Arecanut today price: ರಾಜ್ಯದ ಮಾರುಕಟ್ಟೆಯಲ್ಲಿ ದಿಢೀರ್ ಕುಸಿತ ಕಂಡ ಅಡಿಕೆ ಧಾರಣೆ
Arecanut today price (18-07-2023): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.
ಬೆಂಗಳೂರು: ರಾಜ್ಯದ ಮಾರುಕಟ್ಟೆಯಲ್ಲಿ ಕಳೆದ ಕೆಲವು ದಿನಗಳಿಂದ ಭರ್ಜರಿ ಏರಿಕೆ ಕಂಡಿದ್ದ ಅಡಿಕೆ ಧಾರಣೆ ಬುಧವಾರ ಭಾರೀ ಕುಸಿತ ಕಂಡಿದೆ. ಬೇಡಿಕೆ ಕಡಿಮೆಯಾದ ಹಿನ್ನೆಲೆ ಅಡಿಕೆ ದರ ಕುಸಿತವಾಗಿದೆ ಎಂದು ಹೇಳಲಾಗುತ್ತಿದೆ. ಮೊದಲ ಬಾರಿಗೆ 57 ಸಾವಿರ ಏರಿಕೆ ಕಂಡಿದ್ದ ಅಡಿಕೆ ದಿಢೀರ್ ಕುಸಿತ ದಾಖಲಿಸಿದೆ.
ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಕಲ್ಪತರು ನಾಡು ತುಮಕೂರಿನಲ್ಲಿ ಅಡಿಕೆ ಧಾರಣೆ 52,100 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್ ಗಳಲ್ಲಿಇತ್ತೀಚಿನ(18-07-2022) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.
ಇದನ್ನೂ ಓದಿ: ದೇಶದ ಬಡವರಿಗೆ ಭಾರಿ ಸಂತಸದ ಸುದ್ದಿ ಪ್ರಕಟಿಸಿದ ಕೇಂದ್ರ ರೇಲ್ವೆ ಸಚಿವ, ಚಲಿಸಲಿದೆ ಈ ವಿಶೇಷ ರೈಲು!
ತಾಲೂಕು |
ಅಡಿಕೆ |
ಗರಿಷ್ಠ ಬೆಲೆ (ಜುಲೈ 18, 2023) |
ಕೊಪ್ಪ (ಚಿಕ್ಕಮಗಳೂರು ಜಿಲ್ಲೆ) |
ರಾಶಿ ಅಡಿಕೆ |
46,899 ರೂ. |
ಚನ್ನಗಿರಿ (ದಾವಣಗೆರೆ ಜಿಲ್ಲೆ) |
ರಾಶಿ ಅಡಿಕೆ |
55,699 ರೂ. |
ದಾವಣಗೆರೆ (ದಾವಣಗೆರೆ ಜಿಲ್ಲೆ) |
ರಾಶಿ ಅಡಿಕೆ |
52,869 ರೂ. |
ಹೊನ್ನಾಳಿ (ದಾವಣಗೆರೆ ಜಿಲ್ಲೆ) |
ರಾಶಿ ಅಡಿಕೆ |
53,279 ರೂ. |
ಸಿದ್ದಾಪುರ (ಉತ್ತರ ಕನ್ನಡ ಜಿಲ್ಲೆ) |
ರಾಶಿ ಅಡಿಕೆ |
52,009 ರೂ. |
ಶಿರಸಿ (ಉತ್ತರ ಕನ್ನಡ ಜಿಲ್ಲೆ) |
ರಾಶಿ ಅಡಿಕೆ |
51,649 ರೂ. |
ಯಲ್ಲಾಪುರ (ಉತ್ತರ ಕನ್ನಡ ಜಿಲ್ಲೆ) |
ರಾಶಿ ಅಡಿಕೆ |
52,899 ರೂ. |
ಬಂಟ್ವಾಳ (ದಕ್ಷಿಣ ಕನ್ನಡ) |
ಹಳೆದು |
48,000 - 50,500 ರೂ. |
ಬಂಟ್ವಾಳ (ದಕ್ಷಿಣ ಕನ್ನಡ) | ಕೋಕ | 12,500 - 25,000 ರೂ. |
ಮಂಗಳೂರು (ದಕ್ಷಿಣ ಕನ್ನಡ) | ಹೊಸದು |
25,876 -31,000 ರೂ. |
ಪುತ್ತೂರು (ದಕ್ಷಿಣ ಕನ್ನಡ) | ಕೋಕ | 11,000 - 26,000 ರೂ. |
ಪುತ್ತೂರು (ದಕ್ಷಿಣ ಕನ್ನಡ) | ಹೊಸದು | 32,000 - 38,000 ರೂ. |
ಭದ್ರಾವತಿ (ಶಿವಮೊಗ್ಗ ಜಿಲ್ಲೆ) |
ರಾಶಿ ಅಡಿಕೆ |
54,011 ರೂ. |
ಹೊಸನಗರ (ಶಿವಮೊಗ್ಗ ಜಿಲ್ಲೆ) |
ರಾಶಿ ಅಡಿಕೆ |
45,770 ರೂ. |
ಸಾಗರ (ಶಿವಮೊಗ್ಗ ಜಿಲ್ಲೆ) |
ರಾಶಿ ಅಡಿಕೆ |
52,529 ರೂ. |
ಶಿಕಾರಿಪುರ (ಶಿವಮೊಗ್ಗ ಜಿಲ್ಲೆ) |
ರಾಶಿ ಅಡಿಕೆ |
45,900 ರೂ. |
ಶಿವಮೊಗ್ಗ (ಶಿವಮೊಗ್ಗ ಜಿಲ್ಲೆ) |
ರಾಶಿ ಅಡಿಕೆ |
55,399 ರೂ. |
ತೀರ್ಥಹಳ್ಳಿ (ಶಿವಮೊಗ್ಗ ಜಿಲ್ಲೆ) |
ರಾಶಿ ಅಡಿಕೆ |
54,699 ರೂ. |
ತುಮಕೂರು (ತುಮಕೂರು ಜಿಲ್ಲೆ) | ರಾಶಿ ಅಡಿಕೆ | 52,100 ರೂ. |
ಇದನ್ನೂ ಓದಿ: Income Tax Refund Tips: ಐಟಿಆರ್ ಸಲ್ಲಿಕೆ ವೇಳೆ ಈ ವಿಷಯಗಳು ನೆನಪಿನಲ್ಲಿದ್ದರೆ ಮರುಪಾವತಿ ವಿಳಂಬವಾಗಲ್ಲ
ನಿಮ್ಮ Zee Kannada News ವೆಬ್ಸೈಟ್ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್ಲೋಡ್ ಮಾಡಿಕೊಳ್ಳಿ…
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.