ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಆಗಸ್ಟ್‌ 1) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 50 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.


COMMERCIAL BREAK
SCROLL TO CONTINUE READING

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 50,491 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ (01-08-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.


ಇದನ್ನೂ ಓದಿ:  ಟೊಮೇಟೊಗಿಂತ ಅಗ್ಗವಾಯಿತು ಬಾದಾಮಿ !ಟೊಮೇಟೊ ಬೆಲೆ ಕೆ.ಜಿಗೆ 85 ಆದರೆ ಬಾದಾಮಿ ಬೆಲೆ 45ರಿಂದ 50ರೂಪಾಯಿ ಅಷ್ಟೇ !


Market  Date Variety Minimum Price Maximum Price Modal Price
Channagiri 01/08/2024 Rashi ₹43,000 ₹50,900 ₹48,822
Bantwala 31/07/2024 Cqca ₹18,000 ₹28,500 ₹23,500
Bantwala 31/07/2024 New Variety ₹28,500 ₹38,500 ₹35,000
Chamaraj Nagar 31/07/2024 Other ₹26,500 ₹30,000 ₹28,992
Holalkere 31/07/2024 Rashi ₹44,800 ₹50,379 ₹49,176
Huliyar 31/07/2024 Red ₹24,000 ₹26,000 ₹25,000
Karkala 31/07/2024 New Variety ₹25,000 ₹38,500 ₹30,000
Koppa 31/07/2024 Bette ₹47,011 ₹53,599 ₹51,158
Koppa 31/07/2024 Gorabalu ₹26,669 ₹35,199 ₹32,018
Koppa 31/07/2024 Rashi ₹37,782 ₹50,399 ₹45,417
Koppa 31/07/2024 Saraku ₹63,063 ₹79,163 ₹73,589
Kumta 31/07/2024 Bette ₹37,295 ₹37,295 ₹37,295
Kumta 31/07/2024 Chippu ₹26,089 ₹28,019 ₹27,369
Kumta 31/07/2024 Cqca ₹12,509 ₹24,189 ₹20,899
Kumta 31/07/2024 Factory ₹9,099 ₹19,811 ₹18,499
Kumta 31/07/2024 Ripe ₹30,199 ₹35,019 ₹34,289
Kundapura 31/07/2024 Ripe ₹35,000 ₹38,500 ₹35,000
Pavagada 31/07/2024 Red ₹38,000 ₹48,800 ₹48,600
Puttur 31/07/2024 New Variety ₹26,500 ₹38,500 ₹33,000
Shimoga 31/07/2024 Bette ₹44,069 ₹55,319 ₹53,499
Shimoga 31/07/2024 Gorabalu ₹16,116 ₹34,789 ₹32,009
Shimoga 31/07/2024 Rashi ₹33,414 ₹50,491 ₹47,839
Shimoga 31/07/2024 Saraku ₹52,199 ₹84,150 ₹65,169
Sirsi 31/07/2024 Bette ₹33,899 ₹45,289 ₹39,064
Sirsi 31/07/2024 Bilegotu ₹20,305 ₹30,069 ₹27,650
Sirsi 31/07/2024 Chali ₹32,609 ₹36,841 ₹35,437
Sirsi 31/07/2024 Kempugotu ₹21,099 ₹25,699 ₹22,924
Sirsi 31/07/2024 Rashi ₹45,089 ₹47,669 ₹46,395
Sulya 31/07/2024 New Variety ₹33,000 ₹38,500 ₹35,000

ಇದನ್ನೂ ಓದಿ:  August 2024 Rule Changes: ಕ್ರೆಡಿಟ್ ಕಾರ್ಡ್, ಫಾಸ್ಟ್‌ಟ್ಯಾಗ್ ನಿಯಮಗಳಲ್ಲಿ ಬದಲಾವಣೆ, ನಿಮ್ಮ ಜೇಬಿನ ಮೇಲೆ ಡೈರೆಕ್ಟ್ ಎಫೆಕ್ಟ್!


ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.