Gold Price Today: ಆಭರಣ ಪ್ರಿಯರಿಗೆ ಗುಡ್‌ ನ್ಯೂಸ್‌..! ದೀಪಾವಳಿಗೂ ಮುನ್ನ ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ!! ಇಂದು ಚಿನ್ನದ ಬೆಲೆ ಇಷ್ಟೆ

Gold Price Today: ದೀಪಾವಳಿ ಹಬ್ಬಕ್ಕೂ ಮುನ್ನ ಹಿಂದಿನ ದಿನ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಸಮಾಧಾನ ತಂದಿದೆ. ಇತ್ತೀಚೆಗೆ ಭಾರಿ ಏರಿಕೆ ಕಂಡಿದ್ದ ಚಿನ್ನದ ಬೆಲೆ ಒಂದೆ ದಿನದಲ್ಲಿ ಕುಸಿತ ಕಂಡಿದೆ.  

Written by - Zee Kannada News Desk | Last Updated : Oct 27, 2024, 09:47 AM IST
  • ದೀಪಾವಳಿ ಹಬ್ಬಕ್ಕೂ ಮುನ್ನ ಹಿಂದಿನ ದಿನ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಸಮಾಧಾನ ತಂದಿದೆ.
  • ಭಾರಿ ಪ್ರಮಾಣದಲ್ಲಿ ಚಿನ್ನದ ಬೆಲೆ ಇದೀಗ ಇಳಿಕೆ ಕಂಡಿದ್ದು, ಆಭರಣ ಪ್ರಿಯರು ದೀಪಾವಳಿ ಹಬ್ಬಕ್ಕೂ ಮುಂಚೆ ನಿಟ್ಟುಸಿರು ಬಿಟ್ಟಿದ್ದಾರೆ.
  • 10 ದಿನಗಳ ಕಾಲ ಭಾರಿ ಏರಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದೆ.
Gold Price Today: ಆಭರಣ ಪ್ರಿಯರಿಗೆ ಗುಡ್‌ ನ್ಯೂಸ್‌..! ದೀಪಾವಳಿಗೂ ಮುನ್ನ ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ!! ಇಂದು ಚಿನ್ನದ ಬೆಲೆ ಇಷ್ಟೆ title=

Gold Price Today: ದೀಪಾವಳಿ ಹಬ್ಬಕ್ಕೂ ಮುನ್ನ ಹಿಂದಿನ ದಿನ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಸಮಾಧಾನ ತಂದಿದೆ. ಇತ್ತೀಚೆಗೆ ಭಾರಿ ಏರಿಕೆ ಕಂಡಿದ್ದ ಚಿನ್ನದ ಬೆಲೆ ಒಂದೆ ದಿನದಲ್ಲಿ ಕುಸಿತ ಕಂಡಿದೆ.

ದೀಪಾವಳಿ ಹಬ್ಬಕ್ಕೂ ಮುನ್ನ ಹಿಂದಿನ ದಿನ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಸಮಾಧಾನ ತಂದಿದೆ. ಇತ್ತೀಚೆಗೆ ಭಾರಿ ಏರಿಕೆ ಕಂಡಿದ್ದ ಚಿನ್ನದ ಬೆಲೆ ಒಂದೆ ದಿನದಲ್ಲಿ ಕುಸಿತ ಕಂಡಿದೆ. 10 ದಿನಗಳ ಕಾಲ ಭಾರಿ ಏರಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದೆ. ಭಾರಿ ಪ್ರಮಾಣದಲ್ಲಿ ಚಿನ್ನದ ಬೆಲೆ ಇದೀಗ ಇಳಿಕೆ ಕಂಡಿದ್ದು, ಆಭರಣ ಪ್ರಿಯರು ದೀಪಾವಳಿ ಹಬ್ಬಕ್ಕೂ ಮುಂಚೆ ನಿಟ್ಟುಸಿರು ಬಿಟ್ಟಿದ್ದಾರೆ.

ವಿಶೇಷವಾಗಿ ಹಬ್ಬ ಹರಿದಿನಗಳ ಸಮಯದಲ್ಲಿ ಚಿನ್ನಾಭರಣ ಕೊಳ್ಳುವುದಕ್ಕಾಗಿ ಮಹಿಳೆಯರು ಕಾದು ಕೂತಿರುತ್ತಾರೆ. 10 ದಿನಗಳಿಂದ ಬೆಲೆ ಏರಿಕೆಯಿಂದ ಗಾಬರಿಗೊಂಡಿದ್ದ ಮಹಿಳೆಯರು ಹಬ್ಬದ ವೇಳೆ ತಮ್ಮ ಚಿನ್ನ ಕರೀದಿಸುವ ಕನಸ್ಸಿಗೆ ಬೆಲೆ ಏರಿಕೆ ಬಿಸಿ ತಟ್ಟುತ್ತದೇನೋ ಎಂದು ಕಾಂಗಾಲಾಗಿದ್ದರು. ಆದರೆ, ಇದೀಗ ಒಂದೇ ದಿನ ಚಿನ್ನದ ಬೆಲೆ ಭಾರಿ ಕುಸಿದಿದೆ. 

ಇಂದಿನ ಚಿನ್ನದ ದರ ಹೇಗಿದೆ..? ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 2730 ಡಾಲರ್ ಗಳ ತಳ ಮುಟ್ಟಿದೆ. ದೇಶೀಯವಾಗಿ ಈಗ 22 ಕ್ಯಾರೆಟ್ ಚಿನ್ನದ ಬೆಲೆ 72,950 ತಲುಪಿದ್ದು, 10 ಗ್ರಾಂ ಮೇಲೆ ರೂ. 550 ಕಡಿಮೆಯಾಗಿದೆ. ಮತ್ತೊಂದೆಡೆ, 24 ಕ್ಯಾರೆಟ್ ಚಿನ್ನದ ದರಕ್ಕೆ ಬಂದರೆ 10 ಗ್ರಾಂಗೆ  ರೂ. 79,580 ಆಗಿದ್ದು, ರೂ. 600 ಇಳಿಕೆ ಕಂಡಿದೆ. 

ಚಿನ್ನದ ಬೆಲೆಯ ಜೊತೆ ಜೊತೆಯಲ್ಲಿ ಬೆಳ್ಳಿ ದರಗಳು ಕೂಡ ಕುಸಿದಿದೆ.  ಒಂದೇ ದಿನ ರೂ. 4 ಸಾವಿರ ರೂ.ಗೆ ಬೆಳ್ಳಿ ದರ ಇಳಿಕೆಯಾಗಿದೆ. ಹಿಂದಿನ ದಿನ ರೂ. 2 ಸಾವಿರ ಕಡಿಮೆ.. 2 ದಿನದೊಳಗೆ ಒಟ್ಟು ರೂ. 6 ಸಾವಿರಕ್ಕೆ ಇಳಿದಿದೆ ಎನ್ನಲಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News