ನವದೆಹಲಿ : ಚಿನ್ನದ ಬೆಲೆಯಲ್ಲಿ ಇಂದು ಮತ್ತೆ ಏರಿಕೆಯಾಗಿದೆ. 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ಮಂಗಳವಾರ 60 ರೂ.ನಷ್ಟು ಏರಿಕೆ ಆಗಿ, 46,260 ರೂ.ಗೆ ತಲುಪಿದೆ. ಹಿಂದಿನ ವಹಿವಾಟಿನಲ್ಲಿ ಪ್ರತಿ 10 ಗ್ರಾಂ ಚಿನ್ನ 46,200 ರೂ. ಇತ್ತು.


COMMERCIAL BREAK
SCROLL TO CONTINUE READING

ಗುಡ್ ರಿಟರ್ನ್ಸ್ ವೆಬ್‌ಸೈಟ್ ಪ್ರಕಾರ ಬೆಳ್ಳಿ(Silver Price) ಪ್ರತಿ ಕೆಜಿಗೆ 62,000 ರೂ.ಗೆ ಮಾರಾಟವಾಗುತ್ತಿದೆ. ಅಬಕಾರಿ ಸುಂಕ, ರಾಜ್ಯ ತೆರಿಗೆಗಳು ಮತ್ತು ಮೇಕಿಂಗ್ ಶುಲ್ಕಗಳಿಂದಾಗಿ ಚಿನ್ನದ ಆಭರಣವು ಭಾರತದಾದ್ಯಂತ ಬೆಲೆ ಬದಲಾವಣೆ ಆಗುತ್ತದೆ.


ಇದನ್ನೂ ಓದಿ : Today Petrol-Diesel Rate : ಅಗ್ಗವಾಯ್ತು ಪೆಟ್ರೋಲ್-ಡೀಸೆಲ್ ಬೆಲೆ ; ಇಂದು ನಿಮ್ಮ ನಗರದಲ್ಲಿ ಬೆಲೆ ಎಷ್ಟಿದೆ? ಇಲ್ಲಿದೆ ನೋಡಿ


ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ(Gold Price) 44,140 ರೂ. 24 ಕ್ಯಾರೆಟ್ ಚಿನ್ನದ ದರ 48,160 ರೂ. ಇದೆ. ನವದೆಹಲಿ ಮತ್ತು ಮುಂಬೈನಲ್ಲಿ, ಪ್ರತಿ 10 ಗ್ರಾಂ ಚಿನ್ನದ ಬೆಲೆ ಕ್ರಮವಾಗಿ 46,400 ಮತ್ತು 46,260 ರೂ. ಆಗಿದೆ. ಚೆನ್ನೈನಲ್ಲಿ, ಹಳದಿ ಲೋಹವು 44,610 ರೂ.ಗೆ ಮಾರಾಟವಾಗುತ್ತಿದೆ ಎಂದು ವೆಬ್‌ಸೈಟ್ ತಿಳಿಸಿದೆ.


24 ಕ್ಯಾರೆಟ್ ಚಿನ್ನದ ದರ(24 Carat Gold Rate) 60 ರೂ.ಗಳಷ್ಟು ಹೆಚ್ಚಾಗಿದ್ದು, ಪ್ರತಿ 10 ಗ್ರಾಂಗೆ 47,260 ರೂ. ನವದೆಹಲಿಯಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂ (24 ಕ್ಯಾರೆಟ್) ಗೆ 50,620 ರೂ. ನಷ್ಟಿದ್ದರೆ ಮುಂಬೈನಲ್ಲಿ  47,260 ರೂ. ಇದೆ.


ಇದನ್ನೂ ಓದಿ : National Monetisation Pipeline: ರಾಷ್ಟ್ರೀಯ ಹಣಗಳಿಕೆ ಪೈಪ್ಲೈನ್ ಬಿಡುಗಡೆಗೊಳಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಏನಿದು NMP?


ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಬೆಲೆ :


ಬೆಂಗಳೂರು 22 ಕ್ಯಾರೆಟ್ ಚಿನ್ನದ ದರ 44,140 ರೂ. 24 ಕ್ಯಾರೆಟ್ ಚಿನ್ನದ ದರ 48,160 ರೂ.


ಹೈದರಾಬಾದ್ 22 ಕ್ಯಾರೆಟ್ ಚಿನ್ನದ ದರ 44,140 ರೂ. 24 ಕ್ಯಾರೆಟ್ ಚಿನ್ನದ ದರ 48,160 ರೂ.


ಪುಣೆ 22 ಕ್ಯಾರೆಟ್ ಚಿನ್ನದ ದರ 45,490 ರೂ. 24 ಕ್ಯಾರೆಟ್ ಚಿನ್ನದ ದರ  48,690 ರೂ.


ಜೈಪುರ 22 ಕ್ಯಾರೆಟ್ ಚಿನ್ನದ ದರ 46,300 ರೂ. 24 ಕ್ಯಾರೆಟ್ ಚಿನ್ನದ ದರ 48,690 ರೂ.


ಲಕ್ನೋ 22 ಕ್ಯಾರೆಟ್ ಚಿನ್ನದ ದರ  46,290 ರೂ. 24 ಕ್ಯಾರೆಟ್ ಚಿನ್ನದ ದರ  50,610 ರೂ.


ಪಾಟ್ನಾ 22 ಕ್ಯಾರೆಟ್ ಚಿನ್ನದ ದರ 45580 ರೂ. 24 ಕ್ಯಾರೆಟ್ ಚಿನ್ನದ ದರ  48,800 ರೂ.


ಚಂಡೀಗಡ 22 ಕ್ಯಾರೆಟ್ ಚಿನ್ನದ ದರ 46,230 ರೂ. 24 ಕ್ಯಾರೆಟ್ ಚಿನ್ನದ ದರ  48,870 ರೂ.


ಸೂರತ್ 22 ಕ್ಯಾರೆಟ್ ಚಿನ್ನದ ದರ 46,640 ರೂ. 24 ಕ್ಯಾರೆಟ್ ಚಿನ್ನದ ದರ  48,610 ರೂ.


- ಗುಡ್ ರಿಟರ್ನ್ಸ್‌ನಿಂದ ಡೇಟಾವನ್ನು ಪಡೆಯಲಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.