ನವದೆಹಲಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಇಂಟರ್ನೆಟ್ ಸೇವೆಗಳು ಶುಕ್ರವಾರದಿಂದ ಗ್ರಾಹಕರಿಗೆ ಲಭ್ಯವಿರುದಿಲ್ಲ. SBI ಸೇವೆಗಳು ಮೇ 21, ಮೇ 23 ಮತ್ತು ಮೇ 24ರಂದು ಅಂದ್ರೆ ಶುಕ್ರವಾರ, ಶನಿವಾರ ಮತ್ತು ಭಾನುವಾರ ಇರೋದಿಲ್ಲ ಎಂದಿದೆ. ಆನ್ ಲೈನ್ ಸೇವೆಗಳ ಲಭ್ಯವಿರುವದಿರಲು ಕಾರಣವಾಗುವ ನಿರ್ವಹಣಾ ಚಟುವಟಿಕೆಗಳನ್ನ ಕೈಗೊಳ್ಳುವುದಾಗಿ SBI ಹೇಳಿದೆ.


COMMERCIAL BREAK
SCROLL TO CONTINUE READING

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) UPI, INB, YONO, YONO Lite ಸೇವೆಗಳು ಲಭ್ಯವಿರುವುದಿಲ್ಲ. ಯುಪಿಐ, ಐಎನ್ ಬಿ, ಯೋನೊ, ಯೋನೊ ಲೈಟ್ʼನಂತಹ SBI ಆನ್ ಲೈನ್ ಸೇವೆಗಳು ಮೇ 21 ರಂದು ರಾತ್ರಿ 10:45 ರಿಂದ ಮೇ 22 ರಂದು ಬೆಳಿಗ್ಗೆ 01:15 ರ ವರೆಗೆ ಲಭ್ಯವಿರುವುದಿಲ್ಲ.


ಇದನ್ನೂ ಓದಿ : Work from home ನಿಂದ ಬೇಸತ್ತಿದ್ದರೆ IRCTC ನೀಡುತ್ತಿದೆ ವರ್ಕ್ ಫ್ರಮ್ ಹೊಟೇಲ್ ಆಫರ್


ಮತ್ತೆ SBI ಆನ್ ಲೈನ್ ಸೇವೆ(SBI Online Service)ಗಳು ಮೇ 23ರಂದು ಮುಂಜಾನೆ 2:40 ರಿಂದ ಮೇ 23ರಂದು ಬೆಳಿಗ್ಗೆ 6:10ರ ನಡುವೆ ಇಳಿಯಲಿವೆ.


Paytm, PhonePe, Amazon Pay ಬಳಕೆದಾರರಿಗೆ ಬಿಗ್ ನ್ಯೂಸ್ : ಈಗ ನೀವು ಇವುಗಳನ್ನ ಬಳಸಿ ATM  ನಿಂದ ಹಣ ಪಡೆಯಬಹದು!


'ಉತ್ತಮ ಬ್ಯಾಂಕಿಂಗ್(Banking) ಅನುಭವವನ್ನ ಒದಗಿಸಲು ನಾವು ಶ್ರಮಿಸುತ್ತಿರುವುದರಿಂದ ನಮ್ಮ ಗೌರವಾನ್ವಿತ ಗ್ರಾಹಕರು ನಮ್ಮೊಂದಿಗೆ ಸಹಕರಿಸಬೇಕು ನಾವು ವಿನಂತಿಸುತ್ತೇವೆ,' ಎಂದು ಸಬಿ ಅಧಿಕೃತ ಟ್ವೀಟ್ ಮಾಡಿದೆ.


ಇದನ್ನೂ ಓದಿ : ಈ ಬ್ಯಾಂಕಿನ ಗ್ರಾಹಕರಿಗೆ ಸಿಹಿಸುದ್ದಿ; Doorstep Banking ದರ ಇಳಿಸಿದ ಬ್ಯಾಂಕ್


ನಾವು 21-ಮೇ-2021 ರಂದು 22:45 ಗಂಟೆಗಳ ನಡುವೆ ಮತ್ತು 22-ಮೇ-2021 ರಂದು 01:15 ಗಂಟೆಗಳ ನಡುವೆ ಮತ್ತು 23-ಮೇ-2021 ರಂದು ಬೆಳಿಗ್ಗೆ 02:40 ರಿಂದ 06:10 ಗಂಟೆಯ ನಡುವೆ ನಿರ್ವಹಣಾ ಚಟುವಟಿಕೆಗಳನ್ನು ಕೈಗೊಳ್ಳುತ್ತೇವೆ ಎಂದು ಎಸ್ ಬಿಐ 'ಪ್ರಮುಖ ಸೂಚನೆಯಲ್ಲಿ ತಿಳಿಸಿದೆ.


ಇದನ್ನೂ ಓದಿ : Gold -Silver Rate : ಇಂದಿನ ಚಿನ್ನ ಬೆಳ್ಳಿ ಬೆಲೆ : ದೆಹಲಿ, ಚೆನ್ನೈ, ಬೆಂಗಳೂರು, ಮುಂಬೈನಲ್ಲಿ ಚಿನ್ನದ ದರ!


'ಈ ಅವಧಿಯಲ್ಲಿ, /INB, YONO, YONO Lite/UPI ಅಲಭ್ಯವಾಗಿರುತ್ತದೆ. ಉಂಟಾದ ಅನಾನುಕೂಲತೆಗೆ ನಾವು ವಿಷಾದಿಸುತ್ತೇವೆ ಮತ್ತು ನಮ್ಮೊಂದಿಗೆ ಸಹಕರಿಸಬೇಕು ಎಂದು ನಿಮ್ಮನ್ನು ವಿನಂತಿಸುತ್ತೇವೆ' ಎಂದು SBI ತಿಳಿಸಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.