ದರ್ಶನ್‌ಗೆ ಆಪರೇಷನ್‌ ಮಾಡಿಲ್ಲ ಅಂದ್ರೆ ಲಕ್ವಾ ಹೊಡೆಯುತ್ತೆ ಅಂದಿದ್ರು..! ಈಗ ಏನೂ ಇಲ್ಲ.. ಹಾಗಿದ್ರೆ ಎಲ್ಲಾ ಸುಳ್ಳಾ..?

Darshan health updates : ದರ್ಶನ್‌ಗೆ ಅಪರೇಷನ್ ಮಾಡಿಲ್ಲ ಅಂದ್ರೆ ಲಕ್ವಾ ಹೊಡೆಯುತ್ತೆ ಹಾಗಾಗಿ ಜಾಮೀನು ‌ನೀಡಬೇಕೆಂದು ಮಧ್ಯಂತರ ‌ಜಾಮೀನು ಪಡೆದಿದ್ದರು. ಆದ್ರೆ ಇದುವರೆಗೂ ‌ಕೂಡ ಯಾವುದೇ ‌ಅಪರೇಷನ್ ಮಾಡಿಸಿಕೊಂಡಿಲ್ಲ‌.. ಬದಲಾಗಿ ಬಿಜಿಎಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.. ಹೆಚ್ಚಿನ ಮಾಹಿತಿ ಇಲ್ಲಿದೆ..

ದರ್ಶನ್‌ಗೆ ಆಪರೇಷನ್‌ ಮಾಡಿಲ್ಲ ಅಂದ್ರೆ ಲಕ್ವಾ ಹೊಡೆಯುತ್ತೆ ಅಂದಿದ್ರು..! ಈಗ ಏನೂ ಇಲ್ಲ.. ಹಾಗಿದ್ರೆ ಎಲ್ಲಾ ಸುಳ್ಳಾ..?
Source: Bureau

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More