ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ  (ಜೂನ್‌ 03) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 53 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.


COMMERCIAL BREAK
SCROLL TO CONTINUE READING

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 53,921 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ (03-06-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.


ಇದನ್ನೂ ಓದಿ: Electric Scooter Offer: ಈ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಬರೋಬ್ಬರಿ 34 ಸಾವಿರ ರೂ. ಡಿಸ್ಕೌಂಟ್!


Market Date Variety Minimum Price Maximum Price Modal Price
Bantwala 01/06/2024 Cqca ₹18,000 ₹28,500 ₹23,500
Bantwala 01/06/2024 New Variety ₹28,500 ₹38,000 ₹34,500
Channagiri 01/06/2024 Rashi ₹51,509 ₹53,970 ₹53,142
Chitradurga 01/06/2024 api ₹52,839 ₹53,269 ₹53,000
Chitradurga 01/06/2024 Kempugotu ₹29,610 ₹30,099 ₹29,800
Chitradurga 01/06/2024 Bette ₹37,119 ₹37,589 ₹37,349
Chitradurga 01/06/2024 Rashi ₹52,329 ₹52,779 ₹52,559
Karkala 01/06/2024 New Variety ₹25,000 ₹38,000 ₹30,000
Siddapur 01/06/2024 Bilegotu ₹26,899 ₹31,209 ₹27,989
Siddapur 01/06/2024 Kempugotu ₹28,899 ₹32,199 ₹32,199
Siddapur 01/06/2024 Cqca ₹26,099 ₹28,899 ₹27,699
Siddapur 01/06/2024 Tattibettee ₹33,699 ₹33,699 ₹33,699
Siddapur 01/06/2024 Rashi ₹47,699 ₹49,799 ₹49,699
Siddapur 01/06/2024 Chali ₹34,299 ₹36,899 ₹35,899
Sirsi 01/06/2024 Bilegotu ₹24,130 ₹30,372 ₹28,367
Sirsi 01/06/2024 Kempugotu ₹27,099 ₹31,599 ₹28,795
Sirsi 01/06/2024 Bette ₹34,099 ₹47,891 ₹37,475
Sirsi 01/06/2024 Rashi ₹46,009 ₹49,009 ₹47,735
Sirsi 01/06/2024 Chali ₹33,099 ₹37,898 ₹36,134
Sorabha 01/06/2024 Sippegotu ₹18,313 ₹18,313 ₹18,313
Sorabha 01/06/2024 Bilegotu ₹19,513 ₹22,313 ₹20,913
Sorabha 01/06/2024 Cqca ₹12,013 ₹26,013 ₹19,013
Sorabha 01/06/2024 Gorabalu ₹30,013 ₹30,313 ₹30,096
Sorabha 01/06/2024 Rashi ₹31,013 ₹53,699 ₹50,993
Sorabha 01/06/2024 Chali ₹28,313 ₹32,213 ₹31,023
Sulya 01/06/2024 New Variety ₹36,500 ₹38,000 ₹37,000

ಇದನ್ನೂ ಓದಿ: ಭಾರತದಲ್ಲಿ ಶೀಘ್ರವೇ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳು ಬ್ಯಾನ್..!


ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.