ನವದೆಹಲಿ :  ಕರೋನಾ (Coronavirus) ನಂತರದ ಆರ್ಥಿಕ ಹೊಡೆತದ ಹೊರತಾಗಿಯೂ, ಮನೆಯಿಂದಲೇ ವಾಗಿ ಸಂಪಾದಿಸಲು ಅನೇಕ ಮಾರ್ಗಗಳಿವೆ. ಹಳೆಯ ನೋಟುಗಳು (old note) ಮತ್ತು ನಾಣ್ಯಗಳನ್ನು ಸಂಗ್ರಹಿಸುವ ಹವ್ಯಾಸ ಇದ್ದವರಿಗಂತೂ ಹಣ ಗಳಿಕೆಗೆ ಇದು ಸುವರ್ಣಾವಕಾಶ. ಕೆಲವು ವೆಬ್‌ಸೈಟ್‌ಗಳು, ಹಳೆಯ ನಾಣ್ಯಗಳ (Old coin) ಬದಲಿಗೆ ಉತ್ತಮ ಹಣವನ್ನು ನೀಡುತ್ತಿದೆ. ಇಲ್ಲಿ ನಿಮ್ಮಲ್ಲಿರುವ ನಾಣ್ಯಗಳ ಫೋಟೋ ತೆಗೆದು ಅಪ್ ಲೋಡ್ ಮಾಡಬೇಕಾಗುತ್ತದೆ. ನಂತರ  ನಿಮ್ಮಲ್ಲಿರುವ ನಾಣ್ಯಕ್ಕೆ ಬದಲಾಗಿ ಲಕ್ಷ ಲಕ್ಷ ಗಳಿಸಬಹುದು.  


COMMERCIAL BREAK
SCROLL TO CONTINUE READING

ಲಕ್ಷಾಧಿಪತಿಯನ್ನಾಗಿಸುತ್ತದೆ ಈ ನಾಣ್ಯ : 
ಮಾಧ್ಯಮ ವರದಿಗಳ ಪ್ರಕಾರ, ಹಲವು ವೆಬ್‌ಸೈಟ್‌ಗಳಲ್ಲಿ ಹಳೆಯ ನಾಣ್ಯಗಳು (old coin) ಮತ್ತು ನೋಟುಗಳನ್ನು ಹರಾಜು ಮಾಡಲಾಗುತ್ತಿದೆ. ಇಲ್ಲಿ ನಿಮ್ಮಲ್ಲಿರುವ ಹಳೆಯ ನಾಣ್ಯಕ್ಕೆ  ಬದಲಾಗಿ ನೀವು ಬಯಸುವ ಹಣವನ್ನು ಕೂಡಾ ನೀಡಲಾಗುತ್ತಿದೆ. ಇದಕ್ಕಾಗಿ ನಿಮ್ಮ ಬಳಿ  10 ಅಥವಾ 5 ರೂಪಾಯಿಗಳ ನಾಣ್ಯ ಇರಬೇಕು. ಮಾತ್ರವಲ್ಲ  ಆ ನಾಣ್ಯಗಳ ಮೇಲೆ  ವೈಷ್ಣೋ ದೇವಿಯ ಫೋಟೋ ಇರಬೇಕು. 


ಇದನ್ನೂ ಓದಿ : Petrol Diesel Price Today: ಇಂದಿನ ಪೆಟ್ರೋಲ್‌, ಡೀಸೆಲ್‌ ದರ ಎಷ್ಟಿದೆ ತಿಳಿದುಕೊಳ್ಳಿರಿ


ವೈಷ್ಣೋದೇವಿಯ ಚಿತ್ರವಿರುವ 5 ಮತ್ತು 10 ರೂ. ನಾಣ್ಯಗಳಿಗೆ ಸಾಕಷ್ಟು ಬೇಡಿಕೆ ಇದೆ : 
ಇತ್ತೀಚಿನ ದಿನಗಳಲ್ಲಿ ಇ-ಕಾಮರ್ಸ್ ವೆಬ್‌ಸೈಟ್‌ನಲ್ಲಿ (e-commerce website) ಹಳೆಯ ನೋಟುಗಳ ಹರಾಜು ಕೂಡ ಟ್ರೆಂಡಿಂಗ್ ಆಗಿದೆ. ನಿಮ್ಮ ಬಳಿ ಕೂಡಾ ವೈಷ್ಣೋದೇವಿಯ ಚಿತ್ರವಿರುವ 5 ಮತ್ತು 10  ರೂ. ನಾಣ್ಯಗಳಿದ್ದರೆ, ಅವುಗಳನ್ನು ಮಾರಾಟ ಮಾಡುವ ಮೂಲಕ ಹಣವನ್ನು ಗಳಿಸಬಹುದು. ಈ ನಾಣ್ಯಗಳನ್ನು 2002 ರಲ್ಲಿ ಬಿಡುಗಡೆ ಮಾಡಲಾಗಿತ್ತು. ವೆಬ್‌ಸೈಟ್‌ನಲ್ಲಿ ಜನರು ಇಂತಹ ನಾಣ್ಯಗಳಿಗೆ ಲಕ್ಷಗಟ್ಟಲೆಗೆ ಹರಾಜು ಹಾಕುತ್ತಿದ್ದಾರೆ.


ಲಕ್ಷಾಂತರ ರೂಪಾಯಿ ಗಳಿಸಬಹುದು  :
ವೆಬ್‌ಸೈಟ್‌ನಲ್ಲಿ ಹರಾಜಿನಲ್ಲಿ ಈ ನೋಟುಗಳು/ನಾಣ್ಯಗಳನ್ನು ಮಾರಾಟ ಮಾಡುವ ಮೂಲಕ 10 ಲಕ್ಷದವರೆಗೆ ಗಳಿಸಬಹುದು. ಬಿಡ್ಡಿಂಗ್ ಸಮಯದಲ್ಲಿ ಸೂಕ್ತ ಮಾತುಕತೆ ಮೂಲಕ, ನಿಮ್ಮಲ್ಲಿರುವ ನಾಣ್ಯಕ್ಕೆ  ಬದಲಾಗಿ ಹಣವನ್ನು ನಿಗದಿ ಮಾಡಿಕೊಳ್ಳಬಹುದು.  


ಇದನ್ನೂ ಓದಿ : IRCTCನಲ್ಲಿ ತತ್ಕಾಲ್ ಬುಕಿಂಕ್ ಗೆ ಈ ಟ್ರಿಕ್ ಬಳಸಿ: ಚಿಟಿಕೆಯಲ್ಲಿ ನಿಮ್ಮ ಸೀಟ್ Conform ಆಗುತ್ತದೆ


ಈ ನೋಟು/ನಾಣ್ಯವನ್ನು ಈ ರೀತಿ ಮಾರಾಟ ಮಾಡಲು ಸಾಧ್ಯವಾಗುತ್ತದೆ 
- ನೀವು ಈ ವಿಶೇಷ ನೋಟು / ನಾಣ್ಯವನ್ನು ಹೊಂದಿದ್ದರೆ ನೀವು ಅದನ್ನು OLX ನಲ್ಲಿ ಆನ್‌ಲೈನ್‌ನಲ್ಲಿ ಮಾರಾಟ ಮಾಡಬಹುದು.
ಈ ವೆಬ್‌ಸೈಟ್‌ನಲ್ಲಿ ಅಪರೂಪದ ನೋಟು/ನಾಣ್ಯಕ್ಕೆ ಖರೀದಿದಾರರು ಭಾರೀ ಮೊತ್ತವನ್ನು ಪಾವತಿಸುತ್ತಿದ್ದಾರೆ.
- ನೋಟು /ನಾಣ್ಯಗಳನ್ನು ಮಾರಾಟ ಮಾಡಲು ನೀವು ಮೊದಲು ನಿಮ್ಮನ್ನು Olx ನಲ್ಲಿ ಮಾರಾಟಗಾರರಾಗಿ ನೋಂದಾಯಿಸಿಕೊಳ್ಳಬೇಕು.
ಇದರ ನಂತರ, ನೋಟು/ನಾಣ್ಯದ ಎರಡೂ ಬದಿಯ ಫೋಟೋವನ್ನು ಕ್ಲಿಕ್ ಮಾಡುವ ಮೂಲಕ ಅಪ್‌ಲೋಡ್ ಮಾಡಿ.
-ಅದರ ನಂತರ ನಿಮ್ಮ ಮೊಬೈಲ್ ಸಂಖ್ಯೆ (Mobiel number) ಮತ್ತು ಇ-ಮೇಲ್ ಐಡಿಯನ್ನು ನಮೂದಿಸಿ.
-ವೆಬ್‌ಸೈಟ್‌ನಲ್ಲಿ ನೀವು ನೀಡಿದ ಮಾಹಿತಿಯನ್ನು ಪರಿಶೀಲಿಸಿ.
-ಖರೀದಿಸಲು ಬಯಸುವವರು ನಿಮ್ಮನ್ನು ಸಂಪರ್ಕಿಸುತ್ತಾರೆ.


ಈ ವೆಬ್‌ಸೈಟ್‌ಗಳಲ್ಲಿ ಮಾರಾಟ ಮಾಡಬಹುದು :
https://dir.indiamart.com/impcat/old-coins.html
https://in.pinterest.com/080841052o/sell-old-coins/
http://www.indiancurrencies.com/


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.