ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭಾನುವಾರ (ಅಕ್ಟೋಬರ್ 27) ಭರ್ಜರಿ ಏರಿಕೆ ಕಂಡಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 56 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.


COMMERCIAL BREAK
SCROLL TO CONTINUE READING

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 50,189 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ಗಳಲ್ಲಿಇತ್ತೀಚಿನ (27-10-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.


ಇದನ್ನೂ ಓದಿ: ಗೋಲ್ಡ್‌ ಕಾಯಿನ್‌ vs ಚಿನ್ನಾಭರಣ ; ಯಾವುದನ್ನು ಖರೀಸಿದರೆ ಹೆಚ್ಚು ಲಾಭ! ಧನತ್ರಯೋದಶಿಗೆ ಬಂಗಾರ ಕೊಳ್ಳುವ ಮುನ್ನ ಇದು ತಿಳಿದಿರಲಿ


Market  Date Variety Minimum Price Maximum Price Modal Price
Koppa 26/10/2024 Gorabalu ₹28,988 ₹30,000 ₹29,020
Sorabha 26/10/2024 Bilegotu ₹15,313 ₹21,313 ₹20,551
Sorabha 26/10/2024 Chali ₹20,113 ₹28,313 ₹27,815
Sorabha 26/10/2024 Cqca ₹12,313 ₹12,313 ₹12,313
Sorabha 26/10/2024 EDI ₹23,313 ₹33,313 ₹27,646
Sorabha 26/10/2024 Gorabalu ₹22,313 ₹24,313 ₹23,563
Sorabha 26/10/2024 Rashi ₹25,313 ₹49,799 ₹45,453
Sorabha 26/10/2024 Sippegotu ₹13,313 ₹14,713 ₹14,648
Bantwala 25/10/2024 Cqca ₹20,000 ₹27,500 ₹26,000
Chitradurga 25/10/2024 api ₹48,600 ₹49,000 ₹48,800
Chitradurga 25/10/2024 Bette ₹32,600 ₹33,000 ₹32,800
Chitradurga 25/10/2024 Kempugotu ₹27,000 ₹27,400 ₹27,200
Chitradurga 25/10/2024 Rashi ₹48,100 ₹48,500 ₹48,300
Koppa 25/10/2024 Gorabalu ₹23,000 ₹36,000 ₹31,000
Kumta 25/10/2024 Chippu ₹22,019 ₹25,899 ₹24,369
Kumta 25/10/2024 Cqca ₹5,019 ₹21,599 ₹20,419
Kumta 25/10/2024 Factory ₹3,019 ₹16,189 ₹15,899
Kumta 25/10/2024 Ripe ₹30,169 ₹34,199 ₹32,729
Kundapura 25/10/2024 Ripe ₹35,000 ₹40,500 ₹37,000
Madhugiri 25/10/2024 Other ₹22,000 ₹28,000 ₹24,000
Puttur 25/10/2024 New Variety ₹26,500 ₹32,500 ₹30,000
Sagar 25/10/2024 Chali ₹28,609 ₹28,609 ₹28,609
Shimoga 25/10/2024 Bette ₹48,009 ₹56,109 ₹55,819
Shimoga 25/10/2024 Gorabalu ₹17,650 ₹34,590 ₹31,299
Shimoga 25/10/2024 New Variety ₹45,539 ₹49,461 ₹48,599
Shimoga 25/10/2024 Rashi ₹35,069 ₹50,189 ₹49,599
Shimoga 25/10/2024 Saraku ₹53,190 ₹90,170 ₹63,510
Siddapur 25/10/2024 Bilegotu ₹23,689 ₹26,599 ₹24,899
Siddapur 25/10/2024 Chali ₹30,199 ₹34,209 ₹33,399
Siddapur 25/10/2024 Cqca ₹20,099 ₹24,899 ₹21,419
Siddapur 25/10/2024 Kempugotu ₹21,699 ₹25,009 ₹21,699
Siddapur 25/10/2024 Rashi ₹40,599 ₹45,299 ₹44,699
Siddapur 25/10/2024 Tattibettee ₹28,319 ₹40,599 ₹36,299
Sirsi 25/10/2024 Bette ₹25,699 ₹36,879 ₹31,741
Sirsi 25/10/2024 Bilegotu ₹20,569 ₹29,018 ₹26,039
Sirsi 25/10/2024 Chali ₹32,208 ₹35,388 ₹33,886
Sirsi 25/10/2024 Rashi ₹40,099 ₹43,899 ₹42,482
Yellapur 25/10/2024 Bilegotu ₹14,899 ₹22,355 ₹20,799
Yellapur 25/10/2024 Chali ₹29,010 ₹35,399 ₹34,169
Yellapur 25/10/2024 Cqca ₹4,112 ₹15,499 ₹12,899
Yellapur 25/10/2024 Kempugotu ₹14,899 ₹28,769 ₹26,010
Yellapur 25/10/2024 Rashi ₹39,010 ₹56,039 ₹47,899
Yellapur 25/10/2024 Tattibettee ₹23,699 ₹33,899 ₹31,310

ಇದನ್ನೂ ಓದಿ: Gold Price Today: ಆಭರಣ ಪ್ರಿಯರಿಗೆ ಗುಡ್‌ ನ್ಯೂಸ್‌..! ದೀಪಾವಳಿಗೂ ಮುನ್ನ ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ!! ಇಂದು ಚಿನ್ನದ ಬೆಲೆ ಇಷ್ಟೆ


ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.