ಚುನಾವಣೆಯಲ್ಲಿ ನೀಡಿದ ಭರವಸೆಯನ್ನು ಮುಖ್ಯಮಂತ್ರಿಗಳು ಕೊನೆಗೂ ಈಡೇರಿಸಿದ್ದಾರೆ. ಆ ಪ್ರಕಾರ ಇಂದಿನಿಂದ ಹೊಸ ಮದ್ಯ ನೀತಿ ಜಾರಿಯಾಗಿದೆ.
New Liquor policy :ಮದ್ಯ ಪ್ರಿಯರಿಗೆ ಭರ್ಜರಿ ಸುದ್ದಿ ಇದು. ಇಂದಿನಿಂದ ದುಬಾರಿ ಬ್ರಾಂಡೆಡ್ ದುಬಾರಿ ಮದ್ಯ ನೀರಿನಂತೆ ಸಿಗಲಿದೆ. ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಹೊಸ ಮದ್ಯ ನೀತಿ ಜಾರಿಗೆ ತರಲಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಚುನಾವಣೆಯಲ್ಲಿ ನೀಡಿದ ಭರವಸೆಯನ್ನು ಮುಖ್ಯಮಂತ್ರಿಗಳು ಕೊನೆಗೂ ಈಡೇರಿಸಿದ್ದಾರೆ. ಆ ಪ್ರಕಾರ ಇಂದಿನಿಂದ ಹೊಸ ಮದ್ಯ ನೀತಿ ಜಾರಿಯಾಗಿದೆ.
ಹೊಸ ನೀತಿಯ ಪ್ರಕಾರ ಇಂದಿನಿಂದ ಗುಣಮಟ್ಟದ ಮದ್ಯದ ಬ್ರ್ಯಾಂಡ್ʼಗಳು ಅಗ್ಗದ ದರಕ್ಕೆ ಲಭ್ಯವಾಗಲಿದೆ. ದುಬಾರಿ ಲಿಕ್ಕರ್ ಗಳು ಈಗ ಅಗ್ಗದ ಬೆಲೆಗೆ ಮದ್ಯಪ್ರಿಯರಿಗೆ ಸಿಗಲಿದೆ.
18 0ಮಿಲಿಯ ಮದ್ಯದ ಬಾಟಲಿ ಯ ಬೆಲೆ ಈಗ 99 ರೂ.ಗೆ ಲಭ್ಯವಿರಲಿದೆ. ಕಳಪೆ ಗುಣಮಟ್ಟದ ಮದ್ಯ ಸಿಗುತ್ತಿದೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಪರಿಷ್ಕೃತ ಮದ್ಯ ನೀತಿಗೆ ಅನುಮೋದನೆ ನೀಡಿದ್ದು, ಇಂದಿನಿಂದ ಹೊಸ ನೀತಿ ಜಾರಿಯಾಗಿದೆ.
ಹೊಸ ಮದ್ಯ ನೀತಿಯಿಂದ ಮದ್ಯ ಪ್ರಿಯರ ಸಂತಸಕ್ಕೆ ಪಾರವೇ ಇಲ್ಲವಾಗಿದೆ. ಇನ್ನು ಮುಂದೆ ಕಾಸ್ಟ್ಲಿ ಲಿಕ್ಕರ್ ಚಿಲ್ಲರೆ ಬೆಲೆಗೆ ಲಭ್ಯವಾಗಲಿದೆ.
ಆಂಧ್ರಪ್ರದೇಶದಲ್ಲಿ ಗುಣಮಟ್ಟದ ಮದ್ಯದ ಬ್ರ್ಯಾಂಡ್ʼಗಳು ಲಭ್ಯವಾಗುವಂತೆ ಮಾಡಲು ಚಂದ್ರ ಬಾಬು ನಾಯ್ಡು ಸರ್ಕಾರ ಈ ಮಹತ್ವದ ನಿರ್ಧಾರಕ್ಕೆ ಬಂದಿದೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವ ಕೆ ಪಾರ್ಥಸಾರಥಿ ಅವರ ಪ್ರಕಾರ, ಆಂಧ್ರಪ್ರದೇಶದಲ್ಲಿ ಪ್ರಸ್ತುತ 3,736 ಚಿಲ್ಲರೆ ಮಾರಾಟ ಮಳಿಗೆಗಳಿವೆ.ಹೊಸ ವ್ಯವಸ್ಥೆಯಲ್ಲಿ, ಈ ಪರವಾನಗಿಗಳಲ್ಲಿ ಶೇ 10 ರಷ್ಟು ಲೈಸೆನ್ಸ್ಗಳನ್ನು ಟಾಡಿ-ಟ್ಯಾಪಿಂಗ್ ಸಮುದಾಯಕ್ಕೆ ಮೀಸಲಿಡಲಾಗುವುದು.