Electric Bill Saver: 333 ರೂ.ಬೆಲೆಯ ಈ ಉಪಕರಣದ ಅಳವಡಿಸಿ ವಿದ್ಯುತ್ ಉಚಿತವಾಗಿ ಬಳಸಿ!
Electricity Saver: ನಿಮ್ಮ ಮನೆಯ ವಿದ್ಯುತ್ ಬಿಲ್ ಕೂಡ ನಿಮ್ಮ ಜೇಬಿಗೆ ಹೊರೆಯಾಗುತ್ತಿದ್ದರೆ, ಇನ್ಮುಂದೆ ನೀವು ಚಿಂತಿಸಬೇಕಾಗಿಲ್ಲ. ಏಕೆಂದರೆ, ನಿಮ್ಮ ವಿದ್ಯುತ್ ಬಿಲ್ ಅನ್ನು ಅರ್ಧದಷ್ಟು ತಗ್ಗಿಸುವ ವಿಧಾನವೊಂದರ ಕುರಿತು ನಾವು ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ.
Bill Free: ಚಳಿಗಾಲದಲ್ಲಿ ಯಾವುದೇ ಮನೆಯಲ್ಲಿ ವಿದ್ಯುತ್ ಬಿಲ್ ಸಾಮಾನ್ಯವಾಗಿ ಜಾಸ್ತಿ ಬರುತ್ತದೆ, ಏಕೆಂದರೆ ಈ ಋತುವಿನಲ್ಲಿ ಸ್ನಾನಕ್ಕಾಗಲಿ ಅಥವಾ ಬೇರೆ ಯಾವುದೇ ಕೆಲಸಕ್ಕಾಗಲಿ ಎಲ್ಲರಿಗೂ ಬಿಸಿನೀರು ಬೇಕು, ಇದರೊಂದಿಗೆ, ಹೀಟರ್ ಕೂಡ ಅಗತ್ಯಕ್ಕಿಂತ ಹೆಚ್ಚು ರನ್ ಆಗುತ್ತದೆ, ಹೀಗಾಗಿ ವಿದ್ಯುತ್ ಬಿಲ್ ಹೆಚ್ಚಾಗಲು ಪ್ರಾರಂಭಿಸುತ್ತದೆ ಮತ್ತು ವಿದ್ಯುತ್ ಬಿಲ್ ಗೆ ಸಂಬಂಧಿಸಿದಂತೆ ಇಡೀ ಋತುವು ಬಹುತೇಕರ ಪಾಲಿಗೆ ಒಂದೇ ಸಮನಾಗಿರುತ್ತದೆ. ನೀವೂ ಇದೇ ಸಮಸ್ಯೆ ಎದುರಿಸುತ್ತಿದ್ದರೆ ಮತ್ತು ನಿಮ್ಮಿಂದ ಇದಕ್ಕೆ ಪರಿಹಾರ ಕಂಡುಕೊಳ್ಳಲು ಆಗುತ್ತಿಲ್ಲ ಎಂದಾದಲ್ಲಿ, ನಿಮ್ಮಂತಹ ಗ್ರಾಹಕರಿಗಾಗಿ ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡುವ ಉತ್ಪನ್ನವೊಂದು ಮಾರುಕಟ್ಟೆಗೆ ಬಂದಿದೆ. ಈ ಉತ್ಪನ್ನವು ಸೊಳ್ಳೆ ನಿವಾರಕದಂತೆ ನೀವು ಸುಲಭವಾಗಿ ಪವರ್ ಸಾಕೆಟ್‌ಗೆ ಪ್ಲಗ್ ಮಾಡಬಹುದು. ನಿಮಗೆ ಇದರ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದಾದಲ್ಲಿ ಬನ್ನಿ ತಿಳಿದುಕೊಳ್ಳೋಣ.
ಇದನ್ನೂ ಓದಿ-Viral News: MRI Machine ನಲ್ಲಿ ರೋಮಾನ್ಸ್ ಮಾಡಿದ ಜೋಡಿ! ಭಾರಿ ವೈರಲ್ ಆದ ಸ್ಕ್ಯಾನ್ ಚಿತ್ರಗಳು
ಈ ಸಾಧನ ಯಾವುದು?
ನಾವು ಹೇಳುತ್ತಿರುವ ಸಾಧನವನ್ನು ಗ್ರಾಹಕರು Amazon ನಿಂದ ಖರೀದಿಸಬಹುದು. ಇದು ENVIROPURE ಹೆವಿ ಡ್ಯೂಟಿ ಎಲೆಕ್ಟ್ರಿಸಿಟಿ ಸೇವರ್ ಹೆಸರಿನ ಚಿಕ್ಕ ಸಾಧನವಾಗಿದೆ. ನೀವು ಅದನ್ನು ಪವರ್ ಸಾಕೆಟ್‌ಗೆ ಪ್ಲಗ್ ಮಾಡಬಹುದು. ಈ ಸಾಧನದಲ್ಲಿ ಕೆಲವು ಸೂಚಕಗಳನ್ನು ನೀಡಲಾಗಿದೆ, ನೀವು ಅರ್ಥಮಾಡಿಕೊಳ್ಳಲು ಹೆಚ್ಚಿಗೆ ಕಷ್ಟಪಡಬೇಕಾಗಿಲ್ಲ. ಏಕೆಂದರೆ ನೀವು ಅದನ್ನು ಪ್ಲಗ್ ಮಾಡಬೇಕಾಗಿದೆ ಮತ್ತು ಅದು ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡಲು ಹೇಳುತ್ತದೆ.
ಇದನ್ನೂ ಓದಿ-BSNL: ಮುಂದಿನ 24 ಗಂಟೆಗಳಲ್ಲಿ ನಿಷ್ಕ್ರೀಯಗೊಳ್ಳಲಿವೆಯಂತೆ ಬಿಎಸ್ಎನ್ಎಲ್ ಸಿಮ್ ಗಳು! ನಿಜಾನಾ?
ಜನರು ತಮ್ಮ ಮನೆಯ ವಿದ್ಯುತ್ ಬಿಲ್ ಅನ್ನು ನಿಯಂತ್ರಿಸುವ ಮತ್ತು ಕಡಿಮೆ ಮಾಡುವ ಇಂತಹ ಅನೇಕ ಸಾಧನಗಳು ಮಾರುಕಟ್ಟೆಯಲ್ಲಿವೆ. ಆದಾಗ್ಯೂ, ಅಂತಹ ಸಾಧನದ ಹೆಸರಿನಲ್ಲಿ ಅನೇಕ ಬಾರಿ ವಂಚನೆಯು ಸಂಭವಿಸುತ್ತದೆ, ಏಕೆಂದರೆ ಮಾರುಕಟ್ಟೆಯಲ್ಲಿ ಹಣ ಗಳಿಸುವ ಸಲುವಾಗಿ ವಂಚನೆ ಎಸಗುವ ಹಲವು ಜನರಿದ್ದಾರೆ, ಆದರೂ ನೀವು ಸರಿಯಾದ ಉತ್ಪನ್ನಕ್ಕಾಗಿ ಆನ್‌ಲೈನ್ ಶಾಪಿಂಗ್ ಸಹಾಯವನ್ನು ಪಡೆದುಕೊಳ್ಳಬಹುದು.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.