Gold Price: ದೇಶದ ಪ್ರಮುಖ ನಗರಗಳಲ್ಲಿ ಜನವರಿ 13 ರ ಚಿನ್ನ-ಬೆಳ್ಳಿ ದರ ಹೀಗಿದೆ
Gold Price: ಜನವರಿ 13 (ಇಂದು) ರಂದು ಚಿನ್ನದ ದರದಲ್ಲಿ ಚಿನ್ನದ ದರದಲ್ಲಿ ತುಸು ಏರಿಕೆ ಕಂಡುಬಂದಿದೆ.
ನವದೆಹಲಿ: ಜನವರಿ 13 (ಇಂದು) ರಂದು ಚಿನ್ನದ ದರದಲ್ಲಿ (Gold Price) ತುಸು ಏರಿಕೆ ಕಂಡುಬಂದಿದೆ.
ಜನವರಿ 12 (ನಿನ್ನೆ) ರಂದು ಚಿನ್ನ ಮತ್ತು ಬೆಳ್ಳಿಯ (Silver Price) ಬೆಲೆಗಳು ಕ್ರಮವಾಗಿ 10 ಗ್ರಾಂಗೆ 47,808 ಮತ್ತು ಕೆಜಿಗೆ 61,856 ರೂ. ನಲ್ಲಿ ಕೊನೆಗೊಂಡಿದ್ದವು.
ಇಂದು ಭಾರತದಲ್ಲಿ ಪ್ರತಿ ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ₹1 ಏರಿಕೆಯಾಗಿದ್ದು ₹4,695 ಆಗಿದೆ. 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ₹46,950 ಆಗಿದೆ.
ಅಂತೆಯೇ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿಯೂ ನಿನ್ನೆಗಿಂತ ₹1 ಏರಿಕೆಯಾಗಿದ್ದು ₹4,895 ಆಗಿದೆ. 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ₹48,950 ಆಗಿದೆ.
ಪ್ರಮುಖ ನಗರಗಳ ಚಿನ್ನದ ದರಗಳು ಇಂತಿವೆ:
ನಗರ | 22 ಕ್ಯಾರೆಟ್ | 24 ಕ್ಯಾರೆಟ್ |
ಬೆಂಗಳೂರು | ₹45,000 | ₹49,100 |
ದೆಹಲಿ | ₹46,960 | ₹51,220 |
ಹೈದರಾಬಾದ್ | ₹45,000 | ₹49,100 |
ಮುಂಬೈ | ₹46,950 | ₹48,950 |
ಚೆನ್ನೈ | ₹45,190 | ₹48,200 |
ಕೋಲ್ಕತ್ತಾ | ₹47,110 | ₹49,810 |
ಇದನ್ನೂ ಓದಿ: Maruti Suzuki Offers: ಮಾರುತಿ, ಟಾಟಾ, ಮಹೀಂದ್ರಾ ಮತ್ತು ಹ್ಯುಂಡೈ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.