ನವದೆಹಲಿ :  ಏಪ್ರಿಲ್ ದ್ವಿತೀಯಾರ್ಧ ಮತ್ತು ಮೇ ಆರಂಭದಲ್ಲಿ ಅಮೂಲ್ಯವಾದ ಲೋಹವು ಅಗ್ಗವಾದ ಚಿನ್ನದ ಬೆಲೆ ಇಂದು 100 ಗ್ರಾಂಗೆ 2,000 ರೂ. ಹೆಚ್ಚಳವಾಗಿದೆ.


COMMERCIAL BREAK
SCROLL TO CONTINUE READING

ಕಳೆದ ವಾರ ಭಾರತೀಯ ಮಾರುಕಟ್ಟೆಯಲ್ಲಿ ತೀವ್ರ ಕುಸಿತದ ನಂತರ ಸೋಮವಾರ ಚಿನ್ನ ಮತ್ತು ಬೆಳ್ಳಿಯ ಬೆಲೆ(Siliver Rate) ಹೆಚ್ಚಾಗಿದೆ. ಎಂಸಿಎಕ್ಸ್‌ನಲ್ಲಿ ಚಿನ್ನದ ದರ 0.6 ಗ್ರಾಂ ಹೆಚ್ಚಳಗೊಂಡು 10 ಗ್ರಾಂಗೆ 47,004 ರೂ. ಬೆಳ್ಳಿ 0.6% ಏರಿಕೆಯಾಗಿ ಪ್ರತಿ ಕೆ.ಜಿ.ಗೆ 68,789 ರೂ.


ಇದನ್ನೂ ಓದಿ : SBI MF: ಈ ಹೂಡಿಕೆದಾರರ ಖಾತೆಗೆ 2,489 ಕೋಟಿ ರೂ. ಕಳುಹಿಸಲಿದೆ ಎಸ್‌ಬಿಐ, ನಿಮ್ಮ ಖಾತೆಗೂ ಬರಲಿದೆಯೇ ಈ ಹಣ!


ನಗರವಾರು ಚಿನ್ನದ ದರ:


ಮುಂಬೈನಲ್ಲಿ ಇಂದು ಚಿನ್ನದ ದರ 22 ಕ್ಯಾರೆಟ್‌ಗೆ 44,360 ರೂ. ಮತ್ತು 24 ಕ್ಯಾರೆಟ್‌(24 Carat Gold)ಗೆ 45,360 ರೂ.


ದೆಹಲಿಯಲ್ಲಿ ಚಿನ್ನದ ಬೆಲೆ 22 ಕ್ಯಾರೆಟ್‌ಗೆ 45,570 ರೂ., 24 ಕ್ಯಾರೆಟ್‌ಗೆ 49,770 ರೂ.


ಇದನ್ನೂ ಓದಿ : Gold-Siliver Rate : ಹಳದಿ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಕುಸಿತ : ಇಲ್ಲಿದೆ ಇಂದಿನ ಚಿನ್ನ-ಬೆಳ್ಳಿ ಬೆಲೆ!


ಪುಣೆ(Pune)ಯಲ್ಲಿ ಚಿನ್ನದ ದರ 22 ಕ್ಯಾರೆಟ್‌ಗೆ 44,360 ರೂ., 24 ಕ್ಯಾರೆಟ್‌ಗೆ 45,360 ರೂ.


ನಾಗ್ಪುರದಲ್ಲಿ ಚಿನ್ನದ ಬೆಲೆ 22 ಕ್ಯಾರೆಟ್‌ಗೆ 44,360 ರೂ., 24 ಕ್ಯಾರೆಟ್‌ಗೆ 45,360 ರೂ.


ಇದನ್ನೂ ಓದಿ : SBI ಗ್ರಾಹಕರಿಗೆ ದೊಡ್ಡ ಪರಿಹಾರ! ಈ ಕೆಲಸಕ್ಕಾಗಿ ಶಾಖೆಗೆ ಹೋಗಬೇಕಾದ ಅಗತ್ಯವಿಲ್ಲ


ಚೆನ್ನೈನಲ್ಲಿ ಚಿನ್ನದ ಬೆಲೆ 22 ಕ್ಯಾರೆಟ್‌ಗೆ 44,220 ಮತ್ತು 24 ಕ್ಯಾರೆಟ್‌ಗೆ 48,240 ರೂ.


ಬೆಂಗಳೂರಿನಲ್ಲಿ(Bengalure) ಚಿನ್ನದ ದರ 22 ಕ್ಯಾರೆಟ್‌ಗೆ 44,000 ರೂ ಮತ್ತು 24 ಕ್ಯಾರೆಟ್‌ಗೆ 48,000 ರೂ.


ಇದನ್ನೂ ಓದಿ : EPFO ಖಾತೆದಾರರು ಮೃತಪಟ್ಟರೆ ಕುಟುಂಬಕ್ಕೆ ಸಿಗಲಿದೆ 7 ಲಕ್ಷ ರೂಗಳ ವಿಮೆ


ಹೈದರಾಬಾದ್‌ನಲ್ಲಿ ಚಿನ್ನದ ದರ 22 ಕ್ಯಾರೆಟ್‌ಗೆ 44,000 ರೂ ಮತ್ತು 24 ಕ್ಯಾರೆಟ್‌ಗೆ 48,000 ರೂ.


ಕೇರಳ(Kerala)ದಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್‌ಗೆ 44,000 ರೂ ಮತ್ತು 24 ಕ್ಯಾರೆಟ್‌ಗೆ 48,000 ರೂ.


ಇದನ್ನೂ ಓದಿ : IT Returns File : IT ರಿಟರ್ನ್ ಸಲ್ಲಿಕೆಗೆ ಮೇ 31ರವರೆಗೆ ಅವಕಾಶ ನೀಡಿದ ಸರ್ಕಾರ!


ಚಿನ್ನದ ದರ ಸರಕು ಮತ್ತು ಸೇವಾ ತೆರಿಗೆ (GST), ಟಿಸಿಎಸ್ ಮತ್ತು ಇತರ ಸುಂಕಗಳನ್ನು ಒಳಗೊಂಡಿಲ್ಲ. ಆಭರಣ ಅಂಗಡಿಗಳಲ್ಲಿ ಚಿನ್ನದ ಬೆಲೆಗಳು ಬದಲಾಗುವ ಸಾಧ್ಯತೆಯಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.