ನವದೆಹಲಿ : ಇಂದು ಮಲ್ಟಿ ಕಮೋಡಿಟಿ ಎಕ್ಸ್ಚೇಂಜ್ (MCX) ನಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಅಲ್ಪ ಏರಿಕೆ ಕಂಡಿವೆ.


COMMERCIAL BREAK
SCROLL TO CONTINUE READING

ಎರಡೂ ಲೋಹಗಳು ಹೆಚ್ಚಿನ ಭಾಗದಲ್ಲಿ ವಹಿವಾಟು ನಡೆಸುತ್ತಿವೆ. 261 ರೂ ಅಥವಾ 0.53 ರಷ್ಟು ಹೆಚ್ಚಳದೊಂದಿಗೆ ಚಿನ್ನದ ಬೆಲೆ(Gold Rate) 10 ಗ್ರಾಂಗೆ 49,049 ರೂ. ಇದೆ.


ಇದನ್ನೂ ಓದಿ : Petrol-Diesel Price : ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ : ಮುಂಬೈನಲ್ಲಿ ₹ 101 ಪೆಟ್ರೋಲ್ ಬೆಲೆ!


ಬೆಳ್ಳಿ ಬೆಲೆ(Silver Rate) ಪ್ರತಿ ಕೆ.ಜಿ.ಗೆ 72,500 ರೂ.ಗಳಾಗಿದ್ದು, ಇಂದು ಶೇ.0.97 ಅಂದ್ರೆ 701 ರೂ. ಹೆಚ್ಚಳವಾಗಿದೆ. ಸೋಮವಾರ, ಕಳೆದ ವಾರ ಕುಸಿತವನ್ನು ಗಮನಿಸಿದ ನಂತರ ಈ ಲೋಹಗಳ ಬೆಲೆಗಳು ಹೊಸ ಗರಿಷ್ಠ ಮಟ್ಟವನ್ನು ಮುಟ್ಟಿದವು. 2021 ರ ಮೇ 31 ರಂದು ಚಿನ್ನದ ದರ 10 ಗ್ರಾಂಗೆ 48,542 ರೂ.ಗಳಾಗಿದ್ದರೆ, ಎಂಸಿಎಕ್ಸ್‌(MCX)ನಲ್ಲಿ ಪ್ರತಿ ಕೆಜಿಗೆ ಬೆಳ್ಳಿ ದರ 71,611 ರೂ. ಇತ್ತು.


ಇದನ್ನೂ ಓದಿ : Karnataka Bank Timings : ಬ್ಯಾಂಕ್ ಗ್ರಾಹಕರ ಗಮನಕ್ಕೆ : ಇಂದಿನಿಂದ ಬ್ಯಾಂಕ್ ವ್ಯವಹಾರದ ವೇಳೆಯಲ್ಲಿ ಬದಲಾವಣೆ!


ದೇಶದ ವಿವಿಧ ನಗರಗಳಲ್ಲಿ ಚಿನ್ನ(10 ಗ್ರಾಂ)-ಬೆಳ್ಳಿ ಬೆಲೆ(ಪ್ರತಿ ಕೆ.ಜಿ.ಗೆ) :


ನವದೆಹಲಿ(NewDelhi) ಚಿನ್ನ ಬೆಲೆ 46,880 ರೂ., ಬೆಳ್ಳಿ ಬೆಲೆ 71,200 ರೂ.


ಇದನ್ನೂ ಓದಿ : LPG Price Cut: LPG ಗ್ರಾಹಕರಿಗೆ ಗುಡ್ ನ್ಯೂಸ್, ಸಿಲಿಂಡರ್‌ನ ಬೆಲೆ 122 ರೂ.ವರೆಗೆ ಕಡಿತ


ಮುಂಬೈ(Mumbai) ಚಿನ್ನ ಬೆಲೆ 46,710 ರೂ., ಬೆಳ್ಳಿ ಬೆಲೆ 71,200 ರೂ.


ಕೋಲ್ಕತಾ ಚಿನ್ನ ಬೆಲೆ 48,290 ರೂ., ಬೆಳ್ಳಿ ಬೆಲೆ(Silver Rate) 71,200 ರೂ.


ಇದನ್ನೂ ಓದಿ : Aadhaar: ನಿಮ್ಮ ಬ್ಯಾಂಕ್ ಖಾತೆಯನ್ನು ಆಧಾರ್‌ಗೆ ಲಿಂಕ್ ಮಾಡಿಲ್ಲವೇ? ಈ ರೀತಿ ಪರಿಶೀಲಿಸಿ


ಚೆನ್ನೈ ಚಿನ್ನ ಬೆಲೆGold Rate)() 46,290 ರೂ., ಬೆಳ್ಳಿ ಬೆಲೆ 76,800 ರೂ.


ಹೈದರಾಬಾದ್ ಚಿನ್ನ ಬೆಲೆ 45,910 ರೂ., ಬೆಳ್ಳಿ ಬೆಲೆ 76,800 ರೂ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ