ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭಾನುವಾರ ಮತ್ತಷ್ಟು ಏರಿಕೆಯಾಗಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ ಗರಿಷ್ಠ 55 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.


COMMERCIAL BREAK
SCROLL TO CONTINUE READING

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಕಲ್ಪತರು ನಾಡು ತುಮಕೂರಿನಲ್ಲಿ ಅಡಿಕೆ ಧಾರಣೆ 47,500 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(28-01-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.


ಇದನ್ನೂ ಓದಿ: Cashew City Of Jharkhand: ₹1000 ಪ್ರತಿ ಕೆಜಿ ಮಾರಾಟವಾಗುವ ಗೋಡಂಬಿಯನ್ನು ಇಲ್ಲಿ ನೀವು ₹30 ಕೆಜಿ ಖರೀದಿಸಬಹುದು!


Market Date Variety Minimum Price Maximum Price Modal Price
Channagiri 27/01/2024 Rashi ₹47,242 ₹49,100 ₹48,078
Hosanagar 27/01/2024 Kempugotu ₹32,899 ₹35,999 ₹33,115
Hosanagar 27/01/2024 Rashi ₹44,299 ₹49,699 ₹49,159
Sorabha 27/01/2024 Sippegotu ₹17,000 ₹17,000 ₹17,000
Sorabha 27/01/2024 Bilegotu ₹23,300 ₹23,400 ₹23,350
Sorabha 27/01/2024 Gorabalu ₹32,300 ₹33,509 ₹32,803
Sorabha 27/01/2024 Rashi ₹38,199 ₹48,000 ₹46,835
Sorabha 27/01/2024 Chali ₹32,600 ₹34,600 ₹33,000
Bantwala 25/01/2024 Cqca ₹18,000 ₹28,500 ₹23,500
Bantwala 25/01/2024 New Variety ₹28,500 ₹36,000 ₹34,000
Belthangdi 25/01/2024 Cqca ₹26,000 ₹28,000 ₹27,500
Gonikappal 25/01/2024 Pylone ₹5,000 ₹5,000 ₹5,000
Karkala 25/01/2024 New Variety ₹25,000 ₹36,000 ₹30,000
Kumta 25/01/2024 Cqca ₹13,099 ₹31,611 ₹29,469
Kumta 25/01/2024 Chippu ₹22,809 ₹34,579 ₹32,849
Kumta 25/01/2024 Ripe ₹32,011 ₹36,000 ₹35,429
Kundapura 25/01/2024 Ripe ₹35,000 ₹45,000 ₹40,000
Puttur 25/01/2024 Cqca ₹11,000 ₹25,000 ₹18,000
Puttur 25/01/2024 New Variety ₹27,000 ₹36,000 ₹31,500
Sagar 25/01/2024 Sippegotu ₹9,119 ₹20,710 ₹19,635
Sagar 25/01/2024 Bilegotu ₹23,989 ₹30,499 ₹29,499
Sagar 25/01/2024 Kempugotu ₹28,989 ₹36,499 ₹35,599
Sagar 25/01/2024 Cqca ₹23,989 ₹33,989 ₹31,989
Sagar 25/01/2024 Rashi ₹37,899 ₹48,499 ₹47,599
Sagar 25/01/2024 Chali ₹32,499 ₹38,001 ₹37,409
Shimoga 25/01/2024 Bette ₹44,400 ₹55,189 ₹50,000
Shimoga 25/01/2024 Saraku ₹46,100 ₹75,210 ₹60,000
Shimoga 25/01/2024 Gorabalu ₹16,509 ₹40,699 ₹36,109
Shimoga 25/01/2024 Rashi ₹31,111 ₹49,200 ₹48,399
Siddapur 25/01/2024 Bilegotu ₹31,319 ₹33,600 ₹31,899
Siddapur 25/01/2024 Kempugotu ₹31,319 ₹36,099 ₹35,899
Siddapur 25/01/2024 Cqca ₹29,019 ₹31,899 ₹30,019
Siddapur 25/01/2024 Tattibettee ₹40,069 ₹45,909 ₹43,009
Siddapur 25/01/2024 Rashi ₹46,309 ₹47,449 ₹47,269
Siddapur 25/01/2024 Chali ₹36,869 ₹38,599 ₹37,940
Siddapur 25/01/2024 Ripe ₹31,859 ₹35,599 ₹33,369
Sirsi 25/01/2024 Bilegotu ₹27,099 ₹35,899 ₹31,606
Sirsi 25/01/2024 Kempugotu ₹33,518 ₹36,698 ₹35,362
Sirsi 25/01/2024 Bette ₹39,518 ₹45,298 ₹42,011
Sirsi 25/01/2024 Rashi ₹44,208 ₹50,039 ₹46,404
Sirsi 25/01/2024 Chali ₹36,618 ₹39,618 ₹38,131
Tumkur 25/01/2024 Rashi ₹45,800 ₹47,500 ₹46,910
Yellapur 25/01/2024 Bilegotu ₹24,899 ₹34,799 ₹31,986
Yellapur 25/01/2024 api ₹56,299 ₹63,509 ₹58,899
Yellapur 25/01/2024 Kempugotu ₹26,899 ₹35,699 ₹34,199
Yellapur 25/01/2024 Cqca ₹18,109 ₹31,299 ₹28,601
Yellapur 25/01/2024 Tattibettee ₹36,810 ₹47,890 ₹43,690
Yellapur 25/01/2024 Rashi ₹47,899 ₹55,699 ₹51,799
Yellapur 25/01/2024 Chali ₹35,199 ₹39,699 ₹39,299

ಇದನ್ನೂ ಓದಿ: Union Budget 2024: ದೇಶಾದ್ಯಂತದ ರೈತ ಬಾಂಧವರಿಗೊಂದು ಸಂತಸದ ಸುದ್ದಿ!


ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.