Fuel Price: ಇಂಧನ ಬೆಲೆ ಸ್ಥಿರ: ಇಲ್ಲಿದೆ ಇಂದಿನ ತೈಲ ದರ
ಬೆಂಗಳೂರು ಹೊರತುಪಡಿಸಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್ ದರ ಇಂತಿದೆ. ಮಂಗಳೂರಿನಲ್ಲಿ ಪೆಟ್ರೋಲ್ ದರ ಒಂದು ಲೀಟರ್‌ಗೆ 110.29 ರೂಪಾಯಿ ಇದ್ದು, ಡೀಸೆಲ್ ದರ ಒಂದು ಲೀಟರ್‌ಗೆ 94.03 ರೂಪಾಯಿಯಿದೆ.
ಬೆಂಗಳೂರು : ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಕಳೆದ ದಿನದಂತೆ ಇಂದೂ ಸಹ ಇಂಧನ ಬೆಲೆ ಮುಂದುವರೆದಿದ್ದು, ಜನರಿಗೆ ಪೆಟ್ರೋಲ್ ಡೀಸೆಲ್ ಬೆಲೆಯ ಬಿಸಿ ತಟ್ಟಿದೆ. ರಾಜ್ಯ ರಾಜಧಾನಿ ಬೆಂಗಳೂರು ನಗರದ ಪೆಟ್ರೋಲ್ ಬಂಕ್ಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 111.09 ರೂಪಾಯಿ ಇದ್ದು, ಡೀಸೆಲ್ ಬೆಲೆ ಒಂದು ಲೀಟರ್‌ಗೆ 94.79 ರೂಪಾಯಿ ದರವಿದೆ.
ಇದನ್ನು ಓದಿ: PBKS vs CSK, IPL 2022: ಶಿಖರ್ ‘ದಾಖಲೆ’ ಬ್ಯಾಟಿಂಗ್, ಚೆನ್ನೈಗೆ ವಿರೋಚಿತ ಸೋಲು
ಬೆಂಗಳೂರು ಹೊರತುಪಡಿಸಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್ ದರ ಇಂತಿದೆ. ಮಂಗಳೂರಿನಲ್ಲಿ ಪೆಟ್ರೋಲ್ ದರ ಒಂದು ಲೀಟರ್‌ಗೆ 110.29 ರೂಪಾಯಿ ಇದ್ದು, ಡೀಸೆಲ್ ದರ ಒಂದು ಲೀಟರ್‌ಗೆ 94.03 ರೂಪಾಯಿಯಿದೆ.
ಮೈಸೂರಿನಲ್ಲಿ ಪೆಟ್ರೋಲ್ ದರ ಒಂದು ಲೀಟರ್‌ಗೆ 110.61 ರೂಪಾಯಿ, ಡೀಸೆಲ್ ದರ ಒಂದು ಲೀಟರ್‌ಗೆ 94.35 ರೂಪಾಯಿ ಇದೆ. ಶಿವಮೊಗ್ಗದಲ್ಲಿ ಇಂದಿನ ತೈಲ ದರ ಪೆಟ್ರೋಲ್ ಲೀಟರ್‌ಗೆ 112.74 ರೂಪಾಯಿ ಇದ್ದು, ಲೀಟರ್ ಡೀಸೆಲ್ಗೆ 96.19 ರೂಪಾಯಿ ಇದೆ. ದಾವಣಗೆರೆಯಲ್ಲಿ ಪೆಟ್ರೋಲ್ ಲೀಟರ್‌ಗೆ 113.09 ರೂಪಾಯಿ ಇದ್ದು, ಲೀಟರ್ ಡೀಸೆಲ್ಗೆ 96.46 ರೂಪಾಯಿ ಇದೆ. ಮೈಸೂರು, ಶಿವಮೊಗ್ಗ ಮತ್ತು ದಾವಣಗೆರೆಯಲ್ಲಿ ಕಳೆದ ದಿನಕ್ಕಿಂತ ತೈಲಬೆಲೆಯಲ್ಲಿ ಕೊಂಚ ದರ ಏರಿಕೆ ಕಂಡುಬಂದಿದೆ.
ಮಹಾನಗರಗಳು | ಪೆಟ್ರೋಲ್ ದರ | ಡೀಸೆಲ್ ದರ |
ನವದೆಹಲಿ | 105.41 ರೂ. | 96.67 ರೂ. |
ಮುಂಬೈ | 120.51 ರೂ. | 104.77 ರೂ. |
ಕೋಲ್ಕತ್ತಾ | 115.12 ರೂ. | 99.83 ರೂ. |
ಚೆನ್ನೈ | 110.85 ರೂ. | 100.94 ರೂ. |
ಭೋಪಾಲ್ | 118.14 ರೂ. | 101.16 ರೂ. |
ಹೈದರಾಬಾದ್ | 119.49 ರೂ | 105. 49 ರೂ. |
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.