ನವದೆಹಲಿ : ಅಕ್ಷಯ ತೃತೀಯದ ದಿನದ ನಂತರ ಇಂದು ಚಿನ್ನದ ಬೆಲೆ 100 ಗ್ರಾಂಗೆ 1,300 ರೂ. ಏರಿಕೆ ಆಗಿದೆ. 22 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆಯೂ 130 ರೂ. ಏರಿಕೆ ಆಗಿ 44,850 ರೂ. ತಲುಪಿದೆ.


COMMERCIAL BREAK
SCROLL TO CONTINUE READING

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರವೃತ್ತಿಯನ್ನು ಅನುಸರಿಸಿ ಅಕ್ಷಯ ತೃತೀಯ(Akshaya Tritiya) (ಮೇ 14) ರಂದು ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನ ಕಡಿಮೆ ವಹಿವಾಟು ನಡೆಸುತ್ತಿದೆ.


ಇದನ್ನೂ ಓದಿ : Jio ಗ್ರಾಹಕರಿಗೊಂದು ಸಿಹಿ ಸುದ್ದಿ: 300 ನಿಮಿಷಗಳ ಉಚಿತ ಕರೆ ಸೌಲಭ್ಯ!


ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆ(Gold Rate)ಗಳು ಮೂರು ತಿಂಗಳ ಗರಿಷ್ಠ ಮಟ್ಟದಲ್ಲಿ ವಹಿವಾಟು ನಡೆಸುತ್ತಿದ್ದರೆ, ದೇಶೀಯವಾಗಿ ಚಿನ್ನದ ಬೆಲೆಗಳು ಪ್ರತಿ 10 ಗ್ರಾಂಗೆ 48,000 ರೂ. ಮೆಟ್ರೊ ನಗರಗಳಾದ ದೆಹಲಿ, ಮುಂಬೈ, ಕೋಲ್ಕತಾ, ಮತ್ತು ಚೆನ್ನೈಗಳಲ್ಲಿ, ಅಮೂಲ್ಯವಾದ ಲೋಹವು 10 ಗ್ರಾಂಗೆ 45,000 ರೂ. ಇದೆ. 


ಇದನ್ನೂ ಓದಿ : PM Kisan: ನಿಮಗೂ ಪಿಎಂ ಕಿಸಾನ್ ಹಣ ಬಂದಿಲ್ಲವೇ? ತಕ್ಷಣವೇ ಈ ಕೆಲಸ ಮಾಡಿ


ಅಬಕಾರಿ ಸುಂಕ, ರಾಜ್ಯ ತೆರಿಗೆ ಮತ್ತು ಇತರ ಸುಂಕಗಳಿಂದಾಗಿ ದೇಶಾದ್ಯಂತ ಚಿನ್ನ ಮತ್ತು ಬೆಳ್ಳಿ(Siliver Rate)ಯ ಬೆಲೆಗಳು ಬದಲಾಗುತ್ತಿರುವುದು ಗಮನಾರ್ಹ. ಆಭರಣ ಅಂಗಡಿಗಳಲ್ಲಿಯೂ ಚಿನ್ನದ ಬೆಲೆ ಬದಲಾಗುತ್ತದೆ.


ಇದನ್ನೂ ಓದಿ : Health Insurance: ಆರೋಗ್ಯ ವಿಮೆಗೆ ಸಂಬಂಧಿಸಿದಂತೆ ವಿಮಾ ಕಂಪನಿಗಳಿಗೆ IRDAI ಈ ಆದೇಶ ನಿಮಗೂ ಗೊತ್ತಿರಲಿ


ದೇಶದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ :


ಮುಂಬೈಯಲ್ಲಿ 10 ಗ್ರಾಂಗೆ 22 ಕ್ಯಾರೆಟ್ ಚಿನ್ನದ ಬೆಲೆ(22 Carat Gold) 44,850 ರೂ.


ದೆಹಲಿ(Delhi)ಯಲ್ಲಿ, ಪ್ರತಿ 10 ಗ್ರಾಂಗೆ 22 ಕ್ಯಾರೆಟ್ ಚಿನ್ನದ ಬೆಲೆ 46,050 ರೂ.


ಇದನ್ನೂ ಓದಿ : Driving License ಸಂಬಂಧಿಸಿದ ಸಿಹಿ ಸುದ್ದಿ! ಮನೆಯಲ್ಲಿ ಕುಳಿತು ಮಾಡಿ DL, RC ಕೆಲಸ: ಇಲ್ಲಿವೆ ಹೊಸ ಮಾರ್ಗಸೂಚಿಗಳು 


ಚೆನ್ನೈನಲ್ಲಿ, 10 ಗ್ರಾಂಗೆ 22 ಕ್ಯಾರೆಟ್ ಚಿನ್ನದ ಬೆಲೆ 44,920 ರೂ.


ಕೋಲ್ಕತ್ತಾದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 45,950 ರೂ.


ಇದನ್ನೂ ಓದಿ : EPF : ನಿಮ್ಮ UAN ಮರೆತಿದ್ದರೆ ಕಂಡುಹಿಡಿಯಲು ಹೀಗೆ ಮಾಡಿ


ಬೆಂಗಳೂರಿನಲ್ಲಿ 10 ಗ್ರಾಂಗೆ 22 ಕ್ಯಾರೆಟ್ ಚಿನ್ನದ ಬೆಲೆ 44,650 ರೂ.


ತಿರುವನಂತಪುರಂನಲ್ಲಿ ಅಮೂಲ್ಯವಾದ ಲೋಹವನ್ನು 44,650 ರೂ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.