ನವದೆಹಲಿ: ಮದುವೆ ಸೀಸನ್ ಶುರುವಾಗಲಿದೆ ಆದ್ರೆ, ಚಿನ್ನದ ಬೆಲೆ ಗಗನದತ್ತ ಮುಖ ಮಾಡುತ್ತಿದೆ. ಇದರಿಂದ ಸಾರ್ವಜನಿಕರು ಆತಂಕಕ್ಕೆ ಒಳಗಾಗುತ್ತಿದ್ದಾರೆ. ಇಂದು ಕೂಡ ಚಿನ್ನದ ಬೆಲೆ ಏರಿಕೆಯಾಗಿದೆ.


COMMERCIAL BREAK
SCROLL TO CONTINUE READING

ಇಂದಿನ ಚಿನ್ನ ಬೆಲೆಯಲ್ಲಿ ಒಂದು ಸಾವಿರ ರೂಪಾಯಿ ಏರಿಕೆಯಾಗಿದೆ. ಇಂದು 10 ಗ್ರಾಂ ಚಿನ್ನದ ಬೆಲೆ(Gold Rate) 45500 ರೂ. ಆಗಿದೆ.


ಇದನ್ನೂ ಓದಿ : Income Tax Return : ಆಫ್‌ಲೈನ್ ನಲ್ಲಿಯೂ ಭರ್ತಿ ಮಾಡಬಹುದು ITR ಫಾರ್ಮ್ -1, 4


ಇಂದು ಬೆಳ್ಳಿ(Silver Rate) 584 ರೂಪಾಯಿ ಇಳಿಕೆ ಆಗಿದೆ. 1 ಕೆಜಿ ಬೆಳ್ಳಿ ಬೆಲೆ  64500 ರೂ.ಗೆ ತಲುಪಿದೆ. 


ಇದನ್ನೂ ಓದಿ : Digital transactions ನಲ್ಲಿ ಅಮೇರಿಕ, ಚೀನಾ ಹಿಂದಿಕ್ಕಿದ ಭಾರತ!


22 ಕ್ಯಾರೆಟ್ ಚಿನ್ನದ ಬೆಲೆ:


ದೆಹಲಿ-44,410 ರೂ. 
ಮುಂಬೈ -44,200 ರೂ. 
ಚೆನ್ನೈ -42,580 ರೂ., 
ಬೆಂಗಳೂರಿನಲ್ಲಿ-42,260 ರೂ. 
ಕೋಲ್ಕತ್ತಾದಲ್ಲಿ-44,620 ರೂ. 
 ಹೈದರಾಬಾದ್‌ನಲ್ಲಿ-42,260 ರೂ. 


ಇದನ್ನೂ ಓದಿ : ಇಳಿಕೆಯಾಗಲಿದೆ LPG ದರ : ಪೆಟ್ರೋಲಿಯಂ ಸಚಿವರು ನೀಡಿದ್ದಾರೆ ಪ್ರಮುಖ ಸುಳಿವು..!


ಇಂದು 24 ಕ್ಯಾರೆಟ್  ಚಿನ್ನದ ಬೆಲೆ: 


ದೆಹಲಿ - 48,450 ರೂ
ಮುಂಬೈ - 45,200 ರೂ.
ಚೆನ್ನೈ - 46,460.
ಬೆಂಗಳೂರು - 46,100 ರೂ.
ಕೋಲ್ಕತಾ - 47,310 ರೂ
ಹೈದರಾಬಾದ್ - 46,100 ರೂ


ಇದನ್ನೂ ಓದಿ : How To Check PF Balance: ಕೇವಲ ಮಿಸ್ಡ್ ಕಾಲ್ ಮೂಲಕ ತಿಳಿದುಕೊಳ್ಳಬಹುದು PF Balance


ಮೇಲೆ ತಿಳಿಸಲಾದ 22 ಕ್ಯಾರೆಟ್(22 Carat Gold) ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ ಜಿಎಸ್‌ಟಿ, ಟಿಸಿಎಸ್ ಮತ್ತು ಇತರ ಸುಂಕಗಳನ್ನು ಹೊರತುಪಡಿಸಿ ತಿಳಿಸಲಾಗಿದೆ. ದೇಶದ ವಿವಿಧ ನಗರಗಳಲ್ಲಿನ ಶೋ ರೂಂಗಳಲ್ಲಿ ಚಿನ್ನದ ಬೆಲೆ ಭಿನ್ನವಾಗಿರುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.