scarlet vas: ಸಹೋದರ-ಸಹೋದರಿ ಸಂಬಂಧವನ್ನು ವಿಶ್ವದ ಅತ್ಯಂತ ಪವಿತ್ರ ಸಂಬಂಧವೆಂದು ಪರಿಗಣಿಸಲಾಗಿದೆ. ನಮ್ಮ ಸಮಾಜದಲ್ಲಿ, ಯಾರಾದರೂ ಒಬ್ಬರನ್ನು ಒಮ್ಮೆಯಾದರೂ ಸಹೋದರಿ ಎಂದು ಪರಿಗಣಿಸಿದರೆ, ಅವರು ಜೀವನದುದ್ದಕ್ಕೂ ಆ ಸಂಬಂಧವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ.. ಇಂತಹ ಅನೇಕ ಉದಾಹರಣೆಗಳನ್ನು ನಮ್ಮ ಇತಿಹಾಸದಲ್ಲಿ ಕಾಣಬಹುದು. ಅವುಗಳಲ್ಲಿ ಒಂದು ರಾಣಿ ಕರ್ಣಾವತಿ ಮತ್ತು ಹುಮಾಯೂನ್ ನಡುವಿನ ಸಂಬಂಧ. ರಾಣಿ ಕರ್ಣಾವತಿ ಹುಮಾಯೂನ್‌ಗೆ ರಾಖಿಯನ್ನು ಕಳುಹಿಸಿದಾಗ, ಹುಮಾಯೂನ್ ತನ್ನ ಸಹೋದರಿ ಮತ್ತು ರಾಜ್ಯವನ್ನು ರಕ್ಷಿಸಲು ತನ್ನ ಸೈನ್ಯವನ್ನು ಕಳುಹಿಸಿದನು. ಆದರೆ ಕೆಲವರಿಗೆ ಈ ಸಂಬಂಧ ಮುಖ್ಯವಾಗುವುದಿಲ್ಲ.
ಇತ್ತೀಚಿನ ದಿನಗಳಲ್ಲಿ ಮಗಳು ತನ್ನ ಮಲಮಗನನ್ನು ಮದುವೆಯಾಗುವುದನ್ನು ನಾವು ನೋಡಿದ್ದೇವೆ.. ತಂದೆಯನ್ನೇ ಮದುವೆಯಾದವರನ್ನೂ ಇತ್ತೀಚೆಗೆ ನಾವು ನೋಡಿದ್ದೇವೆ.. ಆದರೆ ಈ ನಟಿ ತನ್ನ ಮಲ ಸಹೋದರನನ್ನು ಮದುವೆಯಾಗಿದ್ದಾರೆ.. ಆಕೆ ಬೇರಾರೂ ಅಲ್ಲ... ಸ್ಕಾರ್ಲೆಟ್ ವಾಸ್.. ಈ ನಟಿ ತನ್ನ ಮಲ-ಸಹೋದರ ತಾಯೊ ರಿಕ್ಕಿಯನ್ನು ಒಂದು ವರ್ಷದ ಹಿಂದೆ ಮದುವೆಯಾಗಿದ್ದಳು. ಇತ್ತೀಚೆಗೆ ತಮ್ಮ ಮೊದಲ ಮಗುವಿಗೆ ಜನ್ಮ ನೀಡಿದ್ದಾರೆ..
ಇದನ್ನೂ ಓದಿ-ಒಂದು ಕಾಲದಲ್ಲಿ ಕನ್ನಡ ಇಂಡಸ್ಟ್ರಿ ಸ್ಟಾರ್ ಹೀರೋಯಿನ್.. ಈಗ ಕಲೆಕ್ಟರ್! ಯಾರು ಗೊತ್ತೇ ಆ ಚೆಲುವೆ?
ಸ್ಕಾರ್ಲೆಟ್ ಮತ್ತು ತಾಯೊ ರಿಕ್ಕಿ ಕ್ರಿಸ್ಮಸ್ ದಿನದಂದು ಸಂತೋಷದ ಸುದ್ದಿಯನ್ನು ಸಾಮಾಜಿಕ ಮಾದ್ಯಮದಲ್ಲಿ ಹಂಚಿಕೊಂಡಿದ್ದಾರೆ... ಇದರಲ್ಲಿ ಅವರು ತಮ್ಮ ಮಗುವನ್ನು ತಮ್ಮ ತೋಳುಗಳಲ್ಲಿ ಇಟ್ಟುಕೊಂಡು ಪೋಟೋಎ ಪೋಸ್ ನೀಡಿದ್ದಾರೆ... ಆಸ್ಟ್ರೇಲಿಯನ್ ಟಿವಿ ಶೋ ನೈಬರ್ಸ್ ಅನ್ನು ತೊರೆದಾಗಿನಿಂದ, ಅವರು ಅಡಲ್ಟ್ ವಿಡಿಯೋಗಳನ್ನು ಮಾಡುತ್ತಿದ್ದಾರೆ..
ಹಂಚಿಕೊಂಡ ಫೋಟೋದಲ್ಲಿ, ಸ್ಕಾರ್ಲೆಟ್ ತನ್ನ ಮಗನನ್ನು ಎದೆಗೆ ಹಿಡಿದುಕೊಂಡು ನಗುತ್ತಿರುವುದನ್ನು ಕಾಣಬಹುದು. ಗಂಡ ತಾಯೋ ಇಬ್ಬರನ್ನೂ ಅಪ್ಪಿಕೊಂಡು ಹೆಮ್ಮೆಯಿಂದ ನಗುತ್ತಿದ್ದಾರೆ.. ವೀಡಿಯೊವನ್ನು ಹಂಚಿಕೊಳ್ಳುವಾಗ, ಟಾಯೊ ಶೀರ್ಷಿಕೆಯಲ್ಲಿ “ನಮ್ಮ ಕುಟುಂಬದಿಂದ, ನಿಮಗೆ ಕ್ರಿಸ್‌ಮಸ್ ಶುಭಾಶಯಗಳು." ಎಂದು ಬರೆದುಕೊಂಡಿದ್ದಾರೆ.. ಈ ದಂಪತಿಗಳು ತಮ್ಮ ಹದಿಹರೆಯದ ವಯಸ್ಸಿನಿಂದಲೂ ಪರಸ್ಪರ ತಿಳಿದಿದ್ದರು. ಬಳಿಕ ಇಬ್ಬರೂ ಪರಸ್ಪರ ಡೇಟಿಂಗ್ ಮಾಡಲು ಪ್ರಾರಂಭಿಸಿ, ಕಳೆದ ವರ್ಷ ಗ್ರೀಸ್ನಲ್ಲಿ ವಿವಾಹವಾದರು.
ಸ್ಕಾರ್ಲೆಟ್ ವಾಸ್ ಆಸ್ಟ್ರೇಲಿಯಾದ ಪ್ರಸಿದ್ಧ ಟಿವಿ ಶೋ 'ನೈಬರ್ಸ್' ನಲ್ಲಿ ನಟಿಸಿದ್ದಾರೆ. ಈ ಟಿವಿ ಶೋನಲ್ಲಿ ಅವರು 'ಮಿಶ್ತಿ ಶರ್ಮಾ' ಎಂಬ ಭಾರತೀಯ ಹುಡುಗಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಕಳೆದ ವರ್ಷ ನಟಿ ತನ್ನ ಮಲ ಸಹೋದರನನ್ನು ಮದುವೆಯಾಗಲು ನಿರ್ಧರಿಸಿ ಎಲ್ಲರಿಗೂ ಶಾಕ್ ನೀಡಿದ್ದಳು. ಇದಲ್ಲದೇ ಇವರಿಬ್ಬರ ಮದುವೆ ನಿರ್ಧಾರವನ್ನು ಬಹುತೇಕ ಮಂದಿ ಟೀಕಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.