Gold Rate Today: ಕಳೆದ 10 ದಿನದಲ್ಲಿ ಚಿನ್ನದ ಬೆಲೆ ಭಾರೀ ಏರಿಕೆ ಕಂಡಿದ್ದು, ಪ್ರತಿ ಗ್ರಾಮ್​ಗೆ 350 ರೂ.ನಷ್ಟು ಹೆಚ್ಚಳವಾಗಿದೆ. ಶುಕ್ಲ ಪಕ್ಷದ ತೃತೀಯಾ ತಿಥಿಯಂದು ಆಚರಿಸಲಾಗುವ ಹಿಂದೂಗಳ ಪವಿತ್ರ ಹಬ್ಬವಾಗಿರುವ ಅಕ್ಷಯ ತೃತೀಯ ಇದ್ದ ಕಾರಣ ಈ ವಾರ ಚಿನ್ನದ ಬೆಲೆ ಅಧಿಕ ಮಟ್ಟವನ್ನು ತಲುಪಿದೆ. 


COMMERCIAL BREAK
SCROLL TO CONTINUE READING

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 67,250 ರೂ. ಇದ್ದರೆ, 24 ಕ್ಯಾರೆಟ್‌ ಚಿನ್ನದ ಬೆಲೆ 73,360 ರೂ. ಇದೆ. ಅದೇ ರೀತಿ 100 ಗ್ರಾಂ ಬೆಳ್ಳಿ ಬೆಲೆ 8,700 ರೂ. ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಂ​ಗೆ 67,250 ರೂ. ಆಗಿದೆ, ಬೆಳ್ಳಿ ಬೆಲೆ 100 ಗ್ರಾಂಮ್​ಗೆ 8,710 ರೂ. ಇದೆ. 


ಇದನ್ನೂ ಓದಿ: Credit Card Tips: ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್‌ಗಳಿದ್ದು ಅವುಗಳನ್ನು ಬಳಸದಿದ್ದರೆ ಏನಾಗುತ್ತೆ!


ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮೇ 12ಕ್ಕೆ)


22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 67,73,360 ರೂ.
24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 73,360 ರೂ.
ಬೆಳ್ಳಿ ದರ ಪ್ರತಿ 10 ಗ್ರಾಂಗೆ: 870 ರೂ.
ಬೆಳ್ಳಿ ದರ 1KGಗೆ: 87,000


ಭಾರತದ ಪ್ರಮುಖ ನಗರದಲ್ಲಿ ಇಂದಿನ ಚಿನ್ನದ ದರ(10 ಗ್ರಾಂ )


ನಗರ 22 ಕ್ಯಾರಟ್ 24 ಕ್ಯಾರಟ್​
ಬೆಂಗಳೂರು ₹67,200 ₹73,360
ಮುಂಬೈ ₹67,250 ₹73,360
ನವದೆಹಲಿ ₹67,400 ₹73,510
ಕೋಲ್ಕತ್ತಾ ₹67,250 ₹73,360
ಹೈದರಾಬಾದ್ ₹67,250 ₹73,360
ಕೇರಳ ₹67,250 ₹73,360
ಪುಣೆ ₹67,250 ₹73,360
ವಡೋದರ ₹67,300 ₹73,410
ಅಹಮದಾಬಾದ್ ₹67,300 ₹73,410
ಚೆನ್ನೈ ₹67,500 ₹73,410

 ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ (ಮೇ 12ಕ್ಕೆ)


22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 67,250 ರೂ.
24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 73,360 ರೂ.
ಬೆಳ್ಳಿ ಬೆಲೆ 10 ಗ್ರಾಂಗೆ: 871 ರೂ.
ಬೆಳ್ಳಿ ದರ 1KGಗೆ : 87,100 ರೂ.


ಇದನ್ನೂ ಓದಿ: ಬ್ಯಾಂಕ್ ಉದ್ಯೋಗಿಗಳು ಇನ್ನು ಕಟ್ಟಲೇ ಬೇಕು ಈ ತೆರಿಗೆ !ಇದು ಸುಪ್ರೀಂ ಕೋರ್ಟ್ ಆದೇಶ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.