ಟೊಮೇಟೊಗಿಂತ ಅಗ್ಗವಾಯಿತು ಬಾದಾಮಿ !ಟೊಮೇಟೊ ಬೆಲೆ ಕೆ.ಜಿಗೆ 85 ಆದರೆ ಬಾದಾಮಿ ಬೆಲೆ 45ರಿಂದ 50ರೂಪಾಯಿ ಅಷ್ಟೇ !


ಟೊಮ್ಯಾಟೋಗಿಂತ ಕಡಿಮೆ ಬೆಲೆಗೆ ಬಾದಾಮಿ ಸಿಗುತ್ತದೆ ಎಂದರೆ ನಂಬುವುದು ಸ್ವಲ್ಪ ಕಷ್ಟವಾಗಬಹುದು. ಆದರೆ ಇದು ಸತ್ಯ.

Almond Price : ಬಾದಾಮಿ ತಿನ್ನುವುದು ಜ್ಞಾಪಕಶಕ್ತಿಯನ್ನು ಹೆಚ್ಚಿಸುವುದಲ್ಲದೆ, ಇದು ಆರೋಗ್ಯಕ್ಕೆ ಕೂಡಾ ಒಳ್ಳೆಯದು. ಇದು ಅತ್ಯಂತ ದುಬಾರಿಯಾಗಿರುವುದರಿಂದ ಎಲ್ಲರೂ ಇದನ್ನು ಖರೀದಿಸುವುದಿಲ್ಲ. ಆದರೆ ಬಾದಾಮಿ ಕೂಡ ಇಲ್ಲಿ ಅಗ್ಗವಾಗಿ ಸಿಗುತ್ತದೆ ಗೊತ್ತಾ.ಟೊಮ್ಯಾಟೊಗಿಂತ ಬಾದಾಮಿ ಅಗ್ಗವಾಗಿ  ಸಿಗುವ ಸ್ಥಳ ಇದು. 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಇಂದಿನ ಬಿಡುವಿಲ್ಲದ ಜೀವನದಲ್ಲಿ,ಜನರು ಪೌಷ್ಟಿಕಾಂಶದ ಬಗ್ಗೆ ಬಹಳ ಕಡಿಮೆ ಗಮನ ನೀಡುತ್ತಾರೆ.ಆದ್ದರಿಂದ ಜನರು ದೃಷ್ಟಿ ಮತ್ತು ಜ್ಞಾಪಕಶಕ್ತಿಯ ನಷ್ಟದ ಸಮಸ್ಯೆಯನ್ನು ಎದುರಿಸುತ್ತಾರೆ.ಬಾದಾಮಿ ಮೆದುಳು ಮತ್ತು ಕಣ್ಣಿನ ರಕ್ತನಾಳಗಳನ್ನು ಬಲಪಡಿಸುವ ಕೆಲಸ ಮಾಡುತ್ತದೆ. 

2 /6

ಭಾರತದಲ್ಲಿ ಬಾದಾಮಿ ಬೆಲೆ ಸಾಮಾನ್ಯವಾಗಿ ಪ್ರತಿ ಕೆಜಿಗೆ 800 ರಿಂದ 1000 ರೂಪಾಯಿಗಳಷ್ಟಿರುತ್ತದೆ.ಹಾಗಾಗಿ ಎಲ್ಲರಿಗೂ ಇದನ್ನು ಖರೀದಿಸುವುದು ಸಾಧ್ಯವಾಗುವುದಿಲ್ಲ.   

3 /6

ಆದರೆ ಟೊಮ್ಯಾಟೋಗಿಂತ ಕಡಿಮೆ ಬೆಲೆಗೆ ಬಾದಾಮಿ ಸಿಗುತ್ತದೆ ಎಂದರೆ ನಂಬುವುದು ಸ್ವಲ್ಪ ಕಷ್ಟವಾಗಬಹುದು. ಆದರೆ ಇದು ಸತ್ಯ. ದೇಶದಲ್ಲಿ ಟೊಮೆಟೊ ಬೆಲೆ ಕೆಜಿಗೆ 80-100 ರೂಪಾಯಿಗೆ ತಲುಪಿದೆ.ಆದ್ರೆ ಬಾದಾಮಿ ಇದಕ್ಕಿಂತ ಅಗ್ಗ. 

4 /6

ದೇಶದಲ್ಲಿ ಅತ್ಯಂತ ಅಗ್ಗದ ಒಣ ಹಣ್ಣುಗಳು ಜಾರ್ಖಂಡ್ ರಾಜ್ಯದಲ್ಲಿ ಕಂಡುಬರುತ್ತವೆ. ಜಮ್ತಾಡಾ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಬಾದಾಮಿ ಮರಗಳಿವೆ. ಪ್ರತಿ ವರ್ಷ ಸಾವಿರಾರು ಟನ್ ಬಾದಾಮಿಗಳನ್ನು ಉತ್ಪಾದಿಸುತ್ತದೆ.ಇಲ್ಲಿ ಅಗ್ಗದ ದರದಲ್ಲಿ ಬಾದಾಮಿ ದೊರೆಯುತ್ತದೆ.

5 /6

 ಜಮ್ಟಾಡಾದಲ್ಲಿ ಬಾದಾಮಿ ಬೆಳೆಸಲಾಗುತ್ತದೆ. ಆದರೆ ಸೂಕ್ತವಾದ ಸಂಸ್ಕರಣಾ ಘಟಕಗಳಿಲ್ಲ.   ಹಾಗಾಗಿ ಇಲ್ಲಿ ಬೆಳೆದ ಬಾದಾಮಿಗಳನ್ನು ಹಾಗೆಯೇ ಮಾರಾಟ ಮಾಡಲಾಗುತ್ತದೆ.   

6 /6

ಇತರ ನಗರಗಳಲ್ಲಿ ರಸ್ತೆಯಲ್ಲಿ ತರಕಾರಿ ಮಾರುವ ರೀತಿಯಲ್ಲಿ ಜಮ್ತಾಡಾದಲ್ಲಿ ಬಾದಾಮಿಯನ್ನು  ಮಾರಾಟ ಮಾಡಲಾಗುತ್ತದೆ ಎಂದು ಹೇಳಲಾಗುತ್ತದೆ. ಹಲವೆಡೆ ರಸ್ತೆಯಲ್ಲೇ ಕುಳಿತು ಬಾದಾಮಿ, ಗೋಡಂಬಿ ಮಾರುತ್ತಾರೆ.ಇದರ ಬೆಲೆ ಸುಮಾರು 45-50 ರೂ.ಯಷ್ಟೇ ಆಗಿರುತ್ತದೆ.