ಭರ್ಜರಿ ಇಳಿಕೆ ಕಂಡ ಬಂಗಾರದ ಬೆಲೆ! ನಿರಂತರ ಕುಸಿತದ ಬಳಿಕ ಇವತ್ತೆಷ್ಟಿದೆ ತಿಳಿಯಿರಿ 10 ಗ್ರಾಂ ಚಿನ್ನದ ರೇಟ್
Gold and Silver Rate: ಕೆಲವೆಡೆ ಬಂಗಾರದ ಬೆಲೆಯಲ್ಲೂ ಏರಿಕೆ ಆಗಿದೆಯೇ ಹೊರತು, ಜಾಗತಿಕವಾಗಿ ಚಿನ್ನದ ಬೆಲೆಯಲ್ಲಿ ವ್ಯತ್ಯಯ ಆಗಿಲ್ಲ. ಇನ್ನು ಬೆಳ್ಳಿ ಬೆಲೆ ತುಸು ಹೆಚ್ಚಳವಾಗಿದೆ. ಆದರೆ ಆಭರಣ ಕೊಳ್ಳಲು ಪ್ಲಾನ್ ಮಾಡಿರುವ ಜನರಿಗೆ ಇದು ಬೆಸ್ಟ್ ಟೈಂ ಎಂದೇ ಹೇಳಬಹುದು.
Gold and Silver Rate in India Today: ಗಣೇಶ ಹಬ್ಬ ಮುಗಿದ ಬೆನ್ನಲ್ಲೇ ಕೊಂಚ ಇಳಿಕೆ ಕಂಡಿದ್ದ ಬಂಗಾರದ ಬೆಲೆ, ಇಂದೂ ಕೂಡ ಕುಸಿತವಾಗಿದೆ. ಭಾರತ ಸೇರಿದಂತೆ ಇತರ ದೇಶಗಳಲ್ಲೂ ಚಿನ್ನ ಪ್ರಿಯರಿಗೆ ಸಂತಸವಾಗುವಂತೆ ದರ ಕುಸಿತ ಕಂಡಿದೆ.
ಇದನ್ನೂ ಓದಿ: Dina Bhavishya: ಈ ರಾಶಿಯವರಿಗೆ ಮಹಾದೇವನ ವಿಶೇಷ ಆಶೀರ್ವಾದದಿಂದ ಇಂದು ವ್ಯವಹಾರದಲ್ಲಿ ಗರಿಷ್ಠ ಲಾಭ
ಕೆಲವೆಡೆ ಬಂಗಾರದ ಬೆಲೆಯಲ್ಲೂ ಏರಿಕೆ ಆಗಿದೆಯೇ ಹೊರತು, ಜಾಗತಿಕವಾಗಿ ಚಿನ್ನದ ಬೆಲೆಯಲ್ಲಿ ವ್ಯತ್ಯಯ ಆಗಿಲ್ಲ. ಇನ್ನು ಬೆಳ್ಳಿ ಬೆಲೆ ತುಸು ಹೆಚ್ಚಳವಾಗಿದೆ. ಆದರೆ ಆಭರಣ ಕೊಳ್ಳಲು ಪ್ಲಾನ್ ಮಾಡಿರುವ ಜನರಿಗೆ ಇದು ಬೆಸ್ಟ್ ಟೈಂ ಎಂದೇ ಹೇಳಬಹುದು.
ದೇಶದಲ್ಲಿ ಸದ್ಯ 10 ಗ್ರಾಂನ 22 ಕ್ಯಾರೆಟ್ ಚಿನ್ನದ ಬೆಲೆ 54,950 ರುಪಾಯಿ ಇದ್ದರೆ, 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ 59,950 ರುಪಾಯಿ ಆಗಿದೆ. ಮತ್ತೊಂದೆಡೆ 100 ಗ್ರಾಂ ಬೆಳ್ಳಿ ಬೆಲೆ 7,580 ರುಪಾಯಿ ಇದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 54,950 ರೂ, ಆಗಿದ್ದರೆ, ಬೆಳ್ಳಿ ಬೆಲೆ 100 ಗ್ರಾಂಗೆ 7,500 ಆಗಿದೆ.
ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ (10 ಗ್ರಾಂ):
22 ಕ್ಯಾರೆಟ್ ಚಿನ್ನದ ಬೆಲೆ: 54,950 ರೂ
24 ಕ್ಯಾರೆಟ್ ಚಿನ್ನದ ಬೆಲೆ: 59,950 ರೂ
ಬೆಳ್ಳಿ ಬೆಲೆ: 758 ರೂ
ಬೆಂಗಳೂರಿನಲ್ಲಿ ಚಿನ್ನ-ಬೆಳ್ಳಿ ಬೆಲೆ:
22 ಕ್ಯಾರೆಟ್ ಚಿನ್ನದ ಬೆಲೆ: 54,950 ರೂ
24 ಕ್ಯಾರೆಟ್ ಚಿನ್ನದ ಬೆಲೆ: 59,950 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 750 ರೂ
ವಿವಿಧ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ:
ಬೆಂಗಳೂರು: 54,950 ರೂ
ಚೆನ್ನೈ: 55,210 ರೂ
ಮುಂಬೈ: 54,950 ರೂ
ದೆಹಲಿ: 55,100 ರೂ
ಕೇರಳ: 54,950 ರೂ
ಲಕ್ನೋ: 55,100 ರೂ
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
ಬೆಂಗಳೂರು: 7,500 ರೂ
ಚೆನ್ನೈ: 7,930 ರೂ
ಮುಂಬೈ: 7,580 ರೂ
ದೆಹಲಿ: 7,580 ರೂ
ಕೇರಳ: 7,930 ರೂ
ಲಕ್ನೋ: 7,580 ರೂ
ಇದನ್ನೂ ಓದಿ: ಫಿಟ್ನೆಸ್ ಟೆಸ್ಟ್ ಫೇಲ್: ಸ್ಟಾರ್ ಸ್ಪಿನ್ನರ್ ಸೇರಿ 11 ಆಟಗಾರರು ವಿಶ್ವಕಪ್ ತಂಡದಿಂದ ಹೊರಕ್ಕೆ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ