ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ  (ಜೂನ್‌ 20) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 56 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.


COMMERCIAL BREAK
SCROLL TO CONTINUE READING

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 53,299 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ (20-06-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.


ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಸಂತಸದ ಸುದ್ದಿ : 8ನೇ ವೇತನ ಆಯೋಗ ಜಾರಿ ಮತ್ತು ಹೊಸ ಪ್ರಸ್ತಾಪದ ಸಂಪೂರ್ಣ ವಿವರ ಇಲ್ಲಿದೆ


Market  Date Variety Minimum Price Maximum Price Modal Price
Bantwala 20/06/2024 Cqca ₹18,000 ₹28,500 ₹23,500
Bantwala 20/06/2024 New Variety ₹28,500 ₹38,000 ₹34,500
Channagiri 20/06/2024 Rashi ₹42,700 ₹53,890 ₹51,892
Karkala 20/06/2024 New Variety ₹25,000 ₹38,000 ₹30,000
Kumta 20/06/2024 Chippu ₹23,219 ₹32,269 ₹30,349
Kumta 20/06/2024 Cqca ₹11,699 ₹31,869 ₹28,569
Kumta 20/06/2024 Ripe ₹32,169 ₹35,499 ₹34,289
Madikeri 20/06/2024 Raw ₹39,078 ₹39,078 ₹39,078
Sagar 20/06/2024 Bilegotu ₹11,009 ₹26,011 ₹25,609
Sagar 20/06/2024 Chali ₹26,509 ₹34,529 ₹33,299
Sagar 20/06/2024 Cqca ₹9,119 ₹26,899 ₹22,989
Sagar 20/06/2024 Kempugotu ₹23,899 ₹37,000 ₹35,199
Sagar 20/06/2024 Rashi ₹33,989 ₹53,099 ₹52,299
Sagar 20/06/2024 Sippegotu ₹8,119 ₹18,809 ₹17,601
Shimoga 20/06/2024 Bette ₹46,210 ₹54,899 ₹53,609
Shimoga 20/06/2024 Gorabalu ₹16,509 ₹37,009 ₹33,899
Shimoga 20/06/2024 Rashi ₹28,568 ₹53,299 ₹52,419
Shimoga 20/06/2024 Saraku ₹47,599 ₹83,210 ₹69,299
Siddapur 20/06/2024 Bilegotu ₹26,000 ₹30,000 ₹27,689
Siddapur 20/06/2024 Chali ₹33,411 ₹35,909 ₹34,609
Siddapur 20/06/2024 Cqca ₹25,699 ₹28,099 ₹27,400
Siddapur 20/06/2024 Kempugotu ₹26,889 ₹30,689 ₹27,689
Siddapur 20/06/2024 Rashi ₹42,119 ₹49,099 ₹48,599
Siddapur 20/06/2024 Tattibettee ₹33,500 ₹39,080 ₹36,700
Sirsi 20/06/2024 Bette ₹30,565 ₹45,299 ₹39,379
Sirsi 20/06/2024 Bilegotu ₹20,299 ₹29,699 ₹26,820
Sirsi 20/06/2024 Chali ₹32,518 ₹36,892 ₹35,243
Sirsi 20/06/2024 Kempugotu ₹22,199 ₹26,599 ₹24,099
Sirsi 20/06/2024 Rashi ₹44,399 ₹48,409 ₹46,321
Tarikere 20/06/2024 Rashi ₹21,242 ₹23,125 ₹22,607
Yellapur 20/06/2024 Bilegotu ₹22,899 ₹31,820 ₹28,899
Yellapur 20/06/2024 Chali ₹31,899 ₹36,210 ₹35,599
Yellapur 20/06/2024 Cqca ₹11,899 ₹24,601 ₹22,899
Yellapur 20/06/2024 Kempugotu ₹24,899 ₹34,360 ₹32,205
Yellapur 20/06/2024 Rashi ₹45,899 ₹56,269 ₹49,009
Yellapur 20/06/2024 Tattibettee ₹3,439 ₹45,469 ₹42,899

ಇದನ್ನೂ ಓದಿ: ಹೊಸ ಕ್ಯಾಂಪಸ್‌ಗೆ ಸ್ಥಳಾಂತರಗೊಳ್ಳಲು ಸಿಬ್ಬಂದಿಗೆ ₹ 8 ಲಕ್ಷದವರೆಗೆ ಪ್ರೋತ್ಸಾಹ ಧನ ನೀಡಲು ಮುಂದಾದ ಇನ್ಫೋಸಿಸ್


ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.