Vegetable Price Today: ಬೆಂಗಳೂರು: ಕಳೆದ ಕೆಲ ದಿನಗಳಿಂದ ಏರಿಳಿತವಾಗಿದ್ದ ತರಕಾರಿ ಬೆಲೆ ಇಂದು ಕೂಡ ಅದೇ ರೀತಿ ಮುಂದುವರೆದಿದೆ. ಕೆಲವೊಂದು ತರಕಾರಿಗಳ ದರದಲ್ಲಿ ಭಾರೀ ಹೆಚ್ಚಳ ಕಂಡುಬಂದಿದ್ದು, ಇನ್ನೂ ಕೆಲವೊಂದು ಇಳಿಕೆಯಾಗಿದೆ. ಇದು ಗ್ರಾಹಕರಿಗೆ ಹೊಡೆತ ನೀಡಿದೆ. ಸದ್ಯ ಹೀಗಿದೆ ನೋಡಿ ಇಂದಿನ ತರಕಾರಿಗಳ ದರ ವಿವರ


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಗ್ರಾಹಕರೇ ಗಮನಿಸಿ ಇಲ್ಲಿದೆ ಸಿಹಿಸುದ್ದಿ… ಚಿನ್ನ-ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ!


ಹರಿವೆ ಸೊಪ್ಪು (ಕೆಜಿ) ರೂ.8
ನೆಲ್ಲಿಕಾಯಿ ರೂ. 55
ಬೂದು ಕುಂಬಳಕಾಯಿ ರೂ. 26
ಬೇಬಿ ಕಾರ್ನ್ ರೂ. 73
ಬಾಳೆ ಹೂವು ರೂ. 17
ಬೀಟ್‌ರೂಟ್‌ ರೂ.37
ಕ್ಯಾಪ್ಸಿಕಂ ರೂ. 38
ಹಾಗಲಕಾಯಿ  ರೂ. 28
ಸೋರೆಕಾಯಿ ರೂ. 23
ಅವರೆಕಾಳು ರೂ. 39
ಎಲೆಕೋಸು ರೂ. 27
ಕ್ಯಾರೆಟ್ ರೂ. 40
ಹೂಕೋಸು ರೂ. 27
ಗೋರೆಕಾಯಿ ರೂ. 40
ತೆಂಗಿನಕಾಯಿ ರೂ. 28
ಕೆಸುವಿನ ಎಲೆ ರೂ.  15
ಕೊತ್ತಂಬರಿ ಸೊಪ್ಪು ರೂ. 9
ಜೋಳ ರೂ. 25
ಸೌತೆಕಾಯಿ ರೂ. 22
ಕರಿಬೇವು ರೂ. 25
ಸಬ್ಬಸಿಗೆ ರೂ. 15
ನುಗ್ಗೆಕಾಯಿ ರೂ. 100
ಬಿಳಿಬದನೆ ರೂ. 18
ಬದನೆ (ದೊಡ್ಡ) ರೂ. 24
ಸುವರ್ಣಗೆಡ್ಡೆ ರೂ.  28
ಮೆಂತ್ಯ ಸೊಪ್ಪು ರೂ.9
ಬೀನ್ಸ್ (ಹಸಿರು ಬೀನ್ಸ್) ರೂ. 21
ಬೆಳ್ಳುಳ್ಳಿ ರೂ. 47
ಶುಂಠಿ ರೂ. 39
ಹಸಿರು ಮೆಣಸಿನಕಾಯಿ ರೂ. 33
ಬಟಾಣಿ  ರೂ. 79
ತೊಂಡೆಕಾಯಿ ರೂ. 25
ನಿಂಬೆ ರೂ. 65
ಮಾವು ರೂ. 101
ಪುದೀನಾ ರೂ. 7
ಬೆಂಡೆಕಾಯಿ ರೂ. 27
ಈರುಳ್ಳಿ ದೊಡ್ಡ ಕೆಜಿ ರೂ. 33
ಈರುಳ್ಳಿ ಸಣ್ಣ ರೂ. 98
ಬಾಳೆಹಣ್ಣು ರೂ. 7
ಆಲೂಗಡ್ಡೆ ರೂ. 31
ಸಿಹಿಕುಂಬಳಕಾಯಿ ರೂ. 24
ಮೂಲಂಗಿ ರೂ. 22
ಹೀರೆಕಾಯಿ ರೂ. 26
ಪಡುವಲಕಾಯಿ ರೂ.  32
ಪಾಲಕ್  ರೂ. 11
ಟೊಮೆಟೊ ಕೆಜಿ ರೂ. 20


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.