ನವದೆಹಲಿ : ಇಂದು ಮತ್ತೆ ಚಿನ್ನದಯಲ್ಲಿ ಮತ್ತೆ ಬೆಲೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆ 50,090 ರೂ. ದಾಖಲಾಗಿದೆ. 100 ಗ್ರಾಂ ಚಿನ್ನದ ಬೆಲೆ 5,00,900 ರೂ. ಗೆ ಏರಿಕೆಯಾಗಿದೆ. ಬೆಳ್ಳಿ ದರ ನಾಲ್ಕೈದು ದಿನಗಳಿಂದ ಏರಿಕೆಯತ್ತ ಸಾಗಿತ್ತು. ಇಂದು ಸ್ಥಿರತೆವಾಗಿ ಉಳಿದುಕೊಂಡಿದೆ.


COMMERCIAL BREAK
SCROLL TO CONTINUE READING

ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ(Gold Rate) 45,920 ರೂ.ಗೆ ದಾಖಲಾಗಿದೆ. ಹಾಗೆಯೇ 100 ಗ್ರಾಂ ಚಿನ್ನಕ್ಕೆ 4,59,200 ರೂ.ಗೆ ದಾಖಲಾಗಿದೆ.  ಇಂದು ಬೆಳ್ಳಿ ದರ ಸ್ಥಿರವಾಗಿದ್ದು 1ಕೆಜಿ ಬೆಳ್ಳಿ ಬೆಲೆ 71,600 ರೂ. ಇದೆ.


ಇದನ್ನೂ ಓದಿ : Petrol-Diesel Price : ವಾಹನ ಸವಾರರಿಗೆ ಬಿಗ್ ಶಾಕ್ : ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಮತ್ತೆ ಏರಿಕೆ!


ದೇಶದ ವಿವಿಧ ನಗರಳಲ್ಲಿ ಚಿನ್ನ-ಬೆಳ್ಳಿ ಬೆಲೆ :


ಚೆನ್ನೈನಲ್ಲಿ 22 ಕ್ಯಾರೆಟ್ ಚಿನ್ನಕ್ಕೆ 46,170 ರೂ. 1ಕೆಜಿ ಬೆಳ್ಳಿ ಬೆಲೆ(Silver Rate) 76,300 ರೂ.


ಇದನ್ನೂ ಓದಿ : Income Tax New Portal ಇಂದಿನಿಂದ ಆರಂಭ, ತೆರಿಗೆದಾರರಿಗೆ ಲಭ್ಯವಾಗಲಿದೆ 7 ಹೊಸ ವೈಶಿಷ್ಟ್ಯ


ಬೆಂಗಳೂರಿನಲ್ಲಿ(Bengaluru) 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 45,920 ರೂ. 1ಕೆಜಿ ಬೆಳ್ಳಿ ಬೆಲೆ 71,600 ರೂ.


ದೆಹಲಿಯಲ್ಲಿ 22 ಕ್ಯಾರೆಟ್​ 10ಗ್ರಾಂ ಚಿನ್ನದ ಬೆಲೆ(22 Carat Gold Rate) 47,120 ರೂ. ಕೆ.ಜಿ ಬೆಳ್ಳಿಗೆ 71,600 ರೂ.


ಇದನ್ನೂ ಓದಿ : E-Commerce: Amazonನಿಂದ ಕನ್ನಡಿಗರನ್ನು ಅವಮಾನಿಸುವ ಸರಕು, ಕಾನೂನು ಕ್ರಮ ಎಂದ ಸರ್ಕಾರ


ಮುಂಬೈ(Mumbai)ನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 48,320 ರೂಪಾಯಿ ಕೆಜಿ ಬೆಳ್ಳಿ ಬೆಲೆ 71,600 ರೂ.


ಇದನ್ನೂ ಓದಿ : Voter ID Card Apply Online : ಆನ್ ಲೈನ್ ನಲ್ಲಿ Voter ID ಗೆ ಅರ್ಜಿ ಸಲ್ಲಿಸುವುದು ಹೇಗೆ ಗೊತ್ತಾ? ಇಲ್ಲಿದೆ ನೋಡಿ


ಇಲ್ಲಿ ಉಲ್ಲೇಖಿಸಲಾದ ಚಿನ್ನದ ಬೆಲೆಗಳು ಬೆಳಿಗ್ಗೆ 8 ಗಂಟೆಗೆ ಬರಲಿವೆ ಮತ್ತು ಪ್ರತಿದಿನವೂ ಏರಿಳಿತವನ್ನು ಮುಂದುವರಿಸುತ್ತವೆ. ಚಿನ್ನದ ದರ(Gold Rate) ಏರಿಳಿತಗೊಳ್ಳಲು ಹಲವು ಕಾರಣಗಳಿವೆ ಎಂದು ಬುಲಿಯನ್ ಮಾರುಕಟ್ಟೆ ತಜ್ಞರು ಹೇಳುತ್ತಾರೆ, ಅಂತರರಾಷ್ಟ್ರೀಯ ಮಾರುಕಟ್ಟೆ ಕರೆನ್ಸಿ ಬೆಲೆಗಳಲ್ಲಿನ ಬದಲಾವಣೆ, ಹಣದುಬ್ಬರ, ಕೇಂದ್ರ ಬ್ಯಾಂಕುಗಳಲ್ಲಿನ ಚಿನ್ನದ ಮೀಸಲು, ಅವುಗಳ ಬಡ್ಡಿದರಗಳು, ಕರೋನವೈರಸ್ ಏಕಾಏಕಿ, ಆಭರಣ ಮಾರುಕಟ್ಟೆ, ಭೌಗೋಳಿಕ ಉದ್ವಿಗ್ನತೆ, ವ್ಯಾಪಾರ ಯುದ್ಧಗಳು ಮತ್ತು ಇತರ ಹಲವು ಅಂಶಗಳು ಚಿನ್ನದ ದರದ ಮೇಲೆ ಪರಿಣಾಮ ಬೀರುತ್ತವೆ ಎಂದು ಹೇಳಲಾಗುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ