ಒಂದು ಹುಡುಗಿಗಾಗಿ ಇಬ್ಬರು ಸ್ಪರ್ಧಿಗಳ ಜಗಳ..! ಐಶ್ವರ್ಯಾಗಾಗಿ ಶಿಶಿರ್‌ಗೆ ಹೊಡೆದ ಧರ್ಮ ಕೀರ್ತಿರಾಜ್

Bigg Boss Kannada 11 : ದೊಡ್ಮನೆಯಲ್ಲಿ ಯಾವಾಗ ಜಗಳವಾಗುತ್ತೋ.. ಯಾವಾಗ ಯಾರ ನಡುವೆ ಪ್ರೀತಿ ಹುಟ್ಟುತ್ತೋ ಅಂತ ಹೇಳೋಕೆ ಆಗಲ್ಲ.. ಸಧ್ಯ ಐಶ್ವರ್ಯಾ ಸಿಂಧೋಗಿ ಜೊತೆಗೆ ಡ್ಯಾನ್ಸ್ ಮಾಡಿದ ಶಿಶಿರ್ ಅವರಿಗೆ ನಟ ಧರ್ಮ ಕೀರ್ತಿರಾಜ್ ಹೊಡೆದು ಸ್ಟೇಜ್‌ನಿಂದ ಕೆಳಗಿಳಿಸಿದ ಘಟನೆ ನಡೆದಿದ್ದು, ಈ ಕುರಿತ ವಿಡಿಯೋ ವೈರಲ್‌ ಆಗಿದೆ..

ಒಂದು ಹುಡುಗಿಗಾಗಿ ಇಬ್ಬರು ಸ್ಪರ್ಧಿಗಳ ಜಗಳ..! ಐಶ್ವರ್ಯಾಗಾಗಿ ಶಿಶಿರ್‌ಗೆ ಹೊಡೆದ ಧರ್ಮ ಕೀರ್ತಿರಾಜ್

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More