ಭರ್ಜರಿ ಇಳಿಕೆ ಕಂಡ ಬಂಗಾರದ ದರ: ಸಾರ್ವಕಾಲಿಕ ಕುಸಿತದ ಬಳಿಕ 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ ಗೊತ್ತಾ?
Gold And Silver Price in Karnataka: ದರ ಏರಿಕೆಯ ಬಳಿಕ ಇಂದು 1 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 5,275 ರೂ ಆಗಿದೆ. ಕಳೆದ ದಿನ ರೂ. 5,250 ಇತ್ತು. ಆದರೆ ಇಂದು 25 ರೂ. ಏರಿಕೆಯಾಗಿದೆ.
Gold And Silver Price in Karnataka and India: ಕಳೆದೊಂದು ತಿಂಗಳಿನಿಂದ ಇಳಿಕೆಯಾಗುತ್ತಲೇ ಇದ್ದ ಚಿನ್ನದ ಬೆಲೆ ಎರಡು ದಿನದಿಂದೀಚೆಗೆ ಏರಿಕೆಯತ್ತ ಮುಖಮಾಡಿದೆ. ಇಂದು ಕೂಡ ಬಂಗಾರದ ಬೆಲೆಯಲ್ಲಿ ತುಸು ಹೆಚ್ಚಳವಾಗಿದ್ದು, ಚಿನ್ನ ಖರೀದಿಸುವವರಿಗೆ ಚಿಂತೆಯನ್ನುಂಟು ಮಾಡಿದೆ.
ಇದನ್ನೂ ಓದಿ: World Cup 2023: ಆಸೀಸ್ ವಿರುದ್ಧದ ಪಂದ್ಯಕ್ಕೆ ಟೀಂ ಇಂಡಿಯಾದ ಪ್ಲೇಯಿಂಗ್ 11 ಹೀಗಿದೆ!
ದರ ಏರಿಕೆಯ ಬಳಿಕ ಇಂದು 1 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 5,275 ರೂ ಆಗಿದೆ. ಕಳೆದ ದಿನ ರೂ. 5,250 ಇತ್ತು. ಆದರೆ ಇಂದು 25 ರೂ. ಏರಿಕೆಯಾಗಿದೆ. ಮತ್ತೊಂದೆಡೆ 24 ಕ್ಯಾರೆಟ್ ಚಿನ್ನದ ದರ ನೋಡುವುದಾದರೆ ಒಂದು ಗ್ರಾಂ 24 ಕ್ಯಾರೆಟ್ ಚಿನ್ನಕ್ಕೆ 5,754 ರೂ. ಇದೆ. ಅಂದರೆ ಕಳೆದ ದಿನಕ್ಕೆ ಹೋಲಿಸಿದರೆ 31 ರೂ. ಏರಿಕೆಯಾಗಿದೆ.
ಕಳೆದ 10 ದಿನಗಳಿಂದ ಭಾರತದಲ್ಲಿ ಚಿನ್ನದ ಬೆಲೆ ಇಳಿಕೆಯಾಗುತ್ತಲೇ ಇತ್ತು. ಗುರುವಾರದಂದು 190 ರೂಪಾಯಿ ಕುಸಿತವಾಗಿದ್ದು ಜನರಲ್ಲಿ ಸಂತಸ ಮನೆಮಾಡಿತ್ತು. ಆದರೆ ಒಟ್ಟಾರೆಯಾಗಿ ಬಂಗಾರದ ಬೆಲೆಯಲ್ಲಿ ಕಳೆದ ಏಪ್ರಿಲ್ ತಿಂಗಳಿಗೆ ಇಲ್ಲಿಯವರೆಗೆ ಭರ್ಜರಿ ಕುಸಿತ ಕಂಡಿದೆ. ಸರಿಸುಮಾರು 2000 ರೂ.ಗಳಷ್ಟು ಇಳಿಕೆ ಕಂಡಿದೆ.
ಇಂದಿನ 10 ಗ್ರಾಂ ಬಂಗಾರದ ಬೆಲೆ (22 ಕ್ಯಾರೆಟ್):
ಬೆಂಗಳೂರು: 52,750 ರೂ.
ಮಂಗಳೂರು 52,750 ರೂ.
ಮೈಸೂರು 52,750 ರೂ.
ಚೆನ್ನೈ 53,700 ರೂ.
ಮುಂಬೈ 52,750 ರೂ.
ದೆಹಲಿ 52,900 ರೂ.
ಕೋಲ್ಕತಾ 52,750 ರೂ.
ಹೈದರಾಬಾದ್ 52,750 ರೂ.
ಕೇರಳ 52,750 ರೂ.
ಪುಣೆ 52,750 ರೂ.
ಅಹಮದಾಬಾದ್ 52,800 ರೂ.
ಜೈಪುರ 52,900 ರೂ.
ಲಖನೌ 52,900 ರೂ.
ಕೊಯಮುತ್ತೂರು 53,700 ರೂ.
ಮಧುರೈ 53,700 ರೂ.
ವಿಜಯವಾಡ 52,750 ರೂ.
ಇದನ್ನೂ ಓದಿ: ಆಸ್ಟ್ರೇಲಿಯಾ ವಿರುದ್ಧ ಇತಿಹಾಸ ಸೃಷ್ಟಿಸಲು ರೋಹಿತ್ ಸಜ್ಜು!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ