819 ₹32,199 ₹31,939
Sirsi 17/02/2024 Bilegotu ₹24,099 ₹31,898 ₹26,167
Sirsi 17/02/2024 Kempugotu ₹31,699 ₹33,699 ₹32,699
Sirsi 17/02/2024 Bette ₹38,299 ₹45,061 ₹39,778
Sirsi 17/02/2024 Rashi ₹43,399 ₹47,109 ₹45,483
Sirsi 17/02/2024 Chali ₹33,009 ₹38,111 ₹35,880
Sorabha 17/02/2024 Sippegotu ₹13,313 ₹13,313 ₹13,313
Sorabha 17/02/2024 Gorabalu ₹23,313 ₹31,509 ₹24,331
Sorabha 17/02/2024 Rashi ₹35,192 ₹47,001 ₹44,553
Sorabha 17/02/2024 EDI ₹32,192 ₹46,009 ₹33,727
Sorabha 17/02/2024 Chali ₹27,313 ₹31,267 ₹30,069
Sulya 17/02/2024 New Variety ₹29,000 ₹33,000 ₹30,000

ಇದನ್ನೂ ಓದಿ: Gold Rate: ಭಾರತದಲ್ಲಿ ಚಿನ್ನದ ದರ ಹೆಚ್ಚಳ: ನಿಮ್ಮ ನಗರದ ಬೆಲೆಯನ್ನು ಪರಿಶೀಲಿಸಿ!


ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.