ನವದೆಹಲಿ : ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಏರಿಕೆ ಆಗಿದೆ. ಎಂಸಿಎಕ್ಸ್‌ನಲ್ಲಿ ಹತ್ತು ಗ್ರಾಂ  ಚಿನ್ನದ ಬೆಲೆಗೆ 160 ರೂ. ಏರಿಕೆ ಆಗಿದೆ. ಹಾಗಾಗಿ ಇಂದು 10 ಗ್ರಾಂ ಚಿನ್ನದ ಬೆಲೆ 49,750 ರೂ. ಇದೆ. 


COMMERCIAL BREAK
SCROLL TO CONTINUE READING

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ(Gold Rate) ದರ ರೂ. 45,600 ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ ರೂ. 49,750 ರೂ. ಕಾಸ್ಮೋಪಾಲಿಟನ್ ನಗರ ಹೈದರಾಬಾದ್‌ನಲ್ಲಿ ಚಿನ್ನದ ದರ 22 ಕ್ಯಾರೆಟ್‌ನ ಹತ್ತು ಗ್ರಾಂಗೆ 45,600 ರೂ. ಮತ್ತು 24 ಕ್ಯಾರೆಟ್ ಚಿನ್ನ ರೂ. 49,750 ರೂ.


ಇದನ್ನೂ ಓದಿ : Bank Alert : ಇಂದು ರಾತ್ರಿಯಿಂದ ನಾಳೆ ಮಧ್ಯಾಹ್ನದವರೆಗೆ 'NEFT' ಸೇವೆ ಬಂದ್..!


ಬೆಳ್ಳಿಯ ದರ(Silver Rate)ದಲ್ಲಿ ಕೆ.ಜಿ.ಗೆ 153 ರೂ. ಏರಿಕೆ ಆಗಿ 71,421 ರೂ. ತಲುಪಿದೆ. ‘ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಚಿನ್ನದ ಖರೀದಿ ಜಾಸ್ತಿ ಆಗಿದೆ’ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಹಿರಿಯ ವಿಶ್ಲೇಷಕ ತಪನ್ ಪಟೇಲ್ ಹೇಳಿದ್ದಾರೆ.


ಇದನ್ನೂ ಓದಿ : EPFO: ನಿಮ್ಮ ಖಾತೆಗೆ ಪಿಎಫ್ ಹಣ ಬಂದಿದೆಯೇ? ಈ ರೀತಿ ಪರಿಶೀಲಿಸಿ


ಈ ಕೋವಿಡ್ -19(Covid-19) ಕಾರಣದಿಂದ ಚಿನ್ನದ ಬೇಡಿಕೆಯ ಮೇಲೆ ಪರಿಣಾಮ ಬೀರುತ್ತದೆ. ಮುಂಬೈನಲ್ಲಿ ಇಂದು ಚಿನ್ನದ ದರ 22 ಕ್ಯಾರೆಟ್‌ನ 10 ಗ್ರಾಂಗೆ 46,000 ರೂ. 24 ಕ್ಯಾರೆಟ್‌ 10 ಗ್ರಾಂಗೆ 47,000 ರೂ. ಇದೆ.


ಇದನ್ನೂ ಓದಿ : Big Alert! ಇಂದು ರಾತ್ರಿ 10.45 ರಿಂದ ಮೂರು ದಿನಗಳ ಕಾಲ SBI ಈ ಸೇವೆಗಳು ಬಂದ್ ಇರಲಿವೆ


ಪುಣೆ(Pune)ಯಲ್ಲಿ  22 ಕ್ಯಾರೆಟ್‌ ಚಿನ್ನದ ಬೆಲೆ 10 ಗ್ರಾಂಗೆ 46,000 ರೂ. 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 10 ಗ್ರಾಂ 24 ಕ್ಯಾರೆಟ್‌ಗೆ 47,000 ರೂ. ಇದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.