ನವದೆಹಲಿ: ಅಡುಗೆಮನೆಯಲ್ಲಿ ಬಳಸುವ ಎಲ್‌ಪಿಜಿ ಸಿಲಿಂಡರ್ ಅನ್ನು ಬುಕ್ ಮಾಡುವ ಮೂಲಕ 500 ರೂ.  ಕ್ಯಾಶ್‌ಬ್ಯಾಕ್ ಪಡೆಯಬಹುದು. ವಿಶೇಷ ಯೋಜನೆಯಡಿಯಲ್ಲಿ ನಿಮ್ಮ ಎಲ್‌ಪಿಜಿ ಸಿಲಿಂಡರ್‌ನಲ್ಲಿ 500 ರೂಪಾಯಿಗಳ ಕ್ಯಾಶ್‌ಬ್ಯಾಕ್ ಪಡೆಯಬಹುದಾಗಿದೆ. ಅದರ ಲಾಭವನ್ನು ಹೇಗೆ ಪಡೆಯುವುದು ಎಂದು ತಿಳಿಯಲು ಮುಂದೆ ಓದಿ.


COMMERCIAL BREAK
SCROLL TO CONTINUE READING

500 ರೂಪಾಯಿಗಳ ಕ್ಯಾಶ್‌ಬ್ಯಾಕ್ ನೀಡುತ್ತಿದೆ Paytm:
Paytm ತನ್ನ ಗ್ರಾಹಕರಿಗೆ ಆಪ್ ಮೂಲಕ ಬುಕಿಂಗ್ ಮಾಡಲು ಉತ್ತೇಜಿಸುವ ಸಲುವಾಗಿ ಈ ಪ್ರಸ್ತಾಪವನ್ನು ಪರಿಚಯಿಸಿದೆ. ಆಪ್ ಮೂಲಕ ಎಲ್‌ಪಿಜಿ ಸಿಲಿಂಡರ್ (LPG Cylinder)  ಕಾಯ್ದಿರಿಸಲು ಪೇಟಿಎಂ ತನ್ನ ಗ್ರಾಹಕರಿಗೆ 500 ರೂಪಾಯಿಗಳ ಕ್ಯಾಶ್‌ಬ್ಯಾಕ್ ನೀಡುತ್ತಿದೆ.


ಕ್ಯಾಶ್‌ಬ್ಯಾಕ್ ಪಡೆಯುವುದು ಹೇಗೆ?


Paytm ಅಪ್ಲಿಕೇಶನ್ ತೆರೆಯಬೇಕು. ಈಗ ಇಲ್ಲಿ ರೀಚಾರ್ಜ್ ಮತ್ತು ಪೇ ಬಿಲ್ ವಿಭಾಗಕ್ಕೆ ಹೋಗಿ.


ಗ್ರಾಹಕರಿಗೆ ಸಿಲಿಂಡರ್ ಬಿಸಿ: ಎಲ್‌ಪಿಜಿ ಸಿಲಿಂಡರ್‌ ದರ ಏರಿಕೆ!


ಬುಕ್ ಸಿಲಿಂಡರ್ ಆಯ್ಕೆಯನ್ನು ಆರಿಸಿ:


Cylinder) ಆಯ್ಕೆಗೆ ಹೋಗಬೇಕಾಗುತ್ತದೆ. ನಿಮ್ಮ ಅನಿಲ ಏಜೆನ್ಸಿಯನ್ನು ಇಲ್ಲಿ ಆಯ್ಕೆಮಾಡಿ. ನಿಮ್ಮ ವಿವರಗಳು ಬಂದ ನಂತರ ಕೆಳಗಿನ ಕೊಡುಗೆಗಳಿಗೆ ಹೋಗಿ.


ನಿಮ್ಮ LPG ಸಂಪರ್ಕವನ್ನು ಆಧಾರ್‌ಗೆ ಲಿಂಕ್ ಮಾಡಲು ಇಲ್ಲಿದೆ 5 ಸುಲಭ ವಿಧಾನ


500 ರೂ. ಕ್ಯಾಶ್‌ಬ್ಯಾಕ್ ಪಡೆಯುವುದು ಹೇಗೆ?



ಅಪ್ಲಿಕೇಶನ್‌ನಲ್ಲಿಯೇ ನೀವು ಅನೇಕ ಕೊಡುಗೆಗಳ ಆಯ್ಕೆಗಳನ್ನು ನೋಡುತ್ತೀರಿ. ಇವುಗಳಿಂದ FIRSTLPG ಆಯ್ಕೆಯನ್ನು ಆರಿಸಿ. FIRSTLPG ಅಡಿಯಲ್ಲಿ ಮಾತ್ರ 500 ರೂಪಾಯಿಗಳ ಕ್ಯಾಶ್‌ಬ್ಯಾಕ್ ಸ್ವೀಕರಿಸಲಾಗುತ್ತಿದೆ ಎಂಬುದನ್ನು ನೆನಪಿನಲ್ಲಿಡಿ. Paytm ಮೂಲಕ ಮೊದಲ ಬಾರಿಗೆ ಗ್ಯಾಸ್ ಬುಕ್ ಮಾಡುವವರಿಗೆ ಮಾತ್ರ ಈ ಕೊಡುಗೆ ಸಿಗುತ್ತಿದೆ.