Gold and Silver Rate in India on Sep 20: ಚಿನ್ನ ಮತ್ತು ಬೆಳ್ಳಿ ಬೆಲೆ ಕಳೆದ ಕೆಲ ದಿನಗಳಿಂದ ಏರಿಕೆ ಕಾಣುತ್ತಲೇ ಇದೆ. ಇಂದು ದೇಶದಲ್ಲಿ ಚಿನ್ನದ ಬೆಲೆಯಲ್ಲಿ 15 ರೂ. ಹೆಚ್ಚಳ ಕಂಡಿದ್ದು, ಬೆಳ್ಳಿ ದರವೂ ಏರುಮುಖ ಮಾಡಿದೆ, ಇನ್ನು ದೇಶದ ಅನೇಕ ರಾಜ್ಯಗಳಲ್ಲೂ ಚಿನ್ನದ ದರ ಏರಿಕೆಯಾಗಿದೆ.


COMMERCIAL BREAK
SCROLL TO CONTINUE READING

ಅಮೆರಿಕದ ಫೆಡರಲ್ ಬ್ಯಾಂಕ್ ಬಡ್ಡಿದರ ಪ್ರಕಟಿಸುವವರೆಗೂ ಚಿನ್ನದ ಬೆಲೆ ಏರಿಕೆ ಕಾಣುವ ಸಾಧ್ಯತೆ ಇದೆ. ಇನ್ನು ಇಂದು ಭಾರತದಲ್ಲಿ 10 ಗ್ರಾಂನ 22 ಕ್ಯಾರೆಟ್ ಚಿನ್ನದ ಬೆಲೆ 55,200 ರುಪಾಯಿ ಇದ್ದರೆ, 24 ಕ್ಯಾರೆಟ್​ ಚಿನ್ನದ ಬೆಲೆ 60,220 ರುಪಾಯಿ ಆಗಿದೆ. ಇನ್ನು 100 ಗ್ರಾಂ ಬೆಳ್ಳಿ ಬೆಲೆ 7,480 ರುಪಾಯಿ ಆಗಿದೆ.


ಇದನ್ನೂ ಓದಿ: ವಿಶ್ವಕಪ್’ಗೂ ಮುನ್ನ 6 ಸ್ಟಾರ್ ಆಟಗಾರರನ್ನು ಅಮಾನತುಗೊಳಿಸಿದ ICC! ಈ ಪಟ್ಟಿಯಲ್ಲಿ ಮೂವರು ಭಾರತೀಯರೇ


ಭಾರತದಲ್ಲಿ ಇಂದು ಚಿನ್ನ ಮತ್ತು ಬೆಳ್ಳಿ ಬೆಲೆ (10 ಗ್ರಾಂ):


  • 22 ಕ್ಯಾರೆಟ್ ಚಿನ್ನದ ಬೆಲೆ: 55,200 ರೂ

  • 24 ಕ್ಯಾರೆಟ್ ಚಿನ್ನದ ಬೆಲೆ: 60,220 ರೂ

  • ಬೆಳ್ಳಿ ಬೆಲೆ: 748 ರೂ


 


ಬೆಂಗಳೂರಿನಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ (10 ಗ್ರಾಂ):


  • 22 ಕ್ಯಾರೆಟ್ ಚಿನ್ನದ ಬೆಲೆ: 55,200 ರೂ

  • 24 ಕ್ಯಾರೆಟ್ ಚಿನ್ನದ ಬೆಲೆ: 60,220 ರೂ

  • ಬೆಳ್ಳಿ ಬೆಲೆ 10 ಗ್ರಾಂಗೆ: 740 ರೂ


 


ವಿವಿಧ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ (10 ಗ್ರಾಂ​ಗೆ)


  • ಬೆಂಗಳೂರು: 55,200 ರೂ

  • ಚೆನ್ನೈ: 55,500 ರೂ

  • ಮುಂಬೈ: 55,200 ರೂ

  • ದೆಹಲಿ: 55,350 ರೂ

  • ಕೇರಳ: 55,200 ರೂ


ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)


  • ಬೆಂಗಳೂರು: 7,400 ರೂ

  • ಚೆನ್ನೈ: 7,830 ರೂ

  • ಮುಂಬೈ: 7,480 ರೂ

  • ದೆಹಲಿ: 7,480 ರೂ

  • ಕೇರಳ: 7,830 ರೂ


ಇದನ್ನೂ ಓದಿ: ಟೀಂ ಇಂಡಿಯಾದ ಬಲಿಷ್ಠ ಆಟಗಾರನ ವಿರುದ್ಧ ಪತ್ನಿಯಿಂದಲೇ ಕೇಸ್ ದಾಖಲು: ಜಾಮೀನು ಪಡೆದು ಹೊರಬಂದ ವೇಗಿ


ಸಾರ್ವಕಾಲಿಕ ಇಳಿಕೆ…


ಕಳೆದ ಮೇ ತಿಂಗಳಲ್ಲಿ ಚಿನ್ನದ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿತ್ತು. ಅಂದರೆ ಮೇ 5 ರ ವೇಳೆಗೆ ಚಿನ್ನದ ದರ 10 ಗ್ರಾಂಗೆ ರೂ. 62,400 ಇತ್ತು. ಆದರೆ ಈಗ 60,220 ರೂ. ಆಗಿದೆ. ಈ ಮೂಲಕ 2,180 ರೂ, ಇಳಿಕೆಯಾದಂತಾಗಿದೆ. ಪ್ರತೀ ದಿನದ ದರ ಸದ್ಯ ಏರಿಕೆ ಕಂಡಿದ್ದರೂ, ನಾಲ್ಕು ತಿಂಗಳ ಅವಧಿಯಲ್ಲಿ ಬಂಗಾರದ ಬೆಲೆ ಭಾರೀ ಇಳಿಕೆಯಾಗಿದೆ.


(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರವಾದುದಲ್ಲ. ಬೆಳಗ್ಗೆ 8.30ರ ಸಮಯದಲ್ಲಿ ಇದ್ದ ಬೆಲೆಯನ್ನು ಇಲ್ಲಿ ನೀಡಲಾಗಿದೆ. ಜೊತೆಗೆ ಈ ದರದ ಮೇಲೆ ಜಿಎಸ್​’ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.