ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮಂಗಳವಾರ (ಅಕ್ಟೋಬರ್ 30) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 54 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.


COMMERCIAL BREAK
SCROLL TO CONTINUE READING

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 49,058 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ಗಳಲ್ಲಿಇತ್ತೀಚಿನ (01​-10-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.


ಇದನ್ನೂ ಓದಿ: ಮದ್ಯ ಪ್ರಿಯರಿಗೆ ಭರ್ಜರಿ ಎಣ್ಣೆ ಭಾಗ್ಯ !ಇಂದಿನಿಂದ ಚಿಲ್ಲರೆ ಹಣಕ್ಕೆ ಸಿಗಲಿದೆ ದುಬಾರಿ ಮದ್ಯ !ಕೇವಲ 99 ರೂ.ಗೆ ಬ್ರಾಂಡೆಡ್ ಕಾಸ್ಟ್ಲಿ ಲಿಕ್ಕರ್ !


Market  Date Variety Minimum Price Maximum Price Modal Price
Chamaraj Nagar 01/10/2024 Other ₹23,000 ₹23,000 ₹23,000
Channagiri 01/10/2024 Rashi ₹45,012 ₹49,780 ₹47,841
Bantwala 30/09/2024 Cqca ₹18,000 ₹28,500 ₹23,500
Bantwala 30/09/2024 New Variety ₹28,500 ₹40,500 ₹40,000
Channagiri 30/09/2024 Rashi ₹44,644 ₹49,770 ₹46,499
Chitradurga 30/09/2024 api ₹48,619 ₹49,059 ₹48,819
Chitradurga 30/09/2024 Bette ₹33,029 ₹33,499 ₹33,249
Chitradurga 30/09/2024 Kempugotu ₹27,609 ₹28,010 ₹27,800
Chitradurga 30/09/2024 Rashi ₹48,139 ₹48,569 ₹48,389
Davangere 30/09/2024 Rashi ₹27,500 ₹48,931 ₹41,300
Gowribidanoor 30/09/2024 Red ₹23,500 ₹26,500 ₹25,000
Holalkere 30/09/2024 Rashi ₹44,012 ₹49,100 ₹47,457
Karkala 30/09/2024 New Variety ₹25,000 ₹40,500 ₹30,000
Koppa 30/09/2024 Gorabalu ₹32,100 ₹33,000 ₹32,500
Kumta 30/09/2024 Chippu ₹23,089 ₹26,019 ₹25,219
Kumta 30/09/2024 Cqca ₹7,019 ₹21,099 ₹19,569
Kumta 30/09/2024 Factory ₹6,019 ₹16,419 ₹15,899
Kumta 30/09/2024 Ripe ₹30,010 ₹34,599 ₹33,469
Sagar 30/09/2024 Bilegotu ₹19,837 ₹19,837 ₹19,837
Sagar 30/09/2024 Chali ₹28,632 ₹31,099 ₹30,899
Sagar 30/09/2024 Cqca ₹13,927 ₹13,927 ₹13,927
Sagar 30/09/2024 Kempugotu ₹28,899 ₹28,899 ₹28,899
Sagar 30/09/2024 Rashi ₹31,509 ₹48,001 ₹47,629
Sagar 30/09/2024 Sippegotu ₹8,290 ₹16,469 ₹15,789
Shimoga 30/09/2024 Bette ₹46,169 ₹55,710 ₹55,219
Shimoga 30/09/2024 Gorabalu ₹17,009 ₹34,109 ₹30,009
Shimoga 30/09/2024 Rashi ₹32,836 ₹49,058 ₹48,458
Shimoga 30/09/2024 Saraku ₹64,009 ₹89,110 ₹74,896
Siddapur 30/09/2024 Bilegotu ₹24,969 ₹27,899 ₹27,499
Siddapur 30/09/2024 Chali ₹31,099 ₹34,099 ₹33,209
Siddapur 30/09/2024 Cqca ₹21,909 ₹24,699 ₹23,109
Siddapur 30/09/2024 Rashi ₹41,099 ₹45,899 ₹45,299
Siddapur 30/09/2024 Tattibettee ₹25,789 ₹25,789 ₹25,789
Sirsi 30/09/2024 Bette ₹25,219 ₹38,289 ₹31,631
Sirsi 30/09/2024 Bilegotu ₹24,009 ₹30,869 ₹28,862
Sirsi 30/09/2024 Chali ₹32,129 ₹35,698 ₹33,953
Sirsi 30/09/2024 Kempugotu ₹20,089 ₹22,123 ₹21,106
Sirsi 30/09/2024 Rashi ₹40,088 ₹45,509 ₹42,553
Sulya 30/09/2024 Cqca ₹25,000 ₹26,500 ₹26,000
Sulya 30/09/2024 New Variety ₹35,500 ₹40,500 ₹38,000
Yellapur 30/09/2024 api ₹58,679 ₹58,679 ₹58,679
Yellapur 30/09/2024 Bilegotu ₹16,899 ₹28,699 ₹26,491
Yellapur 30/09/2024 Chali ₹29,699 ₹34,729 ₹32,809
Yellapur 30/09/2024 Cqca ₹4,141 ₹12,899 ₹11,029
Yellapur 30/09/2024 Kempugotu ₹15,910 ₹21,899 ₹20,607
Yellapur 30/09/2024 Rashi ₹40,109 ₹53,899 ₹47,779
Yellapur 30/09/2024 Tattibettee ₹23,199 ₹38,912 ₹36,219

ಇದನ್ನೂ ಓದಿ: ಅಕ್ಟೋಬರ್ ಹೊಸ ನಿಯಮಗಳು: ಇಂದಿನಿಂದ ಬದಲಾಗಲಿದೆ ಈ ರೂಲ್ಸ್, ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ


ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.