Gold Price Today: ಗ್ರಾಹಕರೇ ಗಮನಿಸಿ ಇಲ್ಲಿದೆ ಸಿಹಿಸುದ್ದಿ… ಚಿನ್ನ-ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ!

Gold Price Today: ಇಂದು ಮಾರುಕಟ್ಟೆಯಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 53,170 ರೂ. ಇದ್ದು, 22 ಕ್ಯಾರೆಟ್ ಚಿನ್ನದ ಬೆಲೆ 48, 740 ರೂ. ಆಗಿದೆ. ಗುಡ್ ರಿಟರ್ನ್ ಮಾಹಿತಿ ಪ್ರಕಾರ ದೇಶದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ ಹೀಗಿದೆ:

Written by - Bhavishya Shetty | Last Updated : Nov 19, 2022, 06:57 AM IST
    • ಕೆಲ ದಿನಗಳ ಹಿಂದೆ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ಕೊಂಚ ಇಳಿಕೆಯಾಗಿದೆ
    • ಗುಡ್ ರಿಟರ್ನ್ ಮಾಹಿತಿ ಪ್ರಕಾರ ದೇಶದ ಚಿನ್ನದ ಬೆಲೆ ಹೀಗಿದೆ
    • ಬೆಳ್ಳಿ ಬೆಲೆಯಲ್ಲಿಯೂ ಭಾರೀ ಇಳಿಕೆ ಕಂಡುಬಂದಿದೆ
Gold Price Today: ಗ್ರಾಹಕರೇ ಗಮನಿಸಿ ಇಲ್ಲಿದೆ ಸಿಹಿಸುದ್ದಿ… ಚಿನ್ನ-ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ! title=
Gold Price

ಬೆಂಗಳೂರು : Gold Price Today : ಕೆಲ ದಿನಗಳ ಹಿಂದೆ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ಕೊಂಚ ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆಯಲ್ಲಿ 10 ರೂ. ಕಡಿಮೆಯಾಗಿದೆ. ಇಂದು ಮಾರುಕಟ್ಟೆಯಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 53,170 ರೂ. ಇದ್ದು, 22 ಕ್ಯಾರೆಟ್ ಚಿನ್ನದ ಬೆಲೆ 48, 740 ರೂ. ಆಗಿದೆ.

ಇದನ್ನೂ ಓದಿ: Cheapest Maruti New Car: 34 ಕಿ.ಮೀ ಮೈಲೇಜ್ ನೀಡುವ ಮತ್ತೊಂದು ಅಗ್ಗದ ಕಾರು ಬಿಡುಗಡೆ ಮಾಡಿದ ಮಾರುತಿ

ಗುಡ್ ರಿಟರ್ನ್ ಮಾಹಿತಿ ಪ್ರಕಾರ ದೇಶದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ ಹೀಗಿದೆ:

ನಗರ    

 22 ಕ್ಯಾರೆಟ್ ಚಿನ್ನದ ಬೆಲೆ    

24 ಕ್ಯಾರೆಟ್ ಚಿನ್ನದ ಬೆಲೆ

 ಚೆನ್ನೈ

49,500

54,000

 ಮುಂಬಯಿ

48,740

53,170

ದೆಹಲಿ

48,890

53,340

ಕೋಲ್ಕತ್ತಾ

48,740

53,170

ಬೆಂಗಳೂರು

48,790

53,220

ಹೈದರಾಬಾದ್

48,740

53,170

ಕೇರಳ

48,740

53,170

 

ಇನ್ನು ಬೆಳ್ಳಿ ಬೆಲೆಯಲ್ಲಿಯೂ ಭಾರೀ ಇಳಿಕೆ ಕಂಡುಬಂದಿದ್ದು, ಕೆಜಿ ಬೆಳ್ಳಿಗೆ 300 ರೂ ಕಡಿಮೆಯಾಗಿದೆ. ಈ ಲೇಖನ ಬರೆಯುವ ಹೊತ್ತಿಗೆ ಗುಡ್ ರಿಟರ್ನ್ ಮಾಹಿತಿ ಪ್ರಕಾರ ಬೆಳ್ಳಿ ಬೆಲೆ ಹೇಗಿತ್ತು ಎಂದು ನೋಡೋಣ:

ನಗರ 

ಇಂದಿನ ಬೆಳ್ಳಿ ಬೆಲೆ 

 ಚೆನ್ನೈ

67,000

 ಮುಂಬಯಿ

60,900

ದೆಹಲಿ

60,900

ಕೋಲ್ಕತ್ತಾ

60,900

ಬೆಂಗಳೂರು

67,000

ಹೈದರಾಬಾದ್

67,000

ಕೇರಳ

67,000

ಇದನ್ನೂ ಓದಿ: Gratuity and Pension Rule : ಪಿಂಚಣಿ - ಗ್ರಾಚ್ಯುಟಿ ಪಡೆಯುವವರಿಗೆ ಕೇಂದ್ರದಿಂದ ಬಿಗ್ ಶಾಕ್!

ಮನೆಯಲ್ಲಿಯೇ  ಕುಳಿತು ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸಿ :
ನೀವು ಚಿನ್ನ ಮತ್ತು ಬೆಳ್ಳಿ ದರ ಪರಿಶೀಲಿಸಬೇಕಾದರೆ 8955664433 ಮೊಬೈಲ್ ಸಂಖ್ಯೆ ಗೆ ಮಿಸ್ಡ್ ಕಾಲ್ ನೀಡಿ. ಮಿಸ್ಡ್ ಕಾಲ್ ನೀಡಿದ ತಕ್ಷಣ ಇತ್ತೀಚಿನ ದರಗಳನ್ನು  ಸಂದೇಶ ರೂಪದಲ್ಲಿ ಸ್ವೀಕರಿಸುತ್ತೀರಿ. ಆದರೆ ನೆನಪಿರಲಿ, ಇಲ್ಲಿ ನೀಡಲಾದ ದರವನ್ನು ಹೊರತುಪಡಿಸಿ, ಗ್ರಾಹಕರು GSTಯನ್ನು ಸಹ ಪಾವತಿಸಬೇಕಾಗುತ್ತದೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News